Ration Card Facilities: ಇನ್ಮುಂದೆ ರೇಷನ್ ಕಾರ್ಡ್ ಹೊಂದಿರುವ ಇಂತಹ ಜನರಿಗೆ ಸಿಗಲ್ಲ ಯಾವುದೇ ಸರ್ಕಾರೀ ಸೌಲಭ್ಯ, ಹೊಸ ರೂಲ್ಸ್.

ಇನ್ಮುಂದೆ Ration Card ಹೊಂದಿರುವ ಇಂತಹ ಜನರಿಗೆ ಸಿಗಲ್ಲ ಯಾವುದೇ ಸರ್ಕಾರೀ ಸೌಲಭ್ಯ.

Govt Scheme Facility Canceled For These Ration Card Holders: ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಆಗಾಗ ಹೊಸ ಹೊಸ Update ನೀಡುತ್ತಾ ಇರುತ್ತದೆ. ಯೋಜನೆಗಳ ಲಾಭ ಸಂಪೂರ್ಣ ಅರ್ಹರಿಗೆ ತಲುಪಿಸಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ.

ಇನ್ನು ಸರ್ಕಾರದ ಯೋಜನೆಗಳ ಲಾಭವನ್ನು ಕೆಲ ಜನರು ದೊರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ತಲುಪಿದೆ. ಸದ್ಯ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂತವರಿಗೆ ಇನ್ನುಮುಂದೆ ಯೋಜನೆಯ ಹಣ ಜಮಾ ಮಾಡದಿರಲು ನಿರ್ಧಾರ ಕೈಗೊಂಡಿದೆ.

Govt Scheme Facility Canceled For These Ration Card Holders
Image Credit: The Hindu Business Line

BPL Ration Card ಹೊಂದಿರುವವರಿಗೆ ಬಿಗ್ ಅಪ್ಡೇಟ್
ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು 5KG ಉಚಿತ ಅಕ್ಕಿಯ ಜೊತೆಗೆ 5KG ಅಕ್ಕಿಯ ಬದಲಾಗಿ ಹಣವನ್ನು ಪಡೆದುಕೊಳ್ಳುತ್ತಿರುವುದು ಎಲ್ಲರಿಗು ತಿಳಿದೇ ಇದೆ. ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಉಚಿತ ಪಡಿತರ ಸೌಲಭ್ಯವನ್ನು ನೀಡುತ್ತಿದೆ. BPL ಕಾರ್ಡ್ ಹೊಂದಿರುವ ಅರ್ಹರು ಈ ಯೋಜನೆಯಡಿ ಉಚಿತ ಪಡಿತರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಆರ್ಥಿಕವಾಗಿ ಬಲಿಷ್ಠವಾಗಿರುವವರು BPL ಕಾರ್ಡ್ ಪಡೆದುಕೊಂಡು ಸರ್ಕಾರೀ ಸೌಲಭ್ಯವನ್ನು ಪಡೆಡುಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಸರ್ಕಾರ ಇದೀಗ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

Ration Card Holders Alert
Image Credit: Economic Times

ಇನ್ಮುಂದೆ Ration Card ಹೊಂದಿರುವ ಇಂತಹ ಜನರಿಗೆ ಸಿಗಲ್ಲ ಯಾವುದೇ ಸರ್ಕಾರೀ ಸೌಲಭ್ಯ
ಕಳೆದ ಆರು ತಿಂಗಳುಗಳಿಂದ ಉಚಿತ ಪಡಿತರನ್ನು ಪಡೆಯದೇ ಸರ್ಕಾರದ ಇನ್ನಿತರ ಯೋಜನೆಗಳ ಲಾಭವನ್ನು ಯಾರು ಪಡೆಯುತ್ತಿದ್ದರೋ, ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇಂತಹ ಕುಟುಂಭದ ಲಕ್ಷಾಂತರ ಪಡಿತರ ಚೀಟಿ ರದ್ದಾಗಿದ್ದು, ಇನ್ನು ಸಾಕಷ್ಟು ಜನರು ಆರು ತಿಂಗಳಿನಿಂದ ರೇಷನ್ ಪಡೆಯದೇ ಇದ್ದಾರೆ.

ಇನ್ಮುಂದೆ Ration card ಹೊಂದಿರುವ ಇಂತಹ ಜನರಿಗೆ ಯಾವುದೇ ಸರ್ಕಾರೀ ಸೌಲಭ್ಯ ಸಿಗುವುದಿಲ್ಲ. ಅರ್ಹರು ಮಾತ್ರ ಯೋಜನೆಯಾ ಲಾಭವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ನೀವು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬೇಕಿದ್ದರೆ ಪ್ರತಿ ತಿಂಗಳು ರೇಷನ್ ಅನ್ನು ಪಡೆಯುವುದು ಅಗತ್ಯ. Ration card ರದ್ದಾದರೆ ಅನ್ನ ಭಾಗ್ಯ ಯೋಜನೆಯ ಸೌಲಭ್ಯದಿಂದ ವಂಚಿತಗವುದು ಮಾತ್ರವಲ್ಲದೆ, ಇನ್ನಿತರ ಎಲ್ಲ ಸರ್ಕಾರೀ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ ಎಚ್ಚರ.

Join Nadunudi News WhatsApp Group

Join Nadunudi News WhatsApp Group