Japan PM Meet Modi: ವೈರಲ್ ಆಗಿದೆ ಜಪಾನ್ ಪ್ರಧಾನಿಯ ಜೊತೆ ಮೋದಿ ಲಸ್ಸಿ ಮತ್ತು ಗೋಲ್ ಗಪ್ಪ ಸೇವಿಸಿದ ವಿಡಿಯೋ.

ಜಪಾನ್ ಪ್ರಧಾನಿ ಜೊತೆ ಲಸ್ಸಿ ಮತ್ತು ಗೋಲ್ ಗಪ್ಪ ಸವಿದ ನರೇಂದ್ರ ಮೋದಿ.

Japan Prime Minister Visit India: ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶಕಂಡ ಹೆಮ್ಮೆಯ ನಾಯಕ. ಎರಡನೆಯ ಭಾರಿ ಭಾರತದ ಪ್ರಧಾನಿಯಾಗಿ ಸೇವೆಯನ್ನ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರು ಆಗಾಗ ಕೆಲವು ವಿಷಯಗಳ ಕಾರಣ ಚರ್ಚೆಯಲ್ಲಿ ಇರುತ್ತಾರೆ.

Japanese Prime Minister Fumio Kishida enjoyed lassi with Narendra Modi
Image Credit: twitter

ದೇಶದ ಪ್ರಗತಿಯ ಉದ್ದೇಶದಿಂದ ಹಲವು ದೇಹದ ಹಲವು ನಾಯಕರನ್ನ ಭೇಟಿಮಾಡುವ ನರೇಂದ್ರ ಮೋದಿ ಅವರು ಈಗ ಜಪಾನ್ ದೇಶದ ಪ್ರಧಾನಿಯನ್ನ ಭೇಟಿಯಾಗಿದ್ದು ಅವರ ಜೊತೆ ಗೋಲ್ ಗಪ್ಪ ಮತ್ತು ಲಸ್ಸಿಯನ್ನ ಸೇವಿಸಿದ್ದು ಅದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Narendra Modi enjoyed Lassi and Gol Gappa with the Prime Minister of Japan. The meeting between the two has gone viral on social media
Image Credit: instagram

ಜಪಾನ್ ಪ್ರಧಾನಿಯನ್ನ ಭೇಟಿಮಾಡಿದ ನರೇಂದ್ರ ಮೋದಿ
ಹೌದು ದೇಶದ ಚುನಾವಣೆಯ ಕೆಲಸದಲ್ಲಿ ಮತ್ತು ಪ್ರಚಾರದಲ್ಲಿ ಬಹಳ ಬ್ಯುಸಿ ಇರುವ ನರೇಂದ್ರ ಮೋದಿ ಅವರು ಸದ್ಯ ಜಪಾನ್ ಪ್ರಧಾನಿಯಾದ ಫ್ಯೂಮಿಯೋ ಕಿಷಿದ ಅವರನ್ನ ಭೇಟಿ ಮಾಡಿದ್ದಾರೆ.

ಜಪಾನ್ ಪ್ರಧಾನಿಯನ್ನ ಭೇಟಿ ಮಾಡಿದ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಜೊತೆ ಕೆಲವು ಸಮಯವನ್ನ ಕಳೆದಿದ್ದು ಈ ಸಮಯದಲ್ಲಿ ಜಪಾನ್ ಪ್ರಧಾನಿ ಜೊತೆ ಗೋಲ್ ಗಪ್ಪ ಮತ್ತು ಲಸ್ಸಿಯನ್ನ ಸೇವಿಸಿದ್ದಾರೆ.

Join Nadunudi News WhatsApp Group

ಜಪಾನ್ ಪ್ರಧಾನಿ ಜೊತೆ ಗೋಲ್ ಗಪ್ಪ ಮತ್ತು ಲಸ್ಸಿ ಸೇವಿಸಿದ ಮೋದಿ
ಜಪಾನ್ ಪ್ರಧಾನಿಯನ್ನ ಭೇಟಿ ಮಾಡಿರುವ ನರೇಂದ್ರ ಮೋದಿಯವರು ದೆಹಲಿಯ ಬುದ್ಧ ಜಯಂತಿ ಪಾರ್ಕ್ ಗೆ ಭೇಟಿ ನೀಡಿದ್ದಾರೆ ಮತ್ತು ಬೋಧಿ ವೃಕ್ಷಕ್ಕೆ ಹೂವಿನ ಅರ್ಚನೆ ಕೂಡ ಮಾಡಿದ್ದಾರೆ. ಜಪಾನ್ ಪ್ರಧಾನಿ ಭಾರತದ ಪ್ರವಾಸಕ್ಕೆ ಬಂದಿದ್ದು ಭಾರತದ ಕೆಲವು ಐತಿಹಾಸಿಕ ಸ್ಥಳಗಳಿಗೆ ಅವರು ಭೇಟಿ ಮಾಡಲಿದ್ದಾರೆ.

Join Nadunudi News WhatsApp Group