India And Pakistan: ಭಾರತದ 1 ರೂಪಾಯಿಗೆ ಪಾಕಿಸ್ತಾನದಲ್ಲಿ ಇರುವ ಬೆಲೆ ಎಷ್ಟು, ಇದು ನಮ್ಮ ಭಾರತದ ತಾಕತ್ತು.

ಭಾರತೀಯ ಕರೆನ್ಸಿ ಹಾಗೂ ಪಾಕಿಸ್ತಾನದ ಕರೆನ್ಸಿಯ ನಡುವೆ ಇರುವ ವ್ಯತ್ಯಾಸ.

India And Pakistan Currency: ಆರ್ಥಿಕತೆಯಲ್ಲಿ ಭಾರತವು ವಿಶ್ವದಲ್ಲಿ ಐದನೇ ಸ್ಥಾನದಲ್ಲಿರುವುದು ಎಲ್ಲರಿಗು ತಿಳಿದೇ ಇದೆ. ಇನ್ನು ಭಾರತ ತನ್ನ ವಿಶೇಷ ಸಾಧನೆಗಳ ಮೂಲಕ ಇಡೀ ವಿಶ್ವದಾದ್ಯಂತ ಪ್ರಸಿದ್ದಿ ಪಡೆಯುತ್ತಲೇ ಇರುತ್ತದೆ. ಇನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಲಾಗುತ್ತದೆ. ಆದರೆ ಪಾಕಿಸ್ತಾನ ಯಾವುದೇ ವಿಷಯದಲ್ಲೂ ಕೂಡ ಭಾರತವನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ಆರ್ಥಿಕತೆಯಲ್ಲಿ ಪಾಕಿಸ್ತಾನ 42 ಸ್ಥಾನದಲ್ಲಿದೆ.

India And Pakistan Currency
Image Credit: Khaleejtimes

ಭಾರತ ಮತ್ತು ಪಾಕಿಸ್ತಾನದ ಆರ್ಥಿಕತೆ
ಇನ್ನು ಆರ್ಥಿಕತೆಯ ವಿಷಯವಾಗಿ ಕೂಡ ಪಾಕಿಸ್ತಾನ ಭಾರತಕ್ಕಿಂತ ಸಾಕಷ್ಟು ಹಿಂದಿದೆ ಎನ್ನಬಹುದು. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಅತಿ ದುಬಾರಿ ಎನ್ನಬಹುದು. ಪಾಕಿಸ್ತಾನದ ಆರ್ಥಿಕತೆಗೂ ಭಾರತದ ಆರ್ಥಿಕತೆಗೆ ತುಮ ವ್ಯತ್ಯಾಸವಿದೆ.

ಇನ್ನು ಪಾಕಿಸ್ತಾನದ ಹಣದ ಮೌಲ್ಯ ಭಾರತದಲ್ಲಿ ತುಂಬಾ ಹೆಚ್ಚಿದೆ. ಪಾಕಿಸ್ತಾನದಲ್ಲಿ ಹಣವನ್ನು ಡಾಲರ್ (Pakistan Dollar) ನಲ್ಲಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಹಣವನ್ನು ರೂಪಾಯಿಗಳಲ್ಲಿ ಪರಿಗಣಿಸಲಾಗುತ್ತದೆ. ಇದೀಗ ವರದಿಗಳ ಪ್ರಕಾರ ಭಾರತದ 1 ರೂ. ಪಾಕಿಸ್ತಾನದ ಡಾಲರ್ ಎಷ್ಟು ಪಟ್ಟು ಕಡಿಮೆ ಇದೆ ಎಂದು ಮಾಹಿತಿ ತಿಳಿಯೋಣ.

Indian Currency
Image Credit: Thehansindia

ಭಾರತೀಯ ಕರೆನ್ಸಿಯೊಂದಿಗೆ ಪಾಕಿಸ್ತಾನದ ಕರೆನ್ಸಿಯ ಹೋಲಿಕೆ
ಪಾಕಿಸ್ತಾನದ ಕರೆನ್ಸಿ ಬಾರಿ ಕುಸಿತವನ್ನು ಕಂಡಿದೆ. ಒಂದು ಯುಎಸ್ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 283.750 ರೂ. ಗೆ ಕುಸಿದಿದೆ. ಅದೇ ಸಮಯದಲ್ಲಿ ಭಾರತದಲ್ಲಿ ಪಾಕಿಸ್ತಾನದ ಒಂದು ಡಾಲರ್ ನ ಬೆಲೆ 82.185 ರೂ. ಆಗಿದೆ.

ಇದೀಗ ಭಾರತೀಯ ಕರೆನ್ಸಿಯೊಂದಿಗೆ ಪಾಕಿಸ್ತಾನದ ಕರೆನ್ಸಿಯನ್ನು ಹೋಲಿಕೆ ಮಾಡಿದರೆ, ಭಾರತದ ಕರೆನ್ಸಿಗೂ ಪಾಕಿಸ್ತಾನದ ಕರೆನ್ಸಿಗೂ ಬಹಳ ವ್ಯತ್ಯಾಸ ಇರುವುದನ್ನು ಕಾಣಬಹುದು. ಭಾರತದ ಒಂದು ರೂಪಾಯಿ ಪಾಕಿಸ್ತಾನದ 3 .50 ರೂಪಾಯಿಗೆ ಸಮಾನ. ಒಬ್ಬ ಪಾಕಿಸ್ತಾನಿ 1000 ಡಾಲರ್ ಅನ್ನು ವಿನಿಮಯ ಮಾಡಿಕೊಳ್ಳಲು ಬಯಸಿದರೆ, ಆತ 2,83,750 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅದೇ ಭಾರತೀಯ 1 ಡಾಲರ್ ವಿನಿಮಯ ಮಾಡಿಕೊಳ್ಳಲು ಕೇವಲ 82 .185 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group