DA Hike: ಸರ್ಕಾರೀ ನೌಕರರ ಸಂಬಳ 8000 ರೂಪಾಯಿ ಹೆಚ್ಚಳ, ಅಗಸ್ಟ್ ನಿಂದ ಹೊಸ ವೇತನ.

ಸರ್ಕಾರೀ ನೌಕರ ಸಂಬಳದಲ್ಲಿ ಮತ್ತೆ ಏರಿಕೆ ಆಗಲಿದೆ. ಅಗಸ್ಟ್ ತಿಂಗಳಿಂದ ಹೊಸ ವೇತನ ಖಾತೆಗೆ ಬರಲಿದೆ.

7th Pay Commission Salary Hike: ಸರ್ಕಾರಿ ನೌಕರರ ವೇತನ (Government Employee Salary) ಹೆಚ್ಚಳದ ಕುರಿತಾದ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ಸಾಲು ಸಾಲು ಸಿಹಿ ಸುದ್ದಿ ನೀಡುತ್ತಿದೆ.

ಈಗಾಗಲೇ 7 ನೇ ವೇತನ ಆಯೋಗದಲ್ಲಿ ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ (DA Hike) ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

There will be an increase in the salary of government employees again. The new salary will come to the account from the month of August.
Image Credit: ipleaders

ಜುಲೈ ತಿಂಗಳಿನಲ್ಲಿ ಶೇ. 46 ರಷ್ಟು ತುಟ್ಟಿಭತ್ಯೆ ಹೆಚ್ಚಳ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.

We can see that due to the increase in gratuity, the salary of the government employees in the country has also increased
Image credit: india

ಆಗಸ್ಟ್ ನಲ್ಲಿ ಮತ್ತೆ 8000 ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ
2023 ರ ದ್ವಿತೀಯಾರ್ಧದಲ್ಲಿ ಡಿಎ ಹೆಚ್ಚಳವಾಗಲಿದೆ. ಆಗಸ್ಟ್ ನಲ್ಲಿ ದ್ವಿತೀಯಾರ್ಧದ ಡಿಎ ಹೆಚ್ಚಳ ಪ್ರಕಟಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಥವಾ ಅಕ್ಟೊಬರ್ ನಲ್ಲಿ ದ್ವಿತೀಯಾರ್ಧದ ಡಿಎ ಹೆಚ್ಚಿಸಲಾಗುತ್ತದೆ. ಆದರೆ ಈ ಬಾರಿ ಅಗಸ್ಟನಲ್ಲಿಯೇ ಹೆಚ್ಚಿಸಲಾಗಿದೆ.

ಹಣದುಬ್ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರವನ್ನು ಕೈಗೊಂಡಿದೆ. 42 ಶೇ. ತುಟ್ಟಿಭತ್ಯೆ ಹೆಚ್ಚಳವಾದರೆ ಸಂಬಳ 7560 ರೂ. ಹೆಚ್ಚಳವಾಗಲಿದೆ. ದ್ವಿತೀಯಾರ್ಧದಲ್ಲಿ ಸರ್ಕಾರಿ ನೌಕರರ ಡಿಎ 46 % ಹೆಚ್ಚಳವಾದರೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಆಗಸ್ಟ್ ನಲ್ಲಿ ಮತ್ತೆ ಸಂಬಳ 8280 ರೂ. ಹೆಚ್ಚಳ ಆಗಲಿದೆ.

Join Nadunudi News WhatsApp Group

Join Nadunudi News WhatsApp Group