Indian Currency: ಮಕ್ಕಳಿಗಾಗಿ ಹಣ ಕೂಡಿಡುವವರಿಗೆ ಹೊಸ ರೂಲ್ಸ್, ಜಾರಿಗೆ ಬಂತು ಹೊಸ ರೂಲ್ಸ್.

ಮಕ್ಕಳ ಭವಿಷ್ಯಕ್ಕಾಗಿ ಹಣ ಕೂಡಿಡುವವರಿಗೆ ಹೊಸ ನಿಯಮ

Indian Currency New Update: ದೇಶದಲ್ಲಿಈ 2019 ನವೆಂಬರ್ 8 ರಂದು 500 ರೂ ಮತ್ತು 1000 ರೂ ನೋಟುಗಳನ್ನು ಅಮಾನ್ಯಕರಣಗೊಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪ್ರಸ್ತುತ ಹಳೆಯ 500 ಮತ್ತು 1000 ರೂ ಮುಖಬೆಲೆಯ ನೋಟುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರತೀಯ ಕರೆನ್ಸಿಯಾಗಿ ಉಳಿದಿಲ್ಲ. ಭಾರತದಲಿ ಎಷ್ಟೇ ಮೌಲ್ಯದ 500 ಮತ್ತು 1000 ರೂ. ನೋಟುಗಳು ಕಂಡು ಬಂದರು ಕೂಡ ಪ್ರಸ್ತುತ ಅದರ ಬೆಲೆ ಕಾಗದ ಚೂರಿಗೆ ಸಮಾನವಾಗಿದೆ. 

ಸದ್ಯ ಗೋವಾದ ಬ್ಯಾಂಕ್ ಲಾಕರ್ ನಲ್ಲಿ 500 ಮತ್ತು 1000 ಮುಖ ಬೆಲೆಯ ಕೋಟಿ ಕೋಟಿ ನೋಟುಗಳು ಬೆಳಕಿಗೆ ಬಂದಿದೆ. ನೋಟು ಬ್ಯಾನ್ ಆದ ವರ್ಷದಿಂದ ಇಲ್ಲಿಯವರೆಗೆ ನೋಟುಗಳು ಬ್ಯಾಂಕ್ ಲಾಕರ್ ನಲ್ಲಿ ಹಾಗೆಯೆ ಉಳಿದಿದ್ದು, ಇದೀಗ ಅದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ 500 ಮತ್ತು 1000 ಮುಖ ಬೆಲೆಯ ಕೋಟಿ ನೋಟುಗಳು ಯಾರದ್ದು..? ಬ್ಯಾಂಕ್ ಲಾಕರ್ ನ ವಾರಸುದಾರ ಯಾರು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Indian Currency New Update
Image Credit: Businesstoday

ಮಕ್ಕಳಿಗಾಗಿ ಹಣ ಕೂಡಿಡುವವರಿಗೆ ಹೊಸ ರೂಲ್ಸ್
ಗೋವಾದ ಬಾರದೇಸ್ ತಾಲೂಕಿನ ವ್ಯಕ್ತಿಯೊಬ್ಬರು 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ಈ ಹಿಂದೆಯೇ ತೀರಿಕೊಂಡಿದ್ದರು. ಮಕ್ಕಳು ವಿದೇಶದಲ್ಲಿದ್ದರು. ದಂಪತಿಗಳು ಮಾಪ್ಸಾ ಬ್ಯಾಂಕ್‌ ನಲ್ಲಿ ಮೂರು ಲಾಕರ್‌ ಗಳನ್ನು ತೆರೆದು ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ಮತ್ತು ಅಪಾರ ಪ್ರಮಾಣದ ಹಣವನ್ನು ಇರಿಸಿದ್ದರು. ಎರಡು ಲಾಕರ್‌ ಗಳು ಅವರ ಹೆಸರಿನಲ್ಲಿದ್ದವು ಮತ್ತು ಇನ್ನೊಂದು ಅವರ ಹೆಂಡತಿಯ ಹೆಸರಿನಲ್ಲಿದೆ. ಪತ್ನಿ ತೀರಿಕೊಂಡ ನಂತರ ಆ ಲಾಕರ್‌ ನಿರ್ವಹಣೆಯನ್ನೂ ಅವರೇ ಮಾಡುತ್ತಿದ್ದರು.

ತಂದೆ ತೀರಿ ಹನ್ನೆರಡು ವರ್ಷಗಳ ನಂತರ ಮಕ್ಕಳು ವಿದೇಶದಿಂದ ಬಂದು ಗೋವಾದ ಆಸ್ತಿಯನ್ನು ಮಾರಲು ನಿರ್ಧರಿಸಿದರು. ಪೋಷಕರು ವಾಸವಿದ್ದ ಮನೆಯ ತಪಾಸಣೆ ವೇಳೆ ಮಕ್ಕಳಿಗೆ ಬ್ಯಾಂಕ್ ದಾಖಲೆ, ಲಾಕರ್ ಕೀ ಸಿಕ್ಕಿದೆ. ನಂತರ ಮಕ್ಕಳು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಲಾಕರ್ ಹೊಂದಿರುವವರ ಮೂಲ ವಾರಸುದಾರರಿಗೆ ಬ್ಯಾಂಕ್ ಲಾಕರ್ ತೆರೆಯಲು ಬ್ಯಾಂಕ್ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಮೇ 6ರಂದು ಲಾಕರ್‌ಗಳನ್ನು ತೆರೆಯಲಾಗಿದ್ದು, ಅದರಲ್ಲಿ 500 ಮತ್ತು 1000 ರೂ. ಮುಖಬೆಲೆಯ 3 ಕೋಟಿ ರೂ. ಪತ್ತೆ ಮಾಡಲಾಗಿದೆ. ಇದನ್ನು ಕಂಡು ಮಕ್ಕಳು, ಅಧಿಕಾರಿಗಳು ದಂಗಾಗಿದ್ದಾರೆ. ಏಕೆಂದರೆ ನೋಟು ಅಮಾನ್ಯೀಕರಣದಿಂದಾಗಿ 3 ಕೋಟಿ ರೂ. ಗೆ ಯಾವುದೇ ಬೆಲೆಯಿಲ್ಲದಂತಾಗಿದೆ.

500 And 1000 Old Note
Image Credit: NDTV

Join Nadunudi News WhatsApp Group

Join Nadunudi News WhatsApp Group