Flipkart iPhone Offer: ಐಫೋನ್ 12 ಕೇವಲ 15,999 ರೂಪಾಯಿಗೆ, ಐಫೋನ್ 12 ಮೇಲೆ ಭರ್ಜರಿ ಆಫರ್ ಘೋಷಣೆ.

Flipkart iPhone Offer: ಇದೀಗ ಮಾರುಕಟ್ಟೆಯಲ್ಲಿ ಐಫೋನ್ ಗಳ (iPhone) ಮೇಲೆ ಭರ್ಜರಿ ಆಫರ್ ಬಿಡುಗಡೆ ಆಗುತ್ತಿದೆ. ಯಾರಿಗಾದರೂ ಐಫೋನ್ ಖರೀದಿಸುವ ಆಸೆ ಇದ್ದರೆ ಈಗಲೇ ಐಫೋನ್ ಖರೀದಿ ಮಾಡುವುದು ಸೂಕ್ತ. ಇದೀಗ ಐಫೋನ್ 12 ಮಿನಿ ಭರ್ಜರಿ ಆಫರ್ ಗಳೊಂದಿದೆ ಬಿಡುಗಡೆ ಆಗಿದೆ.

ಸ್ಮಾರ್ಟ್ ಫೋನ್ ಖರೀದಿಸಲು ಇದು ಸೂಕ್ತವಾದ ಸಮಯ
ಎಲ್ಲರಿಗೂ ಸ್ಮಾರ್ಟ್ ಫೋನ್ ತಮ್ಮ ಬಳಿ ಇರಬೇಕು ಎಂಬ ಆಸೆ ಇರುತ್ತದೆ. ಪ್ರೀಮಿಯಂ ಸ್ಮಾರ್ಟ್ ಫೋನು (Smart phone) ಗಳಿಗಾಗಿ ಮಾರುಕಟ್ಟೆಯಲ್ಲಿ ಒಂದು ವಿಭಿನ್ನ ಬೇಡಿಕೆ ಕಂಡು ಬರುತ್ತದೆ.

Flipkart Announces Offer on iPhone 12
Image Credit: cnet

ನಿಮ್ಮ ಬಳಿಯೂ ಒಂದು ವೇಳೆ ಇಂತಹ ಸ್ಮಾರ್ಟ್ ಫೋನ್ ಇದ್ದರೆ ನಿಮಗೆ ಎಲ್ಲಿಲ್ಲದ ಖುಷಿ ಇರುತ್ತದೆ. ನೀವು ಹೊಸ ವರ್ಷದಲ್ಲಿ ಸ್ಮಾರ್ಟ್ ಫೋನುಗಳನ್ನು ಖರೀದಿಸಲು ಬಯಸಿದರೆ, ಸ್ಮಾರ್ಟ್ ಫೋನ್ ಖರೀದಿ ಮಾಡಲು ಇದು ಸೂಕ್ತವಾದ ಸಮಯ.

ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ 12
ಮಾರುಕಟ್ಟೆಯಲ್ಲಿ ಐಫೋನ್ 12 ಮಿನಿ ಬೆಲೆ ರೂಪಾಯಿ 59,000 ಆಗಿದೆ, ಆದರೆ ಶೇ 34 ರಷ್ಟು ರಿಯಾಯಿತಿಯ ನಂತರ, ಇ-ಕಾಮರ್ಸ್ ವೆಬ್ಸೈಟ್ ಪ್ಲಿಪ್ ಕಾರ್ಟ್ ನಲ್ಲಿ ಇದನ್ನು ರೂಪಾಯಿ 38,999 ಮಾರಾಟಕ್ಕಾಗಿ ಪಟ್ಟಿ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್ ಫೋನ್ ನಲ್ಲಿ ಇತರ ಕೊಡುಗೆಗಳ ಪ್ರಯೋಜನ ಸಹ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ನೀವು ಇದನ್ನು 15,999 ರೂಪಾಯಿಗೆ ಖರೀದಿಸಬಹುದು.

Flipkart Announces Offer on iPhone 12 Mini
Image Credit: tomsguide

ಐಫೋನ್ ಎಕ್ಸ್ಚೇಂಜ್ ಆಫರ್
ಬ್ಯಾಂಕ್ ಆಫ್ ಬರೋಡ ಅಥವಾ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಗಳೊಂದಿಗೆ ಪ್ಲಿಪ್ ಕಾರ್ಟ್ ನಲ್ಲಿ ಹಣ ಪಾವತಿಸುವ ಮೂಲಕ 64 ಜಿಬಿ ಸಂಗ್ರಹಣಾ ಸಾಮರ್ಥ್ಯದ ಐಫೋನ್ 12 ಮಿನಿ ಮೂಲ ರೂಪಾಂತರವನ್ನು ನೀವು ಖರೀದಿಸಿದರೆ ನೀವು ಎಂಆರ್ ಪಿ ಯಲ್ಲಿ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group

Flipkart Announces Offer on iPhone 12 Mini
Image Credit: appweb

ಇದಲ್ಲದೆ ಈ ಸ್ಮಾರ್ಟ್ ಫೋನ್ ನಲ್ಲಿ 23000 ರೂಪಾಯಿಗಳ ಎಕ್ಸ್ಚೇಂಜ್ ಡಿಸ್ಕೌಂಟ್ (Exchange Discount) ಅನ್ನು ಸಹ ನೀಡಲಾಗುತ್ತಿದೆ. ನೀವು ಎಲ್ಲ ಕೊಡುಗೆಗಳ ಪ್ರಯೋಜನಗಳನ್ನು ಪಡೆದರೆ, ನೀವು ಕೇವಲ 15999 ರೂ ಗಳಲ್ಲಿ ಐಫೋನ್ 12 ಮಿನಿ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group