Honda Diwali Offer: ಯಾವುದೇ ಹಣವನ್ನ ನೀಡದೆ ಬೈಕ್ ಮತ್ತು ಸ್ಕೂಟರ್ ಮನೆಗೆ ತರಬಹುದು, ದೀಪಾವಳಿ ಆಫರ್ ಬಿಡುಗಡೆ ಮಾಡಿದ ಹೋಂಡಾ ಮೋಟರ್ಸ್.

Honda Diwali Offer: ಹಬ್ಬದ ಸಮಯದಲ್ಲಿ ಬೈಕ್ (Bike) ಖರೀದಿ ಮಾಡುವವರಿಗೆ ಬೈಕ್ ಕಂಪನಿಗಳು ಆಫರ್ ಗಳನ್ನ ಘೋಷಣೆ ಮಾಡುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ (Diwali Festival) ಬರುವ ಕಾರಣ ಜನರು ಹಬ್ಬದ ಸಮಯದಲ್ಲಿ ವಾಹನಗಳನ್ನ ಹೆಚ್ಚು ಖರೀದಿ ಮಾಡುತ್ತಾರೆ. ಹಬ್ಬದ ಸಮಯದಲ್ಲಿ ಜನರು ಬೈಕ್, ಕಾರ್ ಮತ್ತು ಇತರೆ ವಾಹನಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುವ ಕಾರಣ ವಾಹನಗಳ ಕಂಪನಿಗಳು ಈಗ ದೊಡ್ಡ ಆಫರ್ ಘೋಷಣೆ ಮಾಡಿದೆ.

ಬೈಕ್ ತಯಾರಕ ಕಂಪನಿಗಳಲ್ಲಿ ಬಹಳ ಪ್ರಸಿದ್ಧಿಯಾಗಿರುವ ಹೋಂಡಾ (Honda Bike) ಈಗ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದ್ದು ಯಾವುದೇ ಹಣ ನೀಡದೆ ಹೊಸ ಬೈಕ್ ಅನ್ನು ಮನೆಗೆ ತಗೆದುಕೊಂಡು ಹೋಗಬಹುದಾಗಿದೆ.

ದೀಪಾವಳಿ ಆಫರ್ ನೀಡಿದ ಹೋಂಡಾ ಬೈಕ್
ದೇಶದ ದೊಡ್ಡ ದ್ವಿಚಕ್ರ ತಯಾರಕ ಕಂಪನಿ ಎನಿಸಿಕೊಂಡಿರುವ ಹೋಂಡಾ ಈಗ ದೀಪಾವಳಿ ಆಫರ್ ಘೋಷಣೆ ಮಾಡಿದೆ. ಜನರು ಯಾವುದೇ ಹಣವನ್ನ ನೀಡದೆ ಹೊಸ ಹೋಂಡಾ ಬೈಕ್ ಅನ್ನು ಮನೆಗೆ ತಗೆದುಕೊಂಡು ಹೋಗುವ ಹೊಸ ಆಫರ್ ಘೋಷಣೆ ಮಾಡಿದೆ.

Honda bike buyers will get a great offer for Diwali
Image Credit: telugu.news18

ಜೀರೋ ಬ್ಯಾಲೆನ್ಸ್ ಡೌನ್ ಪೇಮೆಂಟ್ ಮತ್ತು EMI
ದೀಪಾವಳಿ ಆಫರ್ ಅಡಿಯಲ್ಲಿ ಗ್ರಾಹಕರು ಹೋಂಡಾ ಬೈಕ್ ಅನ್ನು ಜೀರೋ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ EMI ಅಡಿಯಲ್ಲಿ ಖರೀದಿ ಮಾಡಬಹುದಾಗಿದೆ. ಹೌದು EMI ಮೂಲಕ ಬೈಕ್ ಅಥವಾ ಸ್ಕೂಟರ್ ಅನ್ನು ಪಡೆದುಕೊಂಡರೆ ಗ್ರಾಹಕರು ಯಾವುದೇ ಶುಲ್ಕವನ್ನ ಕಟ್ಟುವ ಅಗತ್ಯ ಇರುವುದಿಲ್ಲ ಮತ್ತು ಜನರು ನೋ ಕಾಸ್ಟ್ ನಲ್ಲಿ EMI ಪಡೆದುಕೊಳ್ಳಬಹುದು.

