Medicine Price Hike: ಇಂದಿನಿಂದ ಈ ಔಷಧಗಳ ಬೆಲೆಯಲ್ಲಿ ಶೇ. 12ರಷ್ಟು ಹೆಚ್ಚಳ, ಗ್ರಾಹಕರಿಗೆ ಮತ್ತಷ್ಟು ಹೊರೆ.

ಇಂದಿನಿಂದ ದೇಶದಲ್ಲಿ ಜನರು ಬಳಸುವ ಅಗತ್ಯ ಔಷಧಗಳ ಬೆಲೆ ಏರಿಕೆ ಆಗಲಿದೆ.

Medicine Price 2023: 2023 ರ ಹೊಸ ಹಣಕಾಸು ವರ್ಷ (Financial Year) ಆರಂಭದ ಕಾರಣ ಇದೀಗ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಹೊಸ ವರ್ಷದಿಂದಲೇ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇನ್ನು ಏಪ್ರಿಲ್ 1 ರ ಶನಿವಾರದಿಂದ 2023 ಫೈನಾಸಿಯಲ್ ಇಯರ್ ಆರಂಭಗೊಂಡಿದೆ.

ಈ ಕಾರಣಕ್ಕೆ ಇನ್ನು ಹತ್ತು ಹಲವು ನಿಯಮಗಳು ಬದಲಾಗಲಿವೆ. ನಿಯಮಗಳ ಬದಲಾವಣೆಯ ಜೊತೆಗೆ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆಯಾಗಲಿದೆ.

In the country today, the price of medicines used by people for essential diseases has increased.
Image Credit: justdial

ಹೊಸ ಹಣಕಾಸು ವರ್ಷದ ಆರಂಭದ ಕಾರಣ ಔಷದಗಳ ಬೆಲೆಯಲ್ಲಿ (Medicine Price) ಕೂಡ ಹೆಚ್ಚಳವಾಗಲಿದೆ. ಔಷದಗಳ ಬೆಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಔಷದಗಳ ಬೆಲೆಯಲ್ಲಿ ಶೇ. 12 ರಷ್ಟು ಏರಿಕೆ
ಜನಸಾಮಾನ್ಯರು ಈ ಬೆಲೆ ಏರಿಕೆಯ ಕಾರಣದಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಸಮೀಕ್ಷೆಯ ಪ್ರಕಾರ, ಮದುಮೇಹ, ಸಂಧಿವಾತ ಮತ್ತು ಕ್ಯಾನ್ಸರ್, ಬಿಪಿ ಔಷಧಿಗಳ ಬೆಲೆಗಳು ಹೆಚ್ಚಳವಾಗಲಿದೆ.

The price of some essential medicines in the country has increased by around 12 percent.
Image Credit: mumbailive

ಕಳೆದ ವರ್ಷಗ ಕೂಡ ಈ ರೋಗಗಳ ಔಷಧಿಗಳ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿತ್ತು. ಹೊಸ ಆರ್ಥಿಕ ವರ್ಷ ಆರಂಭದ ಕಾರಣ ಏಪ್ರಿಲ್ 1 ರಿಂದ ಈ ಎಲ್ಲ ರೋಗಗಳ ಔಷದಗಳ ಬೆಲೆಯಲ್ಲಿ ಶೇ. 12 ರಷ್ಟು ಹೆಚ್ಚಳ ಆಗಲಿದೆ.

Join Nadunudi News WhatsApp Group

ಕಳೆದ ಒಂದು ವರ್ಷದಿಂದ ಗ್ರಾಹಕರು ಔಷಧಗಳ ಬೆಲೆ ಏರಿಕೆಯ ಪರಿಣಾಮವನ್ನು ಅನುಭವಿಸುತ್ತಲೇ ಇದ್ದಾರೆ. ಈ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಆರ್ಥಿಕ ನಷ್ಟ ಎದುರಾಗುತ್ತದೆ.

In the beginning of the fiscal year 2023, the prices of essential medicines used by people have increased.
Image Credit: justdial

ಕೇಂದ್ರವು ಸೂಚಿಸಿದಂತೆ 2022 ರಲ್ಲಿ WPI ನಲ್ಲಿ ವಾರ್ಷಿಕ ಬದಲಾವಣೆಯು ಶೇ. 12.12 ರಷ್ಟಾಗಿದೆ. ನೋವು ನಿವಾರಕಗಳು, ಆಯಂಟಿ ಬಯೋಟಿಕ್ಸ್ ಗಳು, ಸೋಂಕು ನಿವಾರಕಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಔಷಧಿಗಳ ಬೆಲೆಯಲ್ಲಿ ಕೂಡ ಇಂದಿನಿಂದ ಏರಿಕೆಯಾಗಲಿದೆ.

Join Nadunudi News WhatsApp Group