iPhone 14 Pro: ಐಫೋನ್ ಖರೀದಿಸಲು ಇದು ಬೆಸ್ಟ್ ಟೈಮ್, iPhone 14 ಬೆಲೆಯಲ್ಲಿ ದಾಖಲೆಯ ಇಳಿಕೆ.

ಇದೀಗ ಅಮೆಜಾನ್ ಗ್ರಾಹಕರಿಗೆ iPhone 14 Pro ಅನ್ನು ವಿಶೇಷ ದರದಲ್ಲಿ ನೀಡಲು ಮುಂದಾಗಿದೆ.

iPhone 14 Pro Amazon Offer: ದೇಶದಲ್ಲಿ ದುಬಾರಿ ಬ್ರಾಂಡ್ ಆಗಿರುವ iPhone ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. Apple ಹೊಸ ಹೊಸ ರೂಪಾಂತರವನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇನ್ನು ಇನ್ನಿತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಐಫೋನ್ ಬೆಲೆ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಐಫೋನ್ ನಲ್ಲಿ ಇತರ ಫೋನ್ ಗಳಿಗಿಂತ ಹೆಚ್ಚಿನ ಫೀಚರ್ ಲಭ್ಯವಿರುತ್ತದೆ.

ಈ ಕಾರಣಕ್ಕಾಗಿ ಎಲ್ಲರು ಐಫೋನ್ ಖರೀದಿಸಲು ಬಯಸುತ್ತಾರೆ. ಆದರೆ ಐಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಿರದೆ ಇರುವ ಕಾರಣ ಖರೀದಿಸುವ ಆಸೆಯನ್ನು ಕೈಬಿಡುತ್ತಾರೆ. ಇನ್ನು ದೇಶದ ಜನಪ್ರಿಯ E-Commerce Flat Form ಗಳು ಇತ್ತೀಚಿಗೆ iPhone ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲೂ Amazon ಗ್ರಾಹಕರಿಗೆ ಐಫೋನ್ ಅನ್ನು ವಿಶೇಷ ದರದಲ್ಲಿ ನೀಡಲು ಮುಂದಾಗಿದೆ. 

iPhone 14 Pro Amazon Offer
Image Credit: Digitaltrends

iPhone 14 Pro Amazon Offer ಅಮೆಜಾನ್ ನಲ್ಲಿ ಐಫೋನ್ 14
Apple ಕಂಪನಿ ಇದೀಗ ಸದ್ಯದಲ್ಲೇ ಐಫೋನ್ 15 ಅನ್ನು ಬಿಡುಗಡೆಗೊಳಿಸಲಿದೆ. ಹೀಗಾಗಿ ಐಫೋನ್ 14 ಪ್ರೊ ಸೇರಿದಂತೆ ಇನ್ನಿತರ Apple ಬ್ರಾಂಡ್ ಗಳು ಆನ್ಲೈನ್ ನಲ್ಲಿ ಗೆ ಬರ್ಜರಿ ರಿಯಾಯಿತಿ ಪಡೆಯುತ್ತಿದೆ. iPhone 14 Pro 128GB ರೂಪಾಂತರವನ್ನು ಖರೀದಿಸಲು ಗ್ರಾಹಕರು 1,29,900 ರೂ. ಗಳನ್ನು ಪಾವತಿಸಬೇಕಾಗುತ್ತದೆ. ನೀವು Amazon 8 % ರಿಯಾಯಿತಿಯನ್ನು ಬಳಸಿಕೊಳ್ಳದಿದ್ದರೆ ಈ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆದರೆ Amazon ನ ಈ ಆಫರ್ ಅನ್ನು ಬಳಸಿಕೊಂಡು ನೀವು ಕೇವಲ 1,19,900 ರೂ. ನಲ್ಲಿ 1.30 ಲಕ್ಷ ಮೌಲ್ಯದ ಐಫೋನ್ 14 Pro ಅನ್ನು ಖರೀದಿಸಬಹುದು.

iPhone 14 Pro Feature ಐಫೋನ್ 14 ಫೀಚರ್ 
iPhone 14 Pro Black, Purple, Gold and Silver ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ನೀವು iPhone 14 Pro ನಲ್ಲಿ ನಾಳು ವೆರಿಯಂಟ್ ಅನ್ನು ಪಡೆಯಬಹದು. 128GB, 256GB, 512GB ಹಾಗೂ 1TB ಸ್ಟೋರೇಜ್ ಆಯ್ಕೆಗಳು ನಿಮಗೆ ಲಭ್ಯವಿದೆ. iPhone 14 Pro ನಲ್ಲಿ 6.1-inch Super Retina XDR display, Always On Display ಫೀಚರ್ ಅನ್ನು ಒಳಗೊಂಡಿದೆ.

iPhone 14 Pro Camera Feature
Image Credit: Shrifreevs

iPhone 14 Pro Camera Feature ಐಫೋನ್ 14 ಕ್ಯಾಮೆರಾ 
ಇನ್ನು iPhone 14 Pro Camera Action Mode ಆಯ್ಕೆಯನ್ನು ಹೊಂದಿದೆ. ಇನ್ನು 14 pro ನಲ್ಲಿ ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 65 ಪ್ರತಿಶತದಷ್ಟು ದೊಡ್ಡ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ Autofocus, crash detection and Emergency SOS via satellite connectivity ಆಯ್ಕೆಯನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group