DA Hike: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಜನವರಿ 1 ರಿಂದ DA 42% ರಷ್ಟು ಹೆಚ್ಚಳ.

ಜನವರಿಯಲ್ಲಿ ಮತ್ತೆ ಹೆಚ್ಚಾಗಲಿದೆ ಸರ್ಕಾರೀ ನೌಕರರ ಸಂಬಳ, ಜನವರಿಯಲ್ಲಿ ಖಾತೆಗೆ ಬರಲಿದೆ ಹೆಚ್ಚಿನ ಸಂಬಳ.

7th Pay Commission: ಹಲವು ದಿನಗಳಿಂದ ಸರ್ಕಾರ ನೌಕರರಿಗೆ ಡಿಎ (DA) ಹೆಚ್ಚಳ ಮಾಡಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿತ್ತು. 7ನೇ ವೇತನ ಆಯೋಗದ ಇತ್ತೀಚಿನ ನವೀಕರಣದಲ್ಲಿ ಸರ್ಕಾರೀ ನೌಕರರಿಗೆ (Government Employee) ಕಾಲ ಕಾಲಕ್ಕೆ ತುಟ್ಟಿಭತ್ಯೆಯನ್ನು ಹೆಚ್ಚುಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರದ ನೌಕರರಿಗೆ ಸಾಲು ಸಾಲು ಸಿಹಿ ಸುದ್ದಿ ನೀಡುತ್ತಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ.

ವೇತನ ಆಯೋಗ ಏಳರ ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಇದೀಗ ತುಟ್ಟಿಭತ್ಯೆ ಮತ್ತು ಪರಿಹಾರವನ್ನು 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಮತ್ತು ಇವೆರಡನ್ನೂ 38 ರಿಂದ 42%ಗೆ ಏರಿಕೆ ಮಾಡಲಾಗಿದೆ.

DA of government employees will increase by around 38 to 40 percent in the month of January.
Image Credit: indiatvnews

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಹೊಸ ವರ್ಷದ ಆರಂಭದಿಂದ ಅಂದರೆ ಜನವರಿ ಒಂದು, 2023 ರಿಂದ ಈ ಹೆಚ್ಚಳವು ಜಾರಿಯಾಗಿದೆ. ಇದರಿಂದ ಪ್ರತಿ ವರ್ಷ 12,815 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಸರ್ಕಾರದ ಮೇಲೆ ಪ್ರತಿವರ್ಷ ಬೀಳಲಿದೆ. ಇನ್ನು ಈ ತುಟ್ಟಿ ಬಗ್ಗೆ ಹೆಚ್ಚಳದ ಪ್ರಯೋಜನವನ್ನು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69.76 ಲಕ್ಷ ಪಿಂಚಣಿದಾರರು ಸೇರಿದಂತೆ 1.17 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ.

The government has announced that the DA of central active employees will be increased from 380 percent to 40 percent in January.
Image Credit: news18

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ HRA ಕೂಡ ಹೆಚ್ಚಾಗುವ ಸಾಧ್ಯತೆ
ಇದೀಗ 7ನೇ ವೇತನ ಆಯೋಗದ ಪ್ರಕಾರ ಮತ್ತೊಮ್ಮೆ ಸರ್ಕಾರಿ ನೌಕರರಿಗೆ ಜುಲೈ ನಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗುವುದು. ಅಲ್ಲದೆ ಮನೆ ಬಾಡಿಗೆ ಭತ್ಯೆದಲ್ಲಿ ಸಹ ಹೆಚ್ಚಳ ಕಂಡುಬರಲಿದೆ.

Join Nadunudi News WhatsApp Group

ತುಟ್ಟಿಭತ್ಯೆ 50% ಮೀರಿದರೆ ಮನೆ ಬಾಡಿಗೆ ಭತ್ಯೆ ಕನಿಷ್ಠ ದರವನ್ನು ಈಗಿರುವ 27% ಗಿಂತ 30% ಹೆಚ್ಚಿಸಲಾಗುವುದು ಮತ್ತು 18% ಅನ್ನು 20% ಹೆಚ್ಚಸಲಾಗುತ್ತದೆ. ಇದರೊಂದಿಗೆ ಉದ್ಯೋಗಿಗಳ ವೇತನದಲ್ಲಿ ಹೆಚ್ಚಿನ ಏರಿಕೆ ಸಹ ಕಂಡುಬರಲಿದೆ.

Join Nadunudi News WhatsApp Group