Gold Rate: ತಿಂಗಳ ಅಂತ್ಯದಲ್ಲಿ ದುಬಾರಿಯಾದ ಚಿನ್ನ, ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆ

ವರದ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ, ತಿಂಗಳಾಂತ್ಯದಲ್ಲಿ ಏರಿಕೆಯಾದ ಚಿನ್ನದ ಬೆಲೆ

January 30th Gold Rate: ಚಿನ್ನದ ಬೆಲೆಯಲ್ಲಿ ಇಂದು ಕೂಡ ಏರಿಕೆ ಕಂಡು ಬಂದಿದೆ. ಹೊಸ ವರ್ಷದಲ್ಲಿ ಚಿನ್ನದ ಬೆಲೆ ಸಾಲು ಸಾಲು ಏರಿಕೆ ಕಾಣುತ್ತದೆ ಎನ್ನುವ ಆಭರಣ ಪ್ರಿಯರ ನಿರೀಕ್ಷೆ ಇದೀಗ ಸುಳ್ಳಾಗಲು ಆರಂಭವಾಗಿದೆ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿತ್ತು.

ನಿನ್ನೆಯ ಏರಿಕೆಯ ಬೆನ್ನಲ್ಲೇ ಇದೀಗ ಮತ್ತೆ 200 ರೂ. ಏರಿಕೆಯಾಗಿದೆ. ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 300 ರೂ. ವ್ಯತ್ಯಾಸ ಕಂಡು ಬಂದಿದೆ. ಎರಡು ದಿನಗಳು ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುತ್ತದಾ..? ಎನ್ನುವ ಭೀತಿ ಜನಸಾಮಾನ್ಯರಲ್ಲಿ ಹೆಚ್ಚುತ್ತಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿದುಕೊಳ್ಳೋಣ.

Gold Price Hike In January 2024
Image Credit: Officenewz

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 20 ರೂ. ಏರಿಕೆಯಾಗುವ ಮೂಲಕ 5,780 ರೂ. ಇದ್ದ ಚಿನ್ನದ ಬೆಲೆ 5,800 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 160 ರೂ. ಏರಿಕೆಯಾಗುವ ಮೂಲಕ 46,240 ರೂ. ಇದ್ದ ಚಿನ್ನದ ಬೆಲೆ 46,400 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 57,800 ರೂ. ಇದ್ದ ಚಿನ್ನದ ಬೆಲೆ 58,000 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 2000 ರೂ. ಏರಿಕೆಯಾಗುವ ಮೂಲಕ 5,78,000 ರೂ. ಇದ್ದ ಚಿನ್ನದ ಬೆಲೆ 5,80,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 22 ರೂ. ಏರಿಕೆಯಾಗುವ ಮೂಲಕ 6,305 ರೂ. ಇದ್ದ ಚಿನ್ನದ ಬೆಲೆ 6,327 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 176 ರೂ. ಏರಿಕೆಯಾಗುವ ಮೂಲಕ 50,440 ರೂ. ಇದ್ದ ಚಿನ್ನದ ಬೆಲೆ 5,0616 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 220 ರೂ. ಏರಿಕೆಯಾಗುವ ಮೂಲಕ 63,050 ರೂ. ಇದ್ದ ಚಿನ್ನದ ಬೆಲೆ 63,270 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 2200 ರೂ. ಏರಿಕೆಯಾಗುವ ಮೂಲಕ 6,30,500 ರೂ. ಇದ್ದ ಚಿನ್ನದ ಬೆಲೆ 6,32,700 ರೂ. ತಲುಪಿದೆ.

Gold Price Hike In India
Image Credit: Timesbull

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 16 ರೂ. ಏರಿಕೆಯಾಗುವ ಮೂಲಕ 47,29 ರೂ. ಇದ್ದ ಚಿನ್ನದ ಬೆಲೆ 4,745 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 128 ರೂ. ಏರಿಕೆಯಾಗುವ ಮೂಲಕ 37,832 ರೂ. ಇದ್ದ ಚಿನ್ನದ ಬೆಲೆ 37,960 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 160 ರೂ. ಏರಿಕೆಯಾಗುವ ಮೂಲಕ 47,290 ರೂ. ಇದ್ದ ಚಿನ್ನದ ಬೆಲೆ 47,450 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 1600 ರೂ. ಏರಿಕೆಯಾಗುವ ಮೂಲಕ 4,72,900 ರೂ. ಇದ್ದ ಚಿನ್ನದ ಬೆಲೆ 4,74,500 ರೂ. ತಲುಪಿದೆ.

Join Nadunudi News WhatsApp Group