Ration Card Rules: ಪಡಿತರ ಚೀಟಿಗೆ ಸಂಬಂಧಿಸಿದ ಹೊಸ ಸುದ್ದಿ.

Ration Card Rules: ದೇಶದಲ್ಲಿ ಪ್ರತಿಯೊಬ್ಬರೂ ರೇಷನ್ ಕಾರ್ಡ್ (Ration Card) ಹೊಂದಿರುತ್ತಾರೆ. ನಿಮ್ಮ ಕುಟುಂಬದವರು ರೇಷನ್ ಕಾರ್ಡ್ ಹೊಂದ್ದಿದ್ದರೆ ನೀವು ಇತ್ತೀಚೆಗೆ ಮದುವೆ ಆಗಿದ್ದರೆ ಈ ಸುದ್ದಿ ನಿಮಗೆ ಉಪಯೋಗ ವಾಗಬಹುದು. ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರು ಇರುವುದು ಅಗತ್ಯ.

ರೇಷನ್ ಕಾರ್ಡ್ ಬಗ್ಗೆ ಹೊಸ ಸುದ್ದಿ
ಈ ಸುದ್ದಿ ಪಡಿತರ ಚೀಟಿ ಅಪ್ಡೇಟ್ (Update) ಗೆ ಸಂಬಂದಿಸಿದ್ದು. ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರಿರುವುದು ಅಗತ್ಯ.

Latest news related to ration card.
Image Source: India Today

ನಿಮ್ಮ ಮನೆಯಲ್ಲಿ ಯಾರಾದರೂ ಮದುವೆ ಮಾಡಿಕೊಂಡರೆ, ನಿಮ್ಮ ಮನೆಗೆ ಹೊಸ ಸದಸ್ಯರು ಬಂದಿದ್ದರೆ ಅವರ ಹೆಸರನ್ನು ಪಡಿತರ ಚೀಟಿಗೆ ಸೇರಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ ಭವಿಷ್ಯದಲ್ಲಿ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ.

ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸುವ ಪ್ರಕ್ರಿಯೆ
ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಇತ್ತೀಚೆಗೆ ಮದುವೆ ಯಾಗಿದ್ದರೆ, ಮೊದಲು ನೀವು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ನವೀಕರಿಸಬೇಕು. ಇದಕ್ಕಾಗಿ ಮಹಿಳಾ ಸದಸ್ಯರ ಆಧಾರ್ ಕಾರ್ಡ್ ನಲ್ಲಿ ತಂದೆಯ ಹೆಸರು ಬದಲು ಗಂಡನ ಹೆಸರು ನವೀಕರಿಸಬೇಕು.

Latest news related to ration card
Image Source: India Today

ಮಗು ಜನಿಸಿದರೆ ಮಗುವಿನ ಹೆಸರು ಬರೆಯಲು ತಂದೆಯ ಹೆಸರು ಅವಶ್ಯಕ ವಾಗಿರುತ್ತದೆ. ಆಧಾರ್ ಅನ್ನು ನವೀಕರಿಸಿದ ನಂತರ ಪರಿಷ್ಕ್ರತ ಆಧಾರ್ ಕಾರ್ಡ್ (Adar Card) ಸ್ಥಿತಿಯೊಂದಿಗೆ ಆಹಾರ ಇಲಾಖೆ ಅಧಿಕಾರಿಗೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಿ. ಈ ಎಲ್ಲ ಆಧಾರ್ ಕಾರ್ಡ್ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಿದ ನಂತರ ಅರ್ಜಿನ್ನು ಆಹಾರ ಇಲಾಖೆ ಅಧಿಕಾರಿಗೆ ಸಲ್ಲಿಸಿ.

Join Nadunudi News WhatsApp Group

ಆನ್ ಲೈನ್ (Online) ಮುಕಾಂತರ ಪಡಿತರ ಚೀಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ ಹಾಕಬಹುದು. ಇದಕ್ಕಾಗಿ ಮೊದಲು ರಾಜ್ಯ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ರಾಜ್ಯದಲ್ಲಿ ಈ ಎಲ್ಲ ಸೌಲಭ್ಯಗಳಿಗೆ ಪೋರ್ಟಲ್ (Portal) ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಅನೇಕ ರಾಜ್ಯಗಳಲ್ಲಿ ಈ ಸೌಲಭ್ಯಗಳನ್ನು ಪ್ರಾರಂಭಿಸಿ ಆಗಿಲ್ಲ.

Latest news related to ration card.
Image Source: India Today

Join Nadunudi News WhatsApp Group