Gold Rate: ಮೇ ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್

ತಿಂಗಳ ಮೊದಲ ದಿನವೇ ಇಳಿಕೆಯಾದ ಚಿನ್ನದ ಬೆಲೆ

May 1st Gold Rate: ಪ್ರಸ್ತುತ ದೇಶದಲ್ಲಿ ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ವರ್ಷದ ಆರಂಭದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಚಿನ್ನದ ಏರಿಕೆಯ ಜೊತೆಗೆ ಇಳಿಕೆಯ ಪ್ರಮಾಣ ಕೂಡ ಕಂಡು ಬಂದಿತ್ತು. ಆದರೆ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಣದಲ್ಲಿ ಏರಿಕೆ ಆಗುತ್ತಾ ಬಂದಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಏರಿಕೆಯು 55 ಸಾವಿರ ಗಡಿಯಲ್ಲಿದ್ದ ಚಿನ್ನದ ಬೆಲೆಯನ್ನು 66 ಸಾವಿರ ಗಡಿ ದಾಟಿಸಿದೆ.

Gold price down in india
Image Credit: Original Source

ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಸದ್ಯ ಇಂದಿನಿಂದ ಹೊಸ ತಿಂಗಳು ಆರಂಭವಾಗಲಿದೆ. ಜನರು ತಿಂಗಳ ಮೊದಲ ದಿನವಾದರೂ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಾ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಇದೀಗ ಜನರ ನಿರೀಕ್ಷೆ ನಿಜವಾಗಿದೆ. ಹೌದು, ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ನೀವು ಇಂದಿನ ಬೆಲೆಯಲ್ಲಿ ಹತ್ತು ಗ್ರಾಂ ಚಿನ್ನವನ್ನು ಖರೀದಿಸಿದರೆ 1000 ರೂ. ಗಳನ್ನು ಉಳಿಸಬಹುದು. ಅದೇ ರೀತಿ ನೂರು ಗ್ರಾಂ ಚಿನ್ನದ ಖರೀದಿಯಲ್ಲಿ 10,000 ಹಣವನ್ನು ಉಳಿಸಬಹುದು. ನಾವೀಗ ಈ ಲೇಖನದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 6,555 ರೂ. ಇದ್ದ ಚಿನ್ನದ ಬೆಲೆ 6,655 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ 53,240 ರೂ. ಇದ್ದ ಚಿನ್ನದ ಬೆಲೆ 52,440 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 66,550 ರೂ. ಇದ್ದ ಚಿನ್ನದ ಬೆಲೆ 65,550 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 10,000 ರೂ. ಇಳಿಕೆಯಾಗುವ ಮೂಲಕ 6,65,500 ರೂ. ಇದ್ದ ಚಿನ್ನದ ಬೆಲೆ 6,55,500 ರೂ. ತಲುಪಿದೆ.

Gold price down may 1st
Image Credit: Original Source

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಇಳಿಕೆಯಾಗುವ ಮೂಲಕ 7,260 ರೂ. ಇದ್ದ ಚಿನ್ನದ ಬೆಲೆ 7,151 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 872 ರೂ. ಇಳಿಕೆಯಾಗುವ ಮೂಲಕ 58,080 ರೂ. ಇದ್ದ ಚಿನ್ನದ ಬೆಲೆ 57,208 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1090 ರೂ. ಇಳಿಕೆಯಾಗುವ ಮೂಲಕ 72,600 ರೂ. ಇದ್ದ ಚಿನ್ನದ ಬೆಲೆ 71,510 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 10,900 ರೂ. ಇಳಿಕೆಯಾಗುವ ಮೂಲಕ 7,26,000 ರೂ. ಇದ್ದ ಚಿನ್ನದ ಬೆಲೆ 7,15,100 ರೂ. ತಲುಪಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆಯಾಗುವ ಮೂಲಕ 5,445 ರೂ. ಇದ್ದ ಚಿನ್ನದ ಬೆಲೆ 5,363 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 656 ರೂ. ಇಳಿಕೆಯಾಗುವ ಮೂಲಕ 43,560 ರೂ. ಇದ್ದ ಚಿನ್ನದ ಬೆಲೆ 42,904 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 820 ರೂ. ಇಳಿಕೆಯಾಗುವ ಮೂಲಕ 54,450 ರೂ. ಇದ್ದ ಚಿನ್ನದ ಬೆಲೆ 53,630 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,200 ರೂ. ಇಳಿಕೆಯಾಗುವ ಮೂಲಕ 5,44,500 ರೂ. ಇದ್ದ ಚಿನ್ನದ ಬೆಲೆ 5,36,300 ರೂ. ತಲುಪಿದೆ.

gold price forecast may month
Image Credit: Original Source

Join Nadunudi News WhatsApp Group