Income Tax: ಆದಾಯ ತೆರಿಗೆಯಲ್ಲಿ ದೊಡ್ಡ ಅಪ್ಡೇಟ್ ಘೋಷಣೆ, ಇಂತಹ ಜನರಿಗಿಲ್ಲ ಯಾವುದೇ ತೆರಿಗೆ.

ಇಂತಹ ಜನರಿಗಿಲ್ಲ ಯಾವುದೇ ತೆರಿಗೆ, ಆದಾಯ ತೆರಿಗೆ ಇಲ್ಲಖೆಯ ಇನ್ನೊಂದು ಘೋಷಣೆ.

Income Tax Return: ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಹೊಸ ಹೊಸ ಅಪ್ಡೇಟ್ ಗಳು ಹೊರ ಬೀಳುತ್ತಿದೆ. ಇದೀಗ ಆದಾಯ ತೆರಿಗೆ ರಿಟರ್ನ್ ನಡೆಯುತ್ತಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಇನ್ನು ಸಲ್ಲಿಸದಿದ್ದರೆ ನಿಮಗೆ 14 ದಿನಗಳ ಸಮಯವಿದೆ. ಜುಲೈ 31 ರ ವರೆಗೆ ನಿಮ್ಮ ತೆರಿಗೆ ರಿಟರ್ನ್ ಅನ್ನು ನೀವು ಸಲ್ಲಿಸದಿದ್ದರೆ ನೀವು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.

2023 24 ರ ಮೌಲ್ಯಮಾಪನ ವರ್ಷಕ್ಕೆ ಜುಲೈ 11 ರವರೆಗೆ ಎರಡು ಕೋಟಿ ಆದಾಯ ತೆರಿಗೆ ರಿಟರ್ನ್ ಗಳನ್ನೂ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ಟ್ವಿಟ್ಟರ್ ನಲ್ಲಿ ಬಿಡುಗಡೆಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ. ಕಳೆದ ವರ್ಷ ಜುಲೈ 20 ರವರೆಗೆ ಎರಡು ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು.

major update in Income Tax
Image Credit: Indiafilings

ಆದಾಯ ತೆರಿಗೆ ರಿಟರ್ನ್ಸ್
ಆದಾಯ ತೆರಿಗೆ ಇಲಾಖೆಯು ತನ್ನ ಟ್ವೀಟ್ ನಲ್ಲಿ ತೆರಿಗೆದಾರರ ಸಹಾಯದಿಂದ ಕಳೆದ ವರ್ಷಕ್ಕಿಂತ ಈ ವರ್ಷ ಎರಡು ಕೋಟಿ ರೂಪಾಯಿಯನ್ನು ಒಂಬತ್ತು ದಿನಗಳ ಹಿಂದೆಯೇ ಸಾಧಿಸಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಈ ಬಾರಿ ಎಲ್ಲರಿಗೂ ನೀಡಲಾಗುವುದಿಲ್ಲ. 2023 -24 ರ ಮೌಲ್ಯಮಾಪನ ವರ್ಷಕ್ಕೆ ಇನ್ನು ರಿಟರ್ನ್ಸ್ ಸಲ್ಲಿಸದೆ ಇರುವವರು ಕೊನೆಯ ಕ್ಷಣದ ವಿಪರೀತವನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ರಿಟರ್ಸ್ ಸಲ್ಲಿಸುವಂತೆ ತೆರಿಗೆ ಇಲಾಖೆ ಕೇಳಿದೆ.

major update in Income Tax
Image Credit: Herofincorp

ಇಂತಹ ಜನರು ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ
ಹೊಸ ತೆರಿಗೆ ಪದ್ದತಿಯಲ್ಲಿ 7 ಲಕ್ಷದ ವರೆಗಿನ ಆದಾಯ ತೆರಿಗೆ ಮುಕ್ತಾಯವಾಗಿದೆ. ಅದೇ ರೀತಿ ಯಾರಾದರೂ ಹಳೆಯ ತೆರಿಗೆ ಪದ್ದತಿಯನ್ನು ಆರಿಸಿದರೆ ನಂತರ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ವಿನಾಯಿತಿಯು ರೂಪಾಯಿ 2 .5 ಲಕ್ಷ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ವಿನಾಯಿತಿ ರೂಪಾಯಿ 3 ಲಕ್ಷದ ವರೆಗೆ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group