ನಿಗದಿಯ ಅವಧಿಯ ಆಫರ್ ಘೋಷಣೆ ಮಾಡಿದಾದ ಹೋಂಡಾ
ಇದು ದೀಪಾವಳಿ ಆಫರ್ ಆಗಿರಲಿದ್ದು ಈ ಆಫರ್ ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ಜಾರಿಯಲ್ಲಿ ಇರಲಿದೆ. ಹೌದು ಬಿಗ್ ಆಫರ್ ದೀಪಾವಳಿ ಆಫರ್ ಆದಕಾರಣ ಅಕ್ಟೋಬರ್ 31 ರ ನಂತರ ಈ ಆಫರ್ ಚಾಲ್ತಿಯಲ್ಲಿ ಇರುವುದಿಲ್ಲ.

Join Nadunudi News WhatsApp Group

Honda scooter buyers will get a great offer for Diwali festival
image Credit: cnbctv18

ದೀಪಾವಳಿ ಹಬ್ಬಕ್ಕೆ ಕ್ಯಾಶ್ ಬ್ಯಾಕ್ ಆಫರ್ ನೀಡಿದ ಹೋಂಡಾ
ಹೌದು ದೀಪಾವಳಿ ಹಬ್ಬಕ್ಕೆ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಖರೀದಿ ಮಾಡುವ ಗ್ರಾಹಕರಿಗೆ 5000 ರೂಪಾಯಿ ತನಕ ಕ್ಯಾಶ್ ಬ್ಯಾಕ್ ಆಫರ್ ನೀಡಲು ಹೋಂಡಾ ಕಂಪನಿ ಮುಂದಾಗಿದೆ. ಗ್ರಾಹಕರು ಕೆಲವು ಯೋಜನೆಗಳ ಅಡಿಯಲ್ಲಿ 50000 ರೂಪಾಯಿಯ ತನಕ ವಹಿವಾಟು ಮಾಡಿದರೆ 5000 ರೂಪಾಯಿಯ ತನಕ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಇದ್ದವರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು
IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದವರು emi ನಲ್ಲಿ ಹಣವನ್ನ ಪಾವತಿ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು ಎಂದು ಹೋಂಡಾ ಹೇಳಿದೆ.

Honda Motors launched Diwali Big Offer
Image Credit: freepressjournal

ಈ ಬ್ಯಾಂಕುಗಳ ಗ್ರಾಹಕರಿಗೆ ಅದ್ಭುತ ಕ್ಯಾಶ್ ಬ್ಯಾಕ್ ಆಫರ್
ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಗ್ರಾಹಕರು ಹೆಚ್ಚಿನ ಕ್ಯಾಶ್ ಬ್ಯಾಕ್ ಆಫರ್ ಪಡೆದುಕೊಳ್ಳಬಹುದು.

ಪ್ರತಿ ವರ್ಷ ಹೆಚ್ಚಾಗುತ್ತಿದೆ ಹೋಂಡಾ ಕಂಪನಿಯ ಬೈಕ್ ಮತ್ತು ಸ್ಕೂಟರ್ ಮಾರಾಟ
ಹೌದು ಹೋಂಡಾ ಕಂಪನಿ ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯವನ್ನ ಸೃಷ್ಟಿ ಮಾಡಿದ್ದು ಪ್ರತಿ ವರ್ಷ ಹೋಂಡಾ ಕಂಪನಿಯ ಸೇಲ್ ಪ್ರತಿ ವರ್ಷ ಶೇಕಡಾ 7.6 ರಷ್ಟು ಹೆಚ್ಚಳ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಬೈಕ್ ಮಾರಾಟ ಮಾಡುವ ಗುರಿಯನ್ನ ಹೋಂಡಾ ಕಂಪನಿ ಹೊಂದಿದೆ.

Join Nadunudi News WhatsApp Group