Mi Smart TV: ಕೇವಲ 12 ಸಾವಿರಕ್ಕೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ, ಟಿವಿ ಮೇಲೆ 13000 ಡಿಸ್ಕೌಂಟ್ ಘೋಷಣೆ.

ಬಂಪರ್ ರಿಯಾಯಿತಿಯಲ್ಲಿ ಖರೀದಿಸಿ ಸ್ಮಾರ್ಟ್ ಟಿವಿ, ಫ್ಲಿಪ್ ಕಾರ್ಟ್ ನಲ್ಲಿ Smart Tv ಖರೀದಿಯ ಮೇಲೆ ರಿಯಾಯಿತಿ ಲಭ್ಯ.

Mi 5A 80 cm HD Ready LED Smart Android Tv: ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಟಿವಿ ಇರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ ಮೇಲಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇನ್ನು ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ.

ಇದೀಗ ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡMi 5A 80 cm HD Ready LED ರಿಯಾಯಿತಿಯನ್ನು ಘೋಷಿಸಿದೆ. ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಚನೆಯಲ್ಲಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ. ನೀವು ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿ.

Mi 5A 80 cm HD Ready LED Smart Android Tv Price
Image Credit: mi

ಬಂಪರ್ ರಿಯಾಯಿತಿಯಲ್ಲಿ ಖರೀದಿಸಿ ಸ್ಮಾರ್ಟ್ ಟಿವಿ
ವಿಭಿನ್ನ ವೈಶಿಷ್ಟ್ಯಗಳಿರುವ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಅಂಗಡಿಗಳಲ್ಲಿ ಟಿವಿ ಖರೀದಿಸುವುದಕ್ಕಿಂತ ಆನ್ಲೈನ್ ನಲ್ಲಿ ಟಿವಿ ಖರೀದಿ ಹೆಚ್ಚುತ್ತಿದೆ. ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಕಂಪನಿಗಳು ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸುತ್ತಿವೆ. ಇದೀಗ ಫ್ಲಿಪ್ ಕಾರ್ಟ್ ನಲ್ಲಿ Mi 5A 80 cm HD Ready LED Smart Android Tv ಖರೀದಿಯ ಮೇಲೆ ಆಕರ್ಷಕ ಕೊಡುಗೆ ಲಭ್ಯವಿದೆ.

Mi 5A 80 cm HD Ready LED Smart Android Tv ಯ ಬೆಲೆ
Mi 5A 80 cm HD Ready LED Smart Android ಟಿವಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 12,499 ರೂಪಾಯಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 24,999 ರೂಪಾಯಿ ಆಗಿದೆ.

Mi 5A 80 cm HD Ready LED Smart Android Tv Price
Image Credit: mi

ಆದರೆ ನೀವು ಫ್ಲಿಪ್ ಕಾರ್ಟ್ ನಲ್ಲಿ 50% ಆಫರ್ ನಲ್ಲಿ ಈ ಟಿವಿಯನ್ನು ಖರೀದಿಸಬಹುದು. ಈ ಸ್ಮಾರ್ಟ್ ಟಿವಿ HD ಡಿಸ್ ಪ್ಲೇ ಹೊಂದಿದ್ದು 1366 x 768 ಫಿಕ್ಸೆಲ್ ರೆಸಲ್ಯೂಷನ್ ಮತ್ತು 20 W ಧ್ವನಿ ಉತ್ಪಾದನೆಯನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್ ಟಿವಿ 60 hz ರಿಫ್ರೆಶ್ ದರ ಹೊಂದಿದೆ.

Join Nadunudi News WhatsApp Group

ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. 15,000 ರೂಪಾಯಿಯಿಂದ 39,999 ರ ವರೆಗಿನ ಬೆಲೆಯ ಆರ್ಡರ್ ಗಳ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ಮೇಲೆ 1250 ರೂಪಾಯಿ ರಿಯಾಯಿತಿ ಲಭ್ಯವಿದೆ. ಇನ್ನು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲ 1,250 ರೂಪಾಯಿ ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group