Gold Price: ಹೊಸ ವರ್ಷದಲ್ಲಿ ಸತತ 4 ದಿನ 200 ರೂಪಾಯಿ ಇಳಿಕೆಯಾದ ಚಿನ್ನದ ಬೆಲೆ, ಕೊಳ್ಳಲು ಬೆಸ್ಟ್ ಟೈಮ್

ಇಂದು ಮತ್ತೆ 200 ರೂಪಾಯಿ ಇಳಿಕೆ ಕಂಡ ಬಂಗಾರದ ಬೆಲೆ.

January 8th Gold Rate: ದೇಶದಲ್ಲಿ ಹೊಸ ವರ್ಷದ ಮೊದಲ ದಿನದಂದು ಚಿನ್ನದ ಬೆಲೆ ಸ್ಥಿರತೆ ಕಂಡಿತ್ತು. ಚಿನ್ನದ ಬೆಳೆಯ ಸ್ಥಿರತೆ ಆಭರಣ ಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ನಂತರ ಹೊಸ ವರ್ಷದ ಎರಡನೇ ದಿನ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿತ್ತು. ಇನ್ನು ಜನವರಿ 3 ರಂದು ಚಿನ್ನದ ಬೆಲೆ 250 ರೂ. ಇಳಿಕೆಯಾಗಿ ಆಭರಣ ಪ್ರಿಯರಿಗೆ ಖುಷಿ ನೀಡಿತ್ತು. ಹಾಗೆಯೆ ಜನವರಿ 4 ರಂದು ಹಾಗೂ 5 ರಂದು ಕೂಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 400 ರೂ. ಮತ್ತು 100 ರೂ. ಇಳಿಕೆಯಾಗಿತ್ತು.

Gold Price Latest Update
Image Credit: Zeebiz

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ
ಚಿನ್ನದ ಬೆಲೆಯ ಸಾಲು ಸಾಲು ಇಳಿಕೆ ಆಭರಣ ಖರೀದಿಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡಿತ್ತು. ವರ್ಷದ ಐದನೇ ದಿನ 100 ರೂ. ಇಳಿಕೆ ಕಂಡ ಚಿನ್ನದ ಬೆಲೆ ಆರು ಮತ್ತು ಏಳನೇ ದಿನ ಯಾವುದೇ ವ್ಯತ್ಯಾಸ ಕಾಣದೆ ಸ್ಥಿರತೆಯಲ್ಲಿತ್ತು. ನಿನ್ನೆಯ ತನಕ ಹತ್ತು ಗ್ರಾಂ ಚಿನ್ನದ ಬೆಲೆ 58000 ರೂ. ಗೆ ಲಭ್ಯವಾಗಿತ್ತು. ಸದ್ಯ ಇಂದು ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗಿದೆ. ಈ ಮೂಲಕ ಆಭರಣ ಪ್ರಿಯರಿಗೆ ಖುಷಿ ನೀಡಿದೆ.

22 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟು ತಲುಪಿದೆ..?
*ಇಂದು ಒಂದು ಗ್ರಾಂ ಚಿನ್ನದಲ್ಲಿ 20 ರೂ. ಇಳಿಕೆಯಾಗುವ ಮೂಲಕ 5,800 ರೂ. ಇದ್ದ ಚಿನ್ನದ ಬೆಲೆ 5,780 ರೂ. ತಲುಪಿದೆ.

*ಇಂದು ಎಂಟು ಗ್ರಾಂ ಚಿನ್ನದಲ್ಲಿ 160 ರೂ. ಇಳಿಕೆಯಾಗುವ ಮೂಲಕ 46,400 ರೂ. ಇದ್ದ ಚಿನ್ನದ ಬೆಲೆ 46,240 ರೂ. ತಲುಪಿದೆ.

*ಇಂದು ಹತ್ತು ಗ್ರಾಂ ಚಿನ್ನದಲ್ಲಿ 200 ರೂ. ಇಳಿಕೆಯಾಗುವ ಮೂಲಕ 58,000 ರೂ. ಇದ್ದ ಚಿನ್ನದ ಬೆಲೆ 57,800 ರೂ. ತಲುಪಿದೆ.

Join Nadunudi News WhatsApp Group

*ಇಂದು ನೂರು ಗ್ರಾಂ ಚಿನ್ನದಲ್ಲಿ 2000 ರೂ. ಇಳಿಕೆಯಾಗುವ ಮೂಲಕ 5,80,000 ರೂ. ಇದ್ದ ಚಿನ್ನದ ಬೆಲೆ 5,78,000 ರೂ. ತಲುಪಿದೆ.

January 8th Gold Rate
Image Credit: Oneindia

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
*ಇಂದು ಒಂದು ಗ್ರಾಂ ಚಿನ್ನದಲ್ಲಿ 22 ರೂ. ಇಳಿಕೆಯಾಗುವ ಮೂಲಕ 6,327 ರೂ. ಇದ್ದ ಚಿನ್ನದ ಬೆಲೆ 6,305 ರೂ. ತಲುಪಿದೆ.

*ಇಂದು ಎಂಟು ಗ್ರಾಂ ಚಿನ್ನದಲ್ಲಿ 176 ರೂ. ಇಳಿಕೆಯಾಗುವ ಮೂಲಕ 50,616 ರೂ. ಇದ್ದ ಚಿನ್ನದ ಬೆಲೆ 50,440 ರೂ. ತಲುಪಿದೆ.

*ಇಂದು ಹತ್ತು ಗ್ರಾಂ ಚಿನ್ನದಲ್ಲಿ 220 ರೂ. ಇಳಿಕೆಯಾಗುವ ಮೂಲಕ 63,270 ರೂ. ಇದ್ದ ಚಿನ್ನದ ಬೆಲೆ 63,050 ರೂ. ತಲುಪಿದೆ.

*ಇಂದು ನೂರು ಗ್ರಾಂ ಚಿನ್ನದಲ್ಲಿ 2,200 ರೂ. ಇಳಿಕೆಯಾಗುವ ಮೂಲಕ 6,32,700 ರೂ. ಇದ್ದ ಚಿನ್ನದ ಬೆಲೆ 6,30,500 ರೂ. ತಲುಪಿದೆ.

Join Nadunudi News WhatsApp Group