Salary Update: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ನೌಕರರ ಸಂಬಳ 26000 ರೂಪಾಯಿಗೆ ಏರಿಕೆ.

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸರ್ಕಾರೀ ನೌಕರರಿಗೆ ಹೊಸ ವೇತನ ಆಯೋಗದ ರಚನೆ.

Government Employees Salary Hike Latest Update: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ (Government Employees Salary Hike) ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಲಭ್ಯವಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಸರ್ಕಾರೀ ನೌಕರರಿಗೆ 7 ನೇ ವೇತನ ಆಯೋಗದಡಿ (7th Pay Commission) ವೇತನವನ್ನು ಹೆಚ್ಚಿಸಲಿದೆ ಎನ್ನುವ ಬಗ್ಗೆ ಈಗಾಗಲೇ ಮಾಹಿತಿ ವೈರಲ್ ಆಗುತ್ತಿದೆ.

ಸದ್ಯ ನೌಕರು 7 ನೇ ವೇತನದ ಆಯೋಗದ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಇದೀಗ 7 ನೇ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಇದೀಗ ಮತ್ತೊಂದು ಅಪ್ಡೇಟ್ ನೀಡಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಇದೀಗ ನೌಕರರಿಗೆ ಹೊಸ ವೇತನ ಆಯೋಗವನ್ನು ರಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹೊಸ ವೇತನ ಆಯೋಗ ಯಾವ ರಚನೆಯಾಗಲಿದೆ..? ಎನ್ನುವುದು ಸರ್ಕಾರೀ ನೌಕರರ ಸದ್ಯದ ಪ್ರಶ್ನೆಯಾಗಿದೆ.

Government Employees Salary Hike
Image Credit: Hindustantimes

50 ಪ್ರತಿಶತ ತುಟ್ಟಿಭತ್ಯೆ ಹೆಚ್ಚಳ
CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ October ನಲ್ಲಿ 46% ತಲುಪಲಿದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಶೇ. 4 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. ಈ ವೇತನ ಹೆಚ್ಚಳದ ನಂತರ ತುಟ್ಟಿಭತ್ಯೆ ಶೇ. 46 ತಲುಪಲಿದೆ.

ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 46 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ಇನ್ನು ನೌಕರರ ತುಟ್ಟಿಭತ್ಯೆ 4 % ಹೆಚ್ಛ್ದರೆ ಉದ್ಯೋಗಿಗಳ ತುಟ್ಟಿಭತ್ಯೆ 50 % ತಲುಪಲಿದೆ. ತುಟ್ಟಿಭತ್ಯೆ 50 % ತಲುಪಿದರೆ ಅದರ ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಮತ್ತೆ ಶೂನ್ಯದಿಂದ ವೇತನವನ್ನು ಲೆಕ್ಕಾಚಾರ ಮಡಲಾಗುತ್ತದೆ. ಇನ್ನು ತುಟ್ಟಿಭತ್ಯೆ 50 % ಹೆಚ್ಚಿಸಲು ಹೊಸ ವೇತನ ಆಯೋಗವನ್ನು ರಚಿಸಬೇಕಾಗುತ್ತದೆ.

Government Employees Salary Hike Latest Update
Image Credit: News24online

ನೌಕರರ ಸಂಬಳ 26000 ರೂಪಾಯಿಗೆ ಏರಿಕೆ
ಉದ್ಯೋಗಿಗಳ ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ವೇತನ ಪರಿಷ್ಕರಣೆಯನ್ನೂ ಮಾಡಬಹುದು. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರ ಫಿಟ್‌ ಮೆಂಟ್ ಅಂಶವು 2.57% ಆಗಿದೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಫಿಟ್‌ಮೆಂಟ್ ಅಂಶವನ್ನು ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ರಷ್ಟು ಹೆಚ್ಚಾಗುತ್ತದೆ. ಅಂದರೆ ಕನಿಷ್ಠ ವೇತನ 18,000 ರೂ.ನಿಂದ 26,000 ರೂ. ಹೆಚ್ಚಾಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group