Gold Rate: ಸತತ ಇಳಿಕೆಯ ನಡುವೆ ಭರ್ಜರಿ 300 ರೂ ಏರಿಕೆಯಾದ ಚಿನ್ನದ ಬೆಲೆ, ಬೇಸರದಲ್ಲಿ ಗ್ರಾಹಕರು

ನಿನ್ನೆ 300 ರೂ. ಇಳಿಕೆ ಕಂಡ ಚಿನ್ನದ ಬೆಲೆಯಲ್ಲಿ ಇಂದು 300 ರೂ. ಏರಿಕೆಯಾಗಿದೆ.

January 19th Gold Rate: ಸಧ್ಯ ದೇಶದಲ್ಲಿ ಚಿನ್ನಕ್ಕೆ ಬಾರಿ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಭರಣವನ್ನು ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರು ಕೂಡ ಮದುವೆ ಇನ್ನಿತರ ಕಾರ್ಯಕ್ರಮಗಳು ಇರುವ ಕಾರಣ ಜನರು ಚಿನ್ನ ಖರೀದಿಸುವುದು ಅಗತ್ಯವಾಗಿದೆ. ಇನ್ನು ಕಳೆದ ವರ್ಷದಲ್ಲಿ ಚಿನ್ನದ ಬೆಲೆ ಬಾರಿ ಏರಿಕೆ ಕಂಡಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಮೇಲೆ ಹೊಡೆತ ಬಿದ್ದಿದೆ ಎನ್ನಬಹುದು.

Gold Price Latest Updates
Image Credit: News 18

ಚಿನ್ನದ ಬೆಲೆಯಲ್ಲಿ ಇಂದು ಬಾರಿ ಏರಿಕೆ
ಈ ಕಾರಣದಿಂದ ಜನವರಿ 2024 ರಲ್ಲಿ ಚಿನ್ನದ ಬೆಲೆಯಲ್ಲಿ ಬಹುತೇಕ ಇಳಿಕೆಯಾಗಿದೆ. ನಿನ್ನೆ ಕೊಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಸದ್ಯ ಚಿನ್ನದ ಬೆಲೆಯ ಇಳಿಕೆಯ ಖುಷಿಯಲ್ಲಿದ್ದ ಜನತೆಗೆ ಮತ್ತೆ ಬೆಲೆ ಏರಿಕೆಯ ಸುದ್ದಿ ಎದುರಾಗಿದೆ. ನಿನ್ನೆ 300 ರೂ. ಇಳಿಕೆ ಕಂಡ ಚಿನ್ನದ ಬೆಲೆ ಇಂದು 300 ರೂ. ಏರಿಕೆಯಾಗಿದೆ. ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

24 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆಯಾಗುವ ಮೂಲಕ 5,740 ರೂ. ಇದ್ದ ಚಿನ್ನದ ಬೆಲೆ 5,770 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂ. ಏರಿಕೆಯಾಗುವ ಮೂಲಕ 45,920 ರೂ. ಇದ್ದ ಚಿನ್ನದ ಬೆಲೆ 46,160 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗುವ ಮೂಲಕ 57,400 ರೂ. ಇದ್ದ ಚಿನ್ನದ ಬೆಲೆ 57,700 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3000 ರೂ. ಏರಿಕೆಯಾಗುವ ಮೂಲಕ 5,74,000 ರೂ. ಇದ್ದ ಚಿನ್ನದ ಬೆಲೆ 5,77,000 ರೂ. ತಲುಪಿದೆ.

January 19th Gold Rate
Image Credit: ibc24

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗುವ ಮೂಲಕ 6,262 ರೂ. ಇದ್ದ ಚಿನ್ನದ ಬೆಲೆ 6,295 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಏರಿಕೆಯಾಗುವ ಮೂಲಕ 50,096 ರೂ. ಇದ್ದ ಚಿನ್ನದ ಬೆಲೆ 50,360 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಏರಿಕೆಯಾಗುವ ಮೂಲಕ 62,620 ರೂ. ಇದ್ದ ಚಿನ್ನದ ಬೆಲೆ 62,950 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂ. ಏರಿಕೆಯಾಗುವ ಮೂಲಕ 6,26,200 ರೂ. ಇದ್ದ ಚಿನ್ನದ ಬೆಲೆ 6,29,500 ರೂ. ತಲುಪಿದೆ.

Join Nadunudi News WhatsApp Group