ITR Form: ಆದಾಯ ತೆರಿಗೆ ಕಟ್ಟುವವರು ಈ ಫಾರಂ ಭರ್ತಿ ಮಾಡುವುದು ಅತೀ ಮುಖ್ಯ, ಇಲ್ಲವಾದರೆ ಬರಲಿದೆ ನೋಟೀಸ್.

ಆದಾಯ ತೆರಿಗೆ ಕಟ್ಟುವವರು ಫಾರಂ ಭರ್ತಿ ಮಾಡುವಲ್ಲಿ ತಪ್ಪುಮಾಡಿದರೆ ಬರಲಿದೆ ನೋಟೀಸ್.

Income Tax New Rule: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಇನ್ನು ಆದಾಯ ತೆರಿಗೆ (Income Tax) ಸಲ್ಲಿಕೆಯಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಿವೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ವಿವಿಧ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ. ಇನ್ನು ಐಟಿ ರಿಟರ್ನ್ (ITR) ಸಲ್ಲಿಕೆಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಈಗಾಗಲೇ ಸಾಕಷ್ಟು ಅಪ್ಡೇಟ್ ಗಳನ್ನು ಹೊರಡಿಸಿದೆ.

ಇದೀಗ ಐಟಿ ರಿಟರ್ನ್ ಸಲ್ಲಿಕೆಯ ಕುರಿತು ಆದಾಯ ಇಲಾಖೆ ಮಹತ್ವದ ಸೂಚನೆಯನ್ನು ಹೊರಡಿಸಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಫಾರ್ಮ್ ಗಳನ್ನೂ ಭರ್ತಿ ಮಾಡಬೇಕು. ವಿವಿಧ ನಮೂನೆಗಳನ್ನು ಸಲ್ಲಿಸುವ ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Deadline for submission of IT return
Image Credit: indiafilings

ಐಟಿ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕ ನಿಗದಿ
ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ.

Deadline for submission of IT return
Image Credit: news18

ಈ ಫಾರ್ಮ್ ಭರ್ತಿ ಮಾಡುವಲ್ಲಿ ತಪ್ಪಾದರೆ ಬರಲಿದೆ ನೋಟಿಸ್
ಇ -ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ತೆರಿಗೆ ಸಲ್ಲಿಕೆಗೆ ಸುಮಾರು 9 ವಿಧದ ITR ಫಾರ್ಮ್ ಗಳು ಲಭ್ಯವಿರುತ್ತದೆ. ITR ಸಲ್ಲಿಸುವಾಗ ಈ ನಮೂನೆಗಳನ್ನು ಸಲ್ಲಿಸುವಾಗ ಎಚ್ಚರ ವಹಿಸಬೇಕು.

ITR- 1, ITR- 2, ITR- 2A, ITR- 3, ITR- 4, ITR- 4S, ITR- 5, ITR- 6, ITR- 7 ಫಾರ್ಮ್ ಅನ್ನು ಸಲ್ಲಿಸುವ ಕಾಳಜಿ ವಹಿಸಬೇಕು. ಈ ಫಾರ್ಮ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪು ಕಂಡುಬಂದಲ್ಲಿ ಆದಾಯ ಇಲಾಖೆ ನಿಮಗೆ ನೋಟಿಸ್ ಅನ್ನು ಕಳುಹಿಸುತ್ತದೆ.

Join Nadunudi News WhatsApp Group

Join Nadunudi News WhatsApp Group