Gold Price: ಸಂಕ್ರಾಂತಿ ಮುಗಿಯುತ್ತಿದಂತೆ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಇಳಿಕೆ, ಇಳಿಕೆಯತ್ತ ಚಿನ್ನದ ಬೆಲೆ

22 ಹಾಗು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.

January 17th Gold Price: ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಾಗಿ ಇಳಿಕೆ ಕಾಣುತ್ತಿದೆ. ಜನವರಿ 2024 ಚಿನ್ನದ ಖರೀದಿಗೆ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ. ವರ್ಷದ ಮೊದಲ ದಿನ ಸ್ಥಿರತೆ ಕಂಡಿದ್ದ ಚಿನ್ನದ ಬೆಲೆ ಎರಡೇ ದಿನ ಏರಿಕೆಯಾಗಿ ನಂತರ ಸತತ ಇಳಿಕೆಯತ್ತ ಮುಖ ಮಾಡಿತ್ತು. ನಂತರ ಒಂದೆರಡು ದಿನ ಏರಿಕೆ ಕಂಡು ಇದೀಗ ಮತ್ತೆ ಇಳಿಕೆ ಕಾಣುತ್ತಿದೆ.

ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುತ್ತಿದೆ. ಸದ್ಯ ನಿನ್ನೆಯ ಇಳಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಬರೋಬ್ಬರಿ 350 ರೂ. ಇಳಿಕೆಯಾಗುವ ಮೂಲಕ ಹತ್ತು ಗ್ರಾಂ ಚಿನ್ನದ ಬೆಲೆ 57700 ರೂ. ತಲುಪಿದೆ. ಇದೀಗ ನಾವು 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

Gold Shop In India
Image Credit: Gulfnews

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದಲ್ಲಿ 35 ರೂ. ಇಳಿಕೆಯಾಗುವ ಮೂಲಕ 5,805 ರೂ. ಇದ್ದ ಚಿನ್ನದ ಬೆಲೆ 5,770 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 280 ರೂ. ಇಳಿಕೆಯಾಗುವ ಮೂಲಕ 46,440 ರೂ. ಇದ್ದ ಚಿನ್ನದ ಬೆಲೆ 46,160 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 350 ರೂ. ಇಳಿಕೆಯಾಗುವ ಮೂಲಕ 58,050 ರೂ. ಇದ್ದ ಚಿನ್ನದ ಬೆಲೆ 57,700 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 3,500 ರೂ. ಇಳಿಕೆಯಾಗುವ ಮೂಲಕ 5,80,500 ರೂ. ಇದ್ದ ಚಿನ್ನದ ಬೆಲೆ 5,77,000 ರೂ. ತಲುಪಿದೆ.

22 And 24 Carat Gold Rate Today
Image Credit: Navbharattimes

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 38 ರೂ. ಇಳಿಕೆಯಾಗುವ ಮೂಲಕ 6,333 ರೂ. ಇದ್ದ ಚಿನ್ನದ ಬೆಲೆ 6,295 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 304 ರೂ. ಇಳಿಕೆಯಾಗುವ ಮೂಲಕ 50,664 ರೂ. ಇದ್ದ ಚಿನ್ನದ ಬೆಲೆ 50,360 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 380 ರೂ. ಇಳಿಕೆಯಾಗುವ ಮೂಲಕ 63,330 ರೂ. ಇದ್ದ ಚಿನ್ನದ ಬೆಲೆ 62,950 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 3,800 ರೂ. ಇಳಿಕೆಯಾಗುವ ಮೂಲಕ 6,33,300 ರೂ. ಇದ್ದ ಚಿನ್ನದ ಬೆಲೆ 6,29,500 ರೂ. ತಲುಪಿದೆ.

Join Nadunudi News WhatsApp Group