LPG Gas Cylinder: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ವರ್ಷಕ್ಕೆ ಸಿಗಲಿದೆ ಆಫರ್, ಬೆಲೆಯಲ್ಲಿ 30% ಇಳಿಕೆ.

LPG Gas Cylinder: ಇನ್ನು ಹೊಸ ವರ್ಷ ಬರಲು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ. ಈಗಾಗಲೇ ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗಲಿವೆ.

ದಿನ ನಿತ್ಯದ ಬಳಕೆಯ ವಸ್ತುಗಳಲ್ಲಿ ಬಹಳಷ್ಟು ನಿಯಮಗಳು ಬದಲಾಗಿವೆ. ಗ್ಯಾಸ್ ಸಿಲಿಂಡರ್, ಟೋಲ್ ತೆರಿಗೆ ಹಾಗು ಕೆಲವು ಬ್ಯಾಂಕ್ ಗಳ ನಿಯಮಗಳಲ್ಲಿ ಈಗಾಗಲೇ ಹೊಸ ನಿಯಮಗಳು ಬಂದಿದೆ.

Gas cylinder users will get an offer for the new year, 30% reduction in price
Image Credit: dnaindia

ಇದರ ಜೊತೆಗೆ ಗ್ರಾಹಕರಿಗೆ ಹೊಸ ವರ್ಷದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಗಲಿದೆ. ಹೌದು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಲಿದೆ.

LPG ಸಿಲಿಂಡರ್ ನಲ್ಲಿ ಇಳಿಕೆ
ಈ ವರ್ಷದ ಜುಲೈ ನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆ ಆಗಲಿದೆ. ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂ. ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ವರ್ಷದಲ್ಲಿ ಎಲ್ ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

The price of gas cylinders used by people will decrease in the new year
Image Credit: dnaindia

ಎಲ್ ಪಿಜಿ ಸಿಲಿಂಡರ್ ಮೇಲೆ 150 ರೂ ಕಡಿತ ಸಾಧ್ಯತೆ
ಅಕ್ಟೋಬರ್ 2022 ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ $85 ಆಗಿತ್ತು, ಆ ಸಮಯದಲ್ಲಿ LPG ಸಿಲಿಂಡರ್ ರೂ 899 ಗೆ ದೇಶದಲ್ಲಿ ಲಭ್ಯವಿತ್ತು. ಅಂದಿನಿಂದ ಇಲ್ಲಿಯವರೆಗೆ ಸರ್ಕಾರ ಈ ಬೆಲೆಯನ್ನು ಸುಮಾರು 150 ರೂಪಾಯಿಗಳಷ್ಟು ಹೆಚ್ಚಿಸಿದೆ.

Join Nadunudi News WhatsApp Group

Domestic gas cylinder prices will be reduced by 30 percent in the new year
Image Credit: india

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ $83 ಗೆ ಇಳಿದಿದೆ. ಅಂದರೆ ಅಕ್ಟೋಬರ್ ನಲ್ಲಿ 2021 ರಿಂದಲೂ ತೈಲ ಬೆಲೆ ಕಡಿಮೆಯಾಗಿದೆ. ಅದರಂತೆ ಹೊಸ ವರ್ಷದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಮೇಲೆ 150 ರೂ ವರೆಗೆ ಕಡಿತವನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group