Narendra Modi Birthday: ಮೋದಿ ಹುಟ್ಟುಹಬ್ಬದ ಕಾರಣ ನಾಳೆ ಹುಟ್ಟುವ ಎಲ್ಲಾ ಮಗುವಿಗೆ ಚಿನ್ನದ ಉಂಗುರ ಮತ್ತು 720 ಕೆಜಿ ಮೀನು ಗಿಫ್ಟ್.

ಪ್ರಧಾನಿ ನರೇಂದ್ರ ಮೋದಿ ದೇಶದ ಹೆಮ್ಮೆಯ ನಾಯಕ. ದೇಶದಲ್ಲಿ ಎರಡನೆಯ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರು ದೇಶದ ಪ್ರಗತಿಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಹಲವು ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ Narendra Modi ಅವರು ದೇಶದ ಜನರಿಗೆ ಬಹಳ ಸಹಾಯವನ್ನ ಮಾಡಿದ್ದಾರೆ. ಸರಳ ಜೀವಿ ನರೇಂದ್ರ ಮೋದಿಯವರು ತಮ್ಮ 72 ನೇ ವರ್ಷದ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ, ಹೌದು ನಾಳೆ Narendra Modi 72th Birthday . ಹೌದು ದೇಶದ ಹೆಮ್ಮೆಯ ಪ್ರಧಾನಿಯಾದ Narendra Modi Birthday ನಾಳೆ ಆಗಿದ್ದು ಈ ಕಾರಣಗಳಿಂದ ನಾಳೆ ಹುಟ್ಟುವ ಮಗುವಿಗೆ ಬಂಪರ್ ಗಿಫ್ಟ್ ಕೊಡಲಾಗುತ್ತಿದೆ.

ನಾಳೆ ಮೋದಿಯವರ ಹುಟ್ಟಿದ ಹಬ್ಬವಾದ ಕಾರಣ ನಾಳೆ ಹುಟ್ಟುವ ಮಗುವಿಗೆ ಚಿನ್ನದ ಉಂಗುವ ಮತ್ತು 720 ಕೆಜಿ ಮೀನು ಉಡುಗೊರೆಯ ರೂಪದಲ್ಲಿ ನೀಡಲಾಗುತ್ತಿದೆ. ಹೌದು ತಮಿಳುನಾಡಿನಲ್ಲಿ Bharatiya janata Party ನಾಳೆ ಹುಟ್ಟುವ ಎಲ್ಲಾ ಮಗುವಿಗೆ ಒಂದು ಚಿನ್ನದ ಉಂಗುರ ಮತ್ತು 720 ಕೆಜಿ ಮೀನನ್ನ ಮೀನನ್ನ ವಿತರಣೆ ಮಾಡುವ ದೊಡ್ಡ ಯೋಜನೆಯನ್ನ ಹಮ್ಮಿಕೊಳ್ಳಲಾಗಿದೆ. ಸದ್ಯ ತಮಿಳಿನಾಡಿನ RSRM ಆಸ್ಪತ್ರೆಯಲ್ಲಿ ಹುಟ್ಟುವ ಎಲ್ಲಾ ಮಗುವಿನ ಒಂದು ಚಿನ್ನ ಉಂಗುರ ಮತ್ತು 720 ಕೆಜಿ ಮೀನು ವಿತರಣೆ ಮಾಡಲು ತೀರ್ಮಾನವನ್ನ ಮಾಡಲಾಗಿದೆ. ಇನ್ನು ನಾಳೆ ಹುಟ್ಟುವ ಮಗುವಿಗೆ 2 ಗ್ರಾಂ ಉಂಗುರವನ್ನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

narendra modi birthday
Image Credit: timesofindia.indiatimes.com

ವೈದ್ಯ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಾಳೆ ಆಸ್ಪತ್ರೆಯಲ್ಲಿ ಸುಮಾರು 15 ಮಕ್ಕಳು ಹುಟ್ಟುವ ಸಾಧ್ಯತೆ ಇದ್ದು ಹುಟ್ಟಿದ ಎಲ್ಲಾ ಮಕ್ಕಳಿಗೆ 2 ಗ್ರಾಂ ಉಂಗುರ ಮತ್ತು 720 ಕೆಜಿ ಮೀನನ್ನ ವಿತರಣೆ ಮಾಡಿ ಮಗುವಿಗೆ ಬಂಪರ್ ನೀಡಲಾಗುತ್ತದೆ. ನಾಳೆ PM Narendra Modi ಅವರ 72 ವರ್ಷದ ಹುಟ್ಟಿದ ಹಬ್ಬವಾದ ಕಾರಣ ನಾಳೆ RSRM HOSPITAL ನಲ್ಲಿ ಹುಟ್ಟುವ ಎಲ್ಲಾ ಮಗುವಿಗೆ 720 ಮೀನು ನೀಡುವ ಯೋಜನೆಯನ್ನ ತಮಿಳುನಾಡು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದೆ ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನ ಕೂಡ ಖರ್ಚು ಮಾಡಲಾಗುತ್ತಿದೆ. ಸದ್ಯ ದೇಶದಲ್ಲಿ ನಾಳೆ ಮೋದಿಯವರ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಲು ಜನರು ಬಹಳ ಕಾತುರದಿಂದ ಕಾಯುತ್ತ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಹೆಚ್ಚು ಮೀನು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಆದಕಾರಣ ನಾಳೆ 720 ಕೆಜಿ ಮಿನಿಯನ್ನ ವಿತರಣೆ ಮಾಡುವ ದೊಡ್ಡ ಕಾರ್ಯವನ್ನ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದೆ. ಅದೇ ರೀತಿಯಲ್ಲಿ ದೆಹಲಿಯಲ್ಲಿ ನಾಳೆ ಮೋದಿಯವರ ಹುಟ್ಟಿದ ಹಬ್ಬದ ಕಾರಣ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನ ಕೂಡ ಹಮ್ಮಿಕೊಳ್ಳಲಾಗಿದೆ. ಸದ್ಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ವಿಸ್ತಾರವಾಗಿ ಹಬ್ಬಿದ್ದು ಕೆಲವರು ಮೆಚ್ಚಿಕೊಂಡರೆ ಇನ್ನೂ ಕೆಲವರು ಟೀಕೆಯನ್ನ ಕೂಡ ಮಾಡುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group