1000 Rupees Note: ಚಾಲ್ತಿಗೆ ಬರಲಿದೆ 1000 ರೂಪಾಯಿ ನೋಟುಗಳು, ಹಳೆಯ ನೋಟ್ ಮೇಲೆ ಸರ್ಕಾರದ ಮಹತ್ವದ ನಿರ್ಧಾರ.

ಹಳೆಯ ಒಂದು ಸಾವಿರ ರೂಪಾಯಿ ನೋಟುಗಳು ಮತ್ತೆ ಚಲಾವಣೆಗೆ ಬರಲಿದೆ.

1000 Rupees Updates: ನರೇಂದ್ರ ಮೋದಿ (Narendra Modi) ಸರ್ಕಾರದಿಂದ ನೋಟು ಅಮಾನ್ಯೀಕರಣ (Note Ban) ಆದ ನಂತರದ ದಿನಗಳಲ್ಲಿ ನೋಟಿನ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಡಿದ್ದವು.

ಹಳೆಯ 500 ಮತ್ತು 1000 ನೋಟುಗಳನ್ನು 2016 ರಲ್ಲಿ ಬ್ಯಾನ್ ಮಾಡಲಾಗಿತ್ತು. ಈ ನೋಟುಗಳು ಬ್ಯಾನ್ ಆದ ಬಳಿಕ ಹೊಸ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು.

Now the government has said this news and it has gone viral. Even though there is no order from the central government regarding this at present, this news is spreading on social media.
Image Credit: zeebiz

ಹಳೆಯ 1000 ನೋಟಿನ ಕುರಿತು ವೈರಲ್ ಆಗುತ್ತಿದೆ ಸುದ್ದಿ
ಇನ್ನು ಇತ್ತೀಚೆಗಂತೂ ಹೊಸ 2,000 ನೋಟುಗಳು ಕೂಡ ಬ್ಯಾನ್ ಆಗಲಿದೆ ಎನ್ನುವ ಸುದ್ದಿ ಕೂಡ ಹರಡಿತ್ತು. ಈ ಬಗ್ಗೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಹಳೆಯ 1,000 ನೋಟಿನ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತಿಷ್ಟು ವೈರಲ್ ಸುದ್ದಿಗಳು ಹರಡುತ್ತಿವೆ. 1,000 ನೋಟುಗಳ ವೈರಲ್ ಸುದ್ದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

The news that the old 1000 rupees notes will come back into circulation has now gone viral on social media.
Image Credit: zeebiz

ಮತ್ತೆ ಚಲಾವಣೆಗೆ ಬರಲಿದೆಯೆ ಹಳೆಯ 1000 ನೋಟು
2016 ರಲ್ಲಿ ನರೇಂದ್ರ ಮೋದಿ ಅವರು ದೇಶದಲ್ಲಿನ ಭ್ರಷ್ಟಾಚಾರವನ್ನು ತೆಗೆದುಹಾಕಲು ನೋಟು ಅಮಾನ್ಯೀಕರಣವನ್ನು ಜಾರಿಗೆ ತಂದಿದ್ದರು. ಇದರಿಂದಾಗಿ ಸಾಕಷ್ಟು ಕಪ್ಪು ಹಣಗಳು ಬೆಳಕಿಗೆ ಬಂದಿದ್ದವು.

ಇದೀಗ ಸರ್ಕಾರ ಮತ್ತೊಮ್ಮೆ 1000 ನೋಟುಗಳನ್ನು ಚಲಾವಣೆಗೆ ತರಲಿದೆ ಎನ್ನಲಾಗುತ್ತಿದೆ. ಮತ್ತೊಮ್ಮೆ 1000 ರೂ. ಮುಖಬೆಲೆಯ ನೋಟನ್ನು ಪ್ರಾರಂಭಿಸಲಿದೆ. ಸರ್ಕಾರ ಈ ಹಿಂದೆ ಯಾವ ಉದ್ದೇಶದಿಂದ ನೋಟು ಅಮಾನ್ಯ ಮಾಡಿತ್ತೋ ಆ ಉದ್ದೇಶ ಈಡೇರಿದೆ ಎನ್ನಬಹುದು.

Join Nadunudi News WhatsApp Group

The news that the old 1000 rupee notes will come back into circulation in the next few days is now spreading all over the social media.
Image Credit: hindustantimes

ಸದ್ಯ ಇದೀಗ ಮತ್ತೊಮ್ಮೆ ಸರ್ಕಾರ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಬಹುದು ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಸದ್ಯ ಸರ್ಕಾರ ಈ ಸುದ್ದಿಯನ್ನ ಹೇಳಿದೆ ಅನ್ನುವ ವಿಷಯ ವೈರಲ್ ಆಗಿದೆ. ಸದ್ಯ ಇದರ ಕುರಿತಂತೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬರದೇ ಇದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಇಂತದೊಂದು ಸುದ್ದಿ ಹರಿದಾಡುತ್ತಿದೆ.

Join Nadunudi News WhatsApp Group