ITR 2023: ಆದಾಯ ತೆರಿಗೆ ಕಟ್ಟುವವರ ಗಮನಕ್ಕೆ, ತೆರಿಗೆ ಕಟ್ಟುವವವರಿಗೆ ಕೊನೆಯ ದಿನಾಂಕ ಪ್ರಕಟ.

ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಮಹತ್ವದ ಸೂಚನೆಯನ್ನು ಹೊರಡಿಸಿದ ಆದಾಯ ಇಲಾಖೆ, ತೆರಿಗೆ ಕಟ್ಟಲು ಕೊನೆಯ ದಿನಾಂಕ ಘೋಷಣೆ ಆಗಿದೆ.

Income Tax Return Deadline 2023: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಇನ್ನು ಆದಾಯ ತೆರಿಗೆ (Income Tax) ಸಲ್ಲಿಕೆಯಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಿವೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ವಿವಿಧ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ.

ಇನ್ನು ಐಟಿ ರಿಟರ್ನ್ (ITR) ಸಲ್ಲಿಕೆಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳನ್ನು ಹೊರಡಿಸಿದೆ. ಇದೀಗ ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಆದಾಯ ಇಲಾಖೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. 

The revenue department has also implemented new rules for filing IT returns.
Image Credit: indiafilings

ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕ ನಿಗದಿ
ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು.

Time for submission of IT return is being given till 31st July. IT return can be filed through e-filing portal.
Image Credit: hindustantimes

ಐಟಿಆರ್ ಸಲ್ಲಿಕೆ ಯಾರಿಗೆ ಕಡ್ಡಾಯ
ಒಂದು ವರ್ಷದಲ್ಲಿ ತೆರಿಗೆ ಅನ್ವಯ ಆಗುವಂತಹ 50 ಲಕ್ಷ ಆದಾಯ ಇರುವ ಭಾರತೀಯ ಪ್ರಜೆಗಳು ಐಟಿಆರ್ 1 ಅನ್ನು ಸಲ್ಲಿಸಬೇಕು. ಒಟ್ಟು 50 ಲಕ್ಷ ರೂ ವರೆಗೆ ಆದಾಯ ಇರುವ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ 44 ಎಡಿ, 44 ಎಡಿಎ. 44 ಎಇ ಅಡಿಯಲ್ಲಿ ವ್ಯವಹಾರ ಮತ್ತು ವೃತ್ತಿಗಳಿಂದ ಆದಾಯ ಇರುವ ವ್ಯಕ್ತಿಗಳು, ಸಂಸ್ಥೆಗಳು ಐಟಿಆರ್ 4 ಫಾರ್ಮ್ ಅನ್ನು ಸಲ್ಲಿಸಬೇಕು. ಆದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ incometax.gov.in/iec/foportal ಗೆ ಭೇಟಿ ನೀಡುವ ಮೂಲಕ ಐಟಿಆರ್ ಅನ್ನು ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group