Tax Update: ಇಂತಹ ಜನರಿಗೆ 12 ಲಕ್ಷದ ತನಕ ಯಾವುದೇ ತೆರಿಗೆ ಇಲ್ಲ, ತೆರಿಗೆ ಇಲಾಖೆಯ ಮಹತ್ವದ ಘೋಷಣೆ.

ಯಾವ ಆದಾಯಕ್ಕೆ ತೆರಿಗೆ ಪಾವತಿ ಲಭ್ಯವಿರುತ್ತದೆ, ತೆರಿಗೆ ಇಲಾಖೆಯ ಮಹತ್ವದ ಘೋಷಣೆ.

Income Tax Return: ಪ್ರಸ್ತುತ ITR ಸಲ್ಲಿಕೆಯ ವಿಚಾರವಾಗಿ ಸಾಕಷ್ಟು ಅಪ್ಡೇಟ್ ಗಳು ಹರಿದಾಡುತ್ತಿದೆ. ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ಏಳು ರೀತಿಯ ಐಟಿಆರ್ ಫಾರ್ಮ್ ಗಳಿರುತ್ತದೆ.

ಹಳೆ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ. ಇನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ತೆರಿಗೆ ಪಾವತಿಯಲ್ಲಿ ಹೆಚ್ಚಿನ ವಿನಾಯಿತಿಯನ್ನು ನೀಡಿದ್ದಾರೆ. ಇಂತಹ ಜನರಿಗೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.

important announcement of the tax department.
Image Credit: Cnbctv18

ಇಂತಹ ಜನರಿಗೆ 12 ಲಕ್ಷದ ತನಕ ಯಾವುದೇ ತೆರಿಗೆ ಇಲ್ಲ
ಕೆಲವೊಮ್ಮೆ ಕೆಲವು ಆದಾಯದ ಮೇಲಿನ ತೆರಿಗೆಯು ಶೂನ್ಯವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಲಭ್ಯವಿರುವ ತೆರಿಗೆ ಕಡಿತ ಹಾಗೂ ತೆರಿಗೆ ವಿನಾಯಿತಿಗಳ ಬಗ್ಗೆ ಗಮನ ಹರಿಸುವುದು ಉತ್ತಮ.

ಪ್ರತಿ ಹೂಡಿಕೆ ಮತ್ತು ಮರುಪಾವತಿಯನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿದರೆ ನೀವು ರೂ. 12 ಲಕ್ಷದ ವೇತನದ ಮೇಲು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಮರುಪಾವತಿಯಾಗಿ ಎಷ್ಟು ಹಣ ಬೇಕು ಮತ್ತು ತೆರಿಗೆಯ ವೇತನವಾಗಿ ಎಷ್ಟು ಹಣ ಬೇಕು ಎನ್ನುವುದನ್ನು ತೆರಿಗೆ ಪಾವತಿದಾರರೇ ನಿರ್ಧರಿಸಬೇಕು.

important announcement of the tax department.
Image Credit: Outlookindia

ಯಾವ ಆದಾಯಕ್ಕೆ ತೆರಿಗೆ ಪಾವತಿ ಲಭ್ಯವಿರುತ್ತದೆ
ಇನ್ನು 2021 -22 ರ ಹಣಕಾಸು ವರ್ಷದವರೆಗೆ ನಿಮ್ಮ ಒಟ್ಟು ಆದಾಯವು ರೂ. 2 .5 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ಜುಲೈ 31 ರ ನಂತರ ಆದಾಯ ತೆರಿಗೆಯನ್ನು ಸಲ್ಲಿಸಲು ನೀವು ದಂಡವನ್ನು ಪಾವತಿಸುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

ನಿಮ್ಮ ಪರವಾಗಿ ಸಲ್ಲಿಸಿದ ಐಟಿಆರ್ ಅನ್ನು ಶೂನ್ಯ ಐಟಿಆರ್ ಎಂದು ಕರೆಯಲಾಗುತ್ತದೆ. ಇನ್ನು 7 ಲಕ್ಷದ ಆದಾಯವು ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಇನ್ನು 2.5 ಲಕ್ಷ ಆದಾಯದ ವರೆಗೂ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.

Join Nadunudi News WhatsApp Group