India And Pakistan Currency: ಭಾರತದ 1 ರೂಪಾಯಿ ಎದುರು ಪಾಕಿಸ್ತಾನದ 1 ರೂಪಾಯಿ ಎಷ್ಟು ಹಿಂದಿದೆ, ಇದು ಭಾರತದ ತಾಕತ್ತು.

ಭಾರತದ ಒಂದು ರೂಪಾಯಿ ಪಾಕಿಸ್ತಾನದಲ್ಲಿ 3.45 ರೂಪಾಯಿ ಆಗಿದೆ. ಭಾರತದ ನೊಂದಿಗೆ ಪಾಕಿಸ್ತಾನದಲ್ಲಿ ವ್ಯಾಲ್ಯೂ ಜಾಸ್ತಿ ಆಗಿದೆ.

India And Pakistan Currency: ಆರ್ಥಿಕತೆಯಲ್ಲಿ ಭಾರತವು (India) ವಿಶ್ವದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭಾರತವನ್ನು ಪಾಕಿಸ್ತಾನಕ್ಕೆ (Pakistan) ಹೋಲಿಸಲಾಗುತ್ತದೆ.

ಆದರೆ ಪಾಕಿಸ್ತಾನ ಯಾವುದೇ ವಿಷಯದಲ್ಲೂ ಕೂಡ ಭಾರತವನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ಇನ್ನು ಹಣದ ವಿಷಯವಾಗಿ ಪಾಕಿಸ್ತಾನ ಭಾರತಕ್ಕಿಂತ ಎಷ್ಟು ಪಟ್ಟು ಹಿಂದೆ ಇದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಪಾಕಿಸ್ತಾನದ ಡಾಲರ್ ನ ಬೆಲೆ
ಪಾಕಿಸ್ತಾನದಲ್ಲಿ ಹಣವನ್ನು ಡಾಲರ್ (Pakistan Dollar) ನಲ್ಲಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಹಣವನ್ನು ರೂಪಾಯಿಗಳಲ್ಲಿ ಪರಿಗಣಿಸಲಾಗುತ್ತದೆ. ಇನ್ನು ಭಾರತದ ರೂಪಾಯಿಗೆ ಹೋಲಿಸಿದರೆ ಪಾಕಿಸ್ತಾನದ ಡಾಲರ್ ಎಷ್ಟು ಪಟ್ಟು ಕಡಿಮೆ ಇದೆ ಎಂದು ಮಾಹಿತಿ ತಿಳಿದುಬಂದಿದೆ.

ಪಾಕಿಸ್ತಾನದ ಕರೆನ್ಸಿ ಬಾರಿ ಕುಸಿತವನ್ನು ಕಂಡಿದೆ. ಒಂದು ಯುಎಸ್ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 283 .750 ರೂ. ಗೆ ಕುಸಿದಿದೆ. ಅದೇ ಸಮಯದಲ್ಲಿ ಭಾರತದಲ್ಲಿ ಒಂದು ಡಾಲರ್ ನ ಬೆಲೆ 82 .185 ರೂ. ಆಗಿದೆ.

Join Nadunudi News WhatsApp Group

Pakistan's currency fell against the dollar. Compared to Pakistani money, Indian money is worth more
Image Credit: telegraphindia

ಭಾರತೀಯ ಕರೆನ್ಸಿಯೊಂದಿಗೆ ಪಾಕಿಸ್ತಾನದ ಕರೆನ್ಸಿಯ ಹೋಲಿಕೆ
ಇದೀಗ ಭಾರತೀಯ ಕರೆನ್ಸಿಯೊಂದಿಗೆ ಪಾಕಿಸ್ತಾನದ ಕರೆನ್ಸಿಯನ್ನು ಹೋಲಿಕೆ ಮಾಡಿ ನೋಡಣ. ಮೂಲಗಳ ಪ್ರಕಾರ, ಭಾರತದ ಕರೆನ್ಸಿಗೂ ಪಾಕಿಸ್ತಾನದ ಕರೆನ್ಸಿಗೂ ಬಹಳ ವ್ಯತ್ಯಾಸವಿದೆ. ಭಾರತದ ಒಂದು ರೂಪಾಯಿ ಪಾಕಿಸ್ತಾನದ 3 .45 ರೂಪಾಯಿಗೆ ಸಮಾನ. ಒಬ್ಬ ಪಾಕಿಸ್ತಾನಿ 1000 ಡಾಲರ್ ಅನ್ನು ವಿನಿಮಯ ಮಾಡಿಕೊಳ್ಳಲು ಬಯಸಿದರೆ, ಆತ 283750 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

One Indian rupee is 3.45 rupees in Pakistan
Image Credit: livemint

ಅದೇ ಭಾರತೀಯ 1 ಡಾಲರ್ ವಿನಿಮಯ ಮಾಡಿಕೊಳ್ಳಲು ಕೇವಲ 82 .185 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಪಾಕಿಸ್ತಾನವು ಪ್ರಸ್ತುತ ಸಮಯದಲ್ಲಿ ಧಾನ್ಯಗಳ ಮೇಲೆ ಅವಲಂಬಿತವಾಗಿದೆ. ಆರ್ಥಿಕತೆಯಲ್ಲಿ ಪಾಕಿಸ್ತಾನ 42 ಸ್ಥಾನದಲ್ಲಿದೆ. ಭಾರತದ JDP 3 .46 ಟ್ರೇಲಿಯನ್ ಡಾಲರ್ ಮತ್ತು ಪಾಕಿಸ್ತಾನದ್ದು ಕೇವಲ 376 ಬಿಲಿಯನ್ ಡಾಲರ್.

Join Nadunudi News WhatsApp Group