Salary Hike: ಸರ್ಕಾರೀ ನೌಕರ ಸಂಬಳದಲ್ಲಿ ಮತ್ತೆ 9000 ರೂ ಹೆಚ್ಚಳ, ಜುಲೈ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಳ.

ಸರ್ಕಾರೀ ನೌಕರರ ತುಟ್ಟಿಭತ್ಯೆ ಜುಲೈ ತಿಂಗಳಲ್ಲಿ ಶೇಕಡಾ 50 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Government Employee Salary Hike Again: ಸರ್ಕಾರಿ ನೌಕರರ ಸಂಬಳದ ಹೆಚ್ಚಳದ (Government Employees Salary Hike) ವಿಷಯಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಹಲವು ದಿನಗಳಿಂದ ಸರ್ಕಾರ ನೌಕರರಿಗೆ ಡಿಎ (DA) ಹೆಚ್ಚಳ ಮಾಡಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿತ್ತು. 7ನೇ ವೇತನ ಆಯೋಗದ ಇತ್ತೀಚಿನ ನವೀಕರಣದಲ್ಲಿ ಸರ್ಕಾರೀ ನೌಕರರಿಗೆ (Government Employee) ಕಾಲ ಕಾಲಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚುಸುತ್ತಿದೆ.

Government Employee Salary Hike Again
Imagge Source: News18

ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರದ ನೌಕರರಿಗೆ ಸಾಲು ಸಾಲು ಸಿಹಿ ಸುದ್ದಿ ನೀಡುತ್ತಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ವೇತನ ಆಯೋಗ ಏಳರ ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ಸರ್ಕಾರ ನೀಡಿದೆ.

ಇದೀಗ ತುಟ್ಟಿಭತ್ಯೆ ಮತ್ತು ಪರಿಹಾರವನ್ನು 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಮತ್ತು ಇವೆರಡನ್ನೂ 38 ರಿಂದ 42%ಗೆ ಏರಿಕೆ ಮಾಡಲಾಗಿದೆ. ಇದೀಗ ಜುಲೈ ನಲ್ಲಿ ಮತ್ತೆ ತುಟ್ಟಿಭತ್ಯೆ ಹೆಚ್ಚಾಗುವ ಮಾಹಿತಿ ಲಭಿಸಿದೆ.

Government Employee Salary Hike Again
Image Source: Prajavani

ತುಟ್ಟಿಭತ್ಯೆ ಜುಲೈನಲ್ಲಿ ಶೇ. 46 ಕ್ಕೆ ಏರಿಕೆ
ಜನವರಿ ಒಂದು, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.

Join Nadunudi News WhatsApp Group

Government Employee Salary Hike Again
Image Source: News18

7ನೇ ವೇತನದ ಆಯೋಗದ ಪ್ರಕಾರ, ತುಟ್ಟಿಭತ್ಯೆ ಶೇ. 50 ತಲುಪಿದ ನಂತರ ಅದನ್ನು ಶೂನ್ಯಗೊಳಿಸಲಾಗುತ್ತದೆ ಮತ್ತು ಶೇ. 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ. ದೇಶದಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಳವಾದರೆ ಕೇಂದ್ರ ಸರ್ಕಾರೀ ನೌಕರ ಸಂಬಳದಲ್ಲಿ ಮತ್ತೆ ಸುಮಾರು 9000 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರೀ ನೌಕರರ ಸಂಬಳ ಪ್ರತಿ ವರ್ಷ 12,815 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಸರ್ಕಾರದ ಮೇಲೆ ಪ್ರತಿವರ್ಷ ಬೀಳಲಿದೆ. ಇನ್ನು ಈ ತುಟ್ಟಿ ಬಗ್ಗೆ ಹೆಚ್ಚಳದ ಪ್ರಯೋಜನವನ್ನು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69.76 ಲಕ್ಷ ಪಿಂಚಣಿದಾರರು ಸೇರಿದಂತೆ 1.17 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ.

Government Employee Salary Hike Again
Image Source: News18

Join Nadunudi News WhatsApp Group