HRA And TA Hike: ಸರ್ಕಾರೀ ನೌಕರರಿಗೆ ಬಂಪರ್ ಸಿಹಿಸುದ್ದಿ ನೀಡಿದ ಮೋದಿ, ಮನೆ ಬಾಡಿಗೆ ಮತ್ತು ಪ್ರಯಾಣ ಭತ್ಯೆಯಲ್ಲಿ ಇಷ್ಟು ಹೆಚ್ಚಳ.

ಸರ್ಕಾರೀ ನೌಕರರ ಬಾಡಿಗೆ ಭತ್ಯೆ ಮತ್ತು ಪ್ರಯಾಣ ಭತ್ಯೆ ಹೆಚ್ಚಳ.

Govt Employees HRA And TA Hike: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ಬಹುದಿನದ ಬೇಡಿಕೆಯಾದ ವೇತನ ಹೆಚ್ಚಳವನ್ನು ಸರ್ಕಾರ ಈಡೇರಿಸಿದೆ. ವೇತನದ ಹೆಚ್ಚಳ ಮಾಡಿರುವ ಸರ್ಕಾರ ನೌಕರರಿಗೆ ಸಾಲುಸಾಲು ಸಿಹಿಸುದ್ದಿ ನೀಡುತ್ತಿದೆ. ಡಿಎ ಹೆಚ್ಚಳದ ಖುಷಿಯಲ್ಲಿದ್ದ ಸರ್ಕಾರೀ ನೌಕರರಿಗೆ ಸದ್ಯ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಸರ್ಕಾರೀ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದ ಸರ್ಕಾರ ಇದೀಗ ಹೊಸ ವರ್ಷದ ಉಡುಗೊರೆ ನೀಡಲು ಮುಂದಾಗಿದೆ.

ಸರ್ಕಾರೀ ನೌಕರರಿಗೆ ಬಂಪರ್ ಸಿಹಿಸುದ್ದಿ ನೀಡಿದ ಮೋದಿ
ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಶೇ. 4 ರಷ್ಟು ಡಿಎ ಹೆಚ್ಚಳ ಆಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. November  ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ.

government hike TA of employees
Image Credit: Original Source

ಸದ್ಯ 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ. CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ November ನಲ್ಲಿ 46% ತಲುಪಲಿದೆ. ಸದ್ಯ ಸರ್ಕಾರೀ ನೌಕರರಿಗೆ DA ಹೆಚ್ಚಿಸುವುದರ ಜೊತೆಗೆ ಮನೆ ಬಾಡಿಗೆ ಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು ಕೂಡ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಮನೆ ಬಾಡಿಗೆ ಮತ್ತು ಪ್ರಯಾಣ ಭತ್ಯೆಯಲ್ಲಿ ಇಷ್ಟು ಹೆಚ್ಚಳ
*Travel Allowance Hike
ನೌಕರರ DA ಹೆಚ್ಚಳದ ಜೊತೆಗೆ TA ಕೂಡ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಪ್ರಯಾಣ ಭತ್ಯೆಯನ್ನು ವೇತನ ಶ್ರೇಣಿಯ ಹೆಚ್ಚಳದೊಂದಿಗೆ ಸೇರಿಸಿದರೆ, TA ಹೆಚ್ಚಳವು ಇನ್ನು ಹೆಚ್ಚಾಗಲಿದೆ. ಪ್ರಯಾಣ ಭತ್ಯೆಯನ್ನು ವಿವಿಧ ಪೇ ಬ್ಯಾಂಡ್ ಗಳಿಗೆ ಲಗತ್ತಿಸಲಾಗುತ್ತದೆ. ಹೆಚ್ಚಿನ TPTA ನಗರಗಳಲ್ಲಿ ಗ್ರೇಡ್ 1 ರಿಂದ 2ರ ದರಗಳು ಕ್ರಮವಾಗಿ 1800 ರೂ. ಮತ್ತು 1900 ರೂ., ಗ್ರೇಡ್ 3 ರಿಂದ 3600 ರೂ. ತುಟ್ಟಿಭತ್ಯೆ ಆಗಿದೆ.

central government employees TA and DA hike
Image Credit: businessleague

*House Rent Allowance
ಇನ್ನು 2024 ರಲ್ಲಿ HRA ಕೂಡ ಹೆಚ್ಚಾಗುವ ಸಾಧ್ಯತೆ ಇದೆ. HRA ನಲ್ಲಿ ಮುಂದಿನ ಪರಿಷ್ಕರಣೆ ದರವು 3 ಪ್ರತಿಶತ ಇರುತ್ತದೆ. ನಿಯಮಗಳ ಪ್ರಕಾರ, ಬಡತನ ಭತ್ಯೆ 50 ಮೀರಿದರೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ HRA 27, 24, 18 ರಷ್ಟು ಒದಗಿಸಲಾಗಿದೆ. ಇದನ್ನು X, Y, Z, ನಗರಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ. ಕನಿಷ್ಠ ಭತ್ಯೆ ಶೇ. 50 ರಷ್ಟಿದ್ದರೆ HRA ಶೇ 30, 27, 21ಕ್ಕೆ ಏರಲಿದೆ.

Join Nadunudi News WhatsApp Group

Join Nadunudi News WhatsApp Group