Indian Gold: ಸತತ ಇಳಿಕೆಯ ನಡುವೆ ಮತ್ತೆ ಏರಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ, ಒಂದೇ ದಿನದಲ್ಲಿ 100 ರೂ ಏರಿಕೆ

ಹೊಸ ವರ್ಷದ ಮೂರನೇ ದಿನದಿಂದ ಸತತ ಇಳಿಕೆ ಕಂಡಿರುವ ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ.

Gold Price Hike In January 12: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಯಾವ ರೀತಿ ಬದಲಾಗಿದೆ ಎನ್ನವುದನ್ನು ತಿಳಿಯಲು ಎಲ್ಲರು ಆಸಕ್ತರಾಗಿರುತ್ತಾರೆ. ಪ್ರತಿ ದಿನ ಗ್ರಾಹಕರು ಬಂಗಾರದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. ಚಿನ್ನ ಬೆಲೆ ಗಗನಕ್ಕೇರಿದರು ಭಾರತೀಯರಿಗೆ ಚಿನ್ನದ ಮೇಲಿನ ಒಲವು ಕಡಿಮೆಯಾಗುದಿಲ್ಲ. ಆದರೆ ಇದೀಗ ಹೊಸ ವರ್ಷದಲ್ಲಿ ಸತತ ಇಳಿಕೆ ಕಂಡಿರುವ ಬಂಗಾರದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ.

Gold Rate In India
Image Credit: Gulfnews

ಆಭರಣ ಖರೀದಿ ನಿರೀಕ್ಷೆಯಲ್ಲಿರುವವರಿಗೆ ಬೇಸರದ ಸುದ್ದಿ
ಹೌದು ಹೊಸ ವರ್ಷದ ಮೂರನೇ ದಿನದಿಂದ ಸತತ ಇಳಿಕೆ ಕಂಡಿರುವ ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ. ಸತತ 7 ನೇ ದಿನದವರೆಗಿನ ಇಳಿಕೆ ಜನಸಾಮಾನ್ಯರಿಗೆ ಸಂತಸವಾಗಿತ್ತು. ಆದರೆ ಈಗ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುದು ಚಿನ್ನ ಪ್ರಿಯರಿಗೆ ಬೇಸರ ತಂದಿದೆ. ಇದೀಗ ನಾವು 22 ಹಾಗು 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ನೋಡೋಣ.

ಇಂದಿನ 22 ಕ್ಯಾರಟ್ ಬಂಗಾರದ ಬೆಲೆ
*ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗುವ ಮೂಲಕ 5,770 ಆಗಿದೆ.

*ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂಪಾಯಿ ಏರಿಕೆಯಾಗುವ ಮೂಲಕ 46,160 ಆಗಿದೆ.

*ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗುವ ಮೂಲಕ 57,700 ಆಗಿದೆ.

Join Nadunudi News WhatsApp Group

*ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಏರಿಕೆಯಾಗುವ ಮೂಲಕ 5,77,000 ಆಗಿದೆ.

Gold Price Hike In January 12
Image Credit: Dubaiseason

ಇಂದಿನ 24 ಕ್ಯಾರಟ್ ಬಂಗಾರದ ಬೆಲೆ
*ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 12 ರೂಪಾಯಿ ಏರಿಕೆಯಾಗುವ ಮೂಲಕ 6,295 ಆಗಿದೆ.

*ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 96 ರೂಪಾಯಿ ಏರಿಕೆಯಾಗುವ ಮೂಲಕ 50,360 ಆಗಿದೆ.

*ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂಪಾಯಿ ಏರಿಕೆಯಾಗುವ ಮೂಲಕ 62,950 ಆಗಿದೆ.

*ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1200 ರೂಪಾಯಿ ಏರಿಕೆಯಾಗುವ ಮೂಲಕ 6,29,500 ಆಗಿದೆ.

Join Nadunudi News WhatsApp Group