Pension Scheme: 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ರತಿ ತಿಂಗಳು ಸಿಗಲಿದೆ 57,000 ರೂ ಪಿಂಚಣಿ, ಕೇಂದ್ರದ ಬಹುದೊಡ್ಡ ಯೋಜನೆ.

ಕೇವಲ 100 ರೂ. ಹೂಡಿಕೆಯಲ್ಲಿ ಪಡೆಯಬಹುದು 57,000 ಪಿಂಚಣಿ, ವೃದ್ಧರಿಗಾಗಿ ಕೇಂದ್ರ ಸರ್ಕಾರದ ಯೋಜನೆ

National Pension Scheme: ಇದೀಗ ಕೇಂದ್ರದ ಮೋದಿ ಸರ್ಕಾರ ವೃದ್ಧರಿಗಾಗಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ.ಕೇಂದ್ರ ಸರ್ಕಾರ ದೇಶದ ಬಡ ನಾಗರೀಕರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಕೇಂದ್ರ ಸರ್ಕಾರ ಹಲವು ರೀತಿಯ ಪಿಂಚಣಿ ಯೋಜನೆಯನ್ನು ಕೂಡ ಜಾರಿಗೊಳಿಸುತ್ತಿದೆ.ಇನ್ನು 60 ವರ್ಷ ಮೇಲ್ಪಟ್ಟವರು ಈ ಹೊಸ ಯೋಜನೆಯಡಿಯಲ್ಲಿ ಮಾಸಿಕ ಪಿಂಚಣಿಯನ್ನು ಪಡೆಯಬಹುದು.

ಈ ಯೋಜನೆಯ ಅಡಿಯಲ್ಲಿ ವೃದ್ಧರಿಗೆ ನಿಗದಿತ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ. ಸರ್ಕಾರದ ಪಿಂಚಣಿ ಯೋಜನೆಗಳ ಲಾಭವನ್ನು ಹೂಡಿಕೆದಾರರು ಪಡೆಯುತ್ತಿದ್ದಾರೆ. ಇನ್ನು ನೀವು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಜಿಸುತ್ತಿದೆ ಈ ಪಿಂಚಣಿ ಯೋಜನೆ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ.

Central Government Scheme for Senior Citizens
Image Credit: Odishatv

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)
ಕೇಂದ್ರ ಸರ್ಕಾರ ವೃದ್ಧರಿಗಾಗಿ ನಿವೃತ್ತಿಯ ನಂತರ ಪಿಂಚಣಿಯ ಲಾಭವನ್ನು ಪಡೆಯಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡಲಿದೆ. ಈ ಯೋಜನೆಯಡಿಯಲ್ಲಿ ನೀವು ಕಡಿಮೆ ಮೊತ್ತದ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು. ಮಾಹಿತಿಯ ಪ್ರಕಾರ, ನೀವು 25 ವರ್ಷ ವಯಸ್ಸಿನಲ್ಲಿ ತಿಂಗಳಿಗೆ 1500 ರೂ. ಹೂಡಿಕೆ ಮಾಡಬೇಕಾಗುತ್ತದೆ.

ದಿನಕ್ಕೆ 50 ರೂ.ನಂತೆ ಎನ್‌ ಪಿ ಎಸ್‌ ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಂತರ 60 ವರ್ಷಗಳವರೆಗೆ ಒಟ್ಟು ಮೊತ್ತ 57,42,416 ರೂ. ಹಣವನ್ನು ಪಡೆಯಬಹುದು. ವಾರ್ಷಿಕ ಶೇ.10 ಬಡ್ಡಿ ನೀಡಬೇಕು. ನೀವು 75 ವರ್ಷ ವಯಸ್ಸಿನಲ್ಲೂ ಹೂಡಿಕೆ ಮಾಡಬಹುದು. ಇದರಲ್ಲಿ ಸಂಪೂರ್ಣ 100 % ವರ್ಷಾಶನವನ್ನು ಖರೀದಿಸಿದರೆ, ಗ್ರಾಹಕರು ಮಾಸಿಕ 28,712 ರೂಪಾಯಿಗಳ ಪಿಂಚಣಿಯ ಲಾಭವನ್ನು ಪಡೆಯಬಹುದು. ವರ್ಷಾಶನದ 40% ಮಾತ್ರ ಖರೀದಿಸಿದರೆ, ಮಾಸಿಕ ಪಿಂಚಣಿ ರೂ 11,485 ಆಗಿರುತ್ತದೆ ಮತ್ತು ನೀವು ಒಂದೇ ಬಾರಿಗೆ ರೂ 34 ಲಕ್ಷವನ್ನು ಪಡೆಯಬಹುದಾಗಿದೆ.

Central Government Scheme for Senior Citizens
Image Credit: Wishfin

ಕೇವಲ 100 ರೂ. ಹೂಡಿಕೆಯಲ್ಲಿ ಪಡೆಯಬಹುದು 57,000 ಪಿಂಚಣಿ
ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು 3000 ಅಂದರೆ ಪ್ರತಿನಿತ್ಯ 100 ರೂ. ಹೂಡಿಕೆ ಮಾಡಿ 57000 ರೂ. ಮಾಸಿಕ ಪಿಂಚಣಿಯನ್ನು ಪಡೆಯಬಹುದು. ಪ್ರತಿನಿತ್ಯದ 100 ರೂ. ಹೂಡಿಕೆ 60 ವರ್ಷಗಳ ನಂತರ 11484831 ರೂ. ಗಳ ಠೇವಣಿ ಆಗುತ್ತದೆ. ಈ ಮೊತ್ತದಿಂದ ವರ್ಷಾಶನವನ್ನು ಖರೀದಿಸಿದಾಗ ಇವು 57412 ರೂ. ಹಣವನ್ನು ಪಡೆಯಬಹುದು. ಈ ಯೋಜನೆಯ ಅಡಿಯಲ್ಲಿ ನಿಮಗೆ ನಿವೃತಿಯ ನಂತರ ಒಟ್ಟು 68 ಲಕ್ಷ ಹಣ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group