Ramya Raghupathi Demand: 10 ಕೋಟಿ ಬೇಡಿಕೆ ಇಟ್ಟ ರಮ್ಯಾ, ಗಂಭೀರ ಆರೋಪ ಮಾಡಿದ ನರೇಶ್ ಬಾಬು.

Naresh Accused His Wife Ramya: ನರೇಶ್ ಬಾಬು (Naresh Babu)ಮತ್ತು ಪವಿತ್ರ ಲೋಕೇಶ್ (Pavithra Lokesh) ವಿಚಾರ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಾ ಇದೆ.

ಯಾವಾಗಲು ಸಾಮಾಜಿಕ ಜಾಲತಾಣ (Social Media)ದಲ್ಲಿ ಇವರ ಬಗ್ಗೆ ಒಂದಾದರು ವಿಚಾರ ಇದ್ದೆ ಇರುತ್ತದೆ. ಇದೀಗ ನಟ ನರೇಶ್ ತನ್ನ ಮೂರನೇ ಹೆಂಡತಿ ಬಗ್ಗೆ ಆರೋಪ ಮಾಡಿದ್ದಾರೆ.

Ramya demanded 10 crores, Naresh Babu made serious allegations.
Image Credit: tollywood

ರಮ್ಯಾ ಮೇಲೆ ಹೊಸಾಡನ್ದು ಆರೋಪ ಮಾಡಿದ ನರೇಶ್
ನಟ ನರೇಶ್ ತನ್ನ ಪತ್ನಿ ರಮ್ಯಾ ಅವರ ಬಗ್ಗೆ ಹೊಸದೊಂದು ಆರೋಪ ಮಾಡಿದ್ದಾರೆ. ರಮ್ಯಾ ತನ್ನಿಂದ ವಿಚ್ಛೇಧನ ಪಡೆಯುವುದಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ನಟ ನರೇಶ್ ಆರೋಪ ಮಾಡಿದ್ದಾರೆ.

ತಮ್ಮ ಸಂಬಂಧಿಕರೊಬ್ಬರ ಮೂಲಕ ರಮ್ಯಾ ಈ ಬೇಡಿಕೆ ಇಟ್ಟಿದ್ದ ಅವರು ರಾಜಕಾರಣಿಯೂ ಆಗಿರುವುದರಿಂದ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ದುಡ್ಡಿಗಾಗಿ ಈ ಎಲ್ಲ ರಾದ್ದಾಂತಗಳು ನಡೆಯುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

Naresh Babu accused Ramya Raghupathi of demanding money
Image Credit: b4blaze

ಕೋರ್ಟ್ ನಲ್ಲಿ ಮನವಿ ಮಾಡಿಕೊಂಡ ನರೇಶ್
ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ (Naresh And Ramya Raghupathi)ಗಲಾಟೆ ಆಗಾಗ ನಡೆಯುತ್ತಿರುತ್ತದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಸಹ ವರದಿಯಾಗುತ್ತದೆ. ಇದೀಗ ನರೇಶ್ ಏಕಾಏಕಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.

Join Nadunudi News WhatsApp Group

ತಮ್ಮ ಹೆಂಡತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಳ್ಳಲು ಹಲವಾರು ಮನೆ ಸುತ್ತ ತಿರುಗಾಡುತ್ತಿದ್ದಾರೆ. ರಮ್ಯಾ ಇಂದ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿ ಎಂದು ನಟ ನರೇಶ್ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Naresh Babu went to court against ex-wife Ramya Raghupathi
Image Credit: instagram

ನರೇಶ್ ಗೆ ವಿಚ್ಛೇದನ ಕೊಡಲು ನಿರಾಕರಿಸಿದ ರಮ್ಯಾ
ರಮ್ಯಾ ಮತ್ತು ನರೇಶ್ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ಇದೆ. ನರೇಶ್ ವಿಚ್ಛೇದನ ಕೊಡಲು ಒಪ್ಪಿದರು ರಮ್ಯಾ ನಿರಾಕರಿಸುತ್ತಿದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಮತ್ತೆ ನರೇಶ್ ಜೊತೆ ಬದುಕು ನಡೆಸುವುದಾಗಿ ನರೇಶ್ ಹೇಳಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಪವಿತ್ರ ಲೋಕೇಶ್ ಜೊತೆ ಮದುವೆ ಆಗಲು ಬಿಡುವುದಿಲ್ಲ ಎಂದು ರಮ್ಯಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಡಿವೋರ್ಸ್ ಕೇಸ್ ಜಟಿಲವಾಗುತ್ತಿದ್ದಂತೆಯೇ ನರೇಶ್ ಕೋರ್ಟ್ ಮುಂದೆ ನಿಂತಿದ್ದಾರೆ.

Join Nadunudi News WhatsApp Group