Gold Price: ವಾರದ ಮೊದಲ ದಿನವೇ 100 ರೂ ಏರಿಕೆ ಕಂಡ ಚಿನ್ನದ ಬೆಲೆ, ದೇಶದಲ್ಲಿ ಕುಸಿದ ಚಿನ್ನದ ಮಾರಾಟ

ಭರ್ಜರಿ ಏರಿಕೆ ಕಂಡ 22 ಹಾಗು 24 ಕ್ಯಾರಟ್ ಬಂಗಾರದ ಬೆಲೆ.

December 18th Gold Price: 2023 ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. 2023 ರ ಬಳಿಕ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷಕ್ಕೆ ಜನರು ಹೊಸ ಹೊಸ ಯೋಜನೆಯನ್ನು ಹೂಡಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಜನರು ಚಿನ್ನದ ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಾರೆ. ಆದರೆ ಹೊಸ ವರ್ಷಕ್ಕೆ ಚಿನ್ನ ಖರೀದಿಸುವವರಿಗೆ ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಚಿಂತೆ ಶುರುವಾಗಿದೆ.

ಸಧ್ಯ ವರ್ಷದ ಕೊನೆಯ ತಿಂಗಳಿನಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಮುಖ ಮಾಡುತ್ತಿದೆ. ತಿಂಗಳ ಆರಂಭದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಸಾಗುತ್ತಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರದಿದ್ದರೂ ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.

Gold Price Hike In December 18
Image Credit: Goodreturns

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 5730 ರೂ. ಇದ್ದ ಚಿನ್ನದ ಬೆಲೆ 5,740 ರೂ. ತಲುಪಿದೆ.

•ಇಂದು ಎಂಟು ಗ್ರಾಮ್ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ 45,840 ರೂ. ಇದ್ದ ಚಿನ್ನದ ಬೆಲೆ 459,20 ರೂ. ತಲುಪಿದೆ.

•ಇಂದು ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ 57,300 ರೂ. ಇದ್ದ ಚಿನ್ನದ ಬೆಲೆ 57,400 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಮ್ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ 5,73,000 ರೂ. ಇದ್ದ ಚಿನ್ನದ ಬೆಲೆ 5,74,000 ರೂ. ತಲುಪಿದೆ.

Gold Price Update
Image Credit: Original Source

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯಾಗುವ ಮೂಲಕ 6,251 ರೂ. ಇದ್ದ ಚಿನ್ನದ ಬೆಲೆ 6,262 ರೂ. ತಲುಪಿದೆ.

•ಇಂದು ಎಂಟು ಗ್ರಾಮ್ ಚಿನ್ನದ ಬೆಲೆಯಲ್ಲಿ 88 ರೂ. ಏರಿಕೆಯಾಗುವ ಮೂಲಕ 50,008 ರೂ. ಇದ್ದ ಚಿನ್ನದ ಬೆಲೆ 50,096 ರೂ. ತಲುಪಿದೆ.

•ಇಂದು ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 110 ರೂ. ಏರಿಕೆಯಾಗುವ ಮೂಲಕ 62,510 ರೂ. ಇದ್ದ ಚಿನ್ನದ ಬೆಲೆ 62,620 ರೂ. ತಲುಪಿದೆ.

•ಇಂದು ನೂರು ಗ್ರಾಮ್ ಚಿನ್ನದ ಬೆಲೆಯಲ್ಲಿ 1,100 ರೂ. ಏರಿಕೆಯಾಗುವ ಮೂಲಕ 6,25,100 ರೂ. ಇದ್ದ ಚಿನ್ನದ ಬೆಲೆ 6,26,200 ರೂ. ತಲುಪಿದೆ.

Join Nadunudi News WhatsApp Group