Rules Changes In April: ಏಪ್ರಿಲ್ 1 ರಿಂದ ಬದಲಾಗುತ್ತಿದೆ ಈ ಎಲ್ಲಾ ನಿಯಮಗಳು, ವ್ಯವಹಾರ ಮಾಡುವ ಮುನ್ನ ಎಚ್ಚರ ಅಗತ್ಯ.

ಏಪ್ರಿಲ್ 1 ರಿಂದ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿದೆ.

Rules Changes From 1st April 2023: ಮಾರ್ಚ್ ತಿಂಗಳು ಅಂದರೆ ಈ ಹಣಕಾಸು ವರ್ಷದ ಕೊನೆಯ ತಿಂಗಳು. ಪ್ರತಿಯೊಂದು ವಲಯಕ್ಕೂ ಈ ತಿಂಗಳು ಬಹಳ ಮುಖ್ಯವಾಗಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳು ಪ್ರತಿಯೊಂದು ವಲಯಕ್ಕೂ ಈ ತಿಂಗಳು ಬಹಳ ಮುಖ್ಯವಾಗಿದೆ.

ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ನೀವು ಅನೇಕ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಏಕೆಂದರೆ ಹೊಸ ಹಣಕಾಸು ವರ್ಷದಲ್ಲಿ ಅನೇಕ ನಿಯಮಗಳು ಬದಲಾಗುತ್ತದೆ.

All these rules are changing from April 1, so be aware before doing business.
Image Credit: wsj

ಏಪ್ರಿಲ್ ಒಂದರಿಂದ ಹೊಸ ಬದಲಾವಣೆಗಳು
ಏಪ್ರಿಲ್ ಒಂದರಿಂದ ಕೆಲವು ಬದಲಾವಣೆಗಳು ಆಗಲಿದ್ದು ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಮುಂದಿನ ತಿಂಗಳ ಬದಲಾವಣೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗಳು, ಬ್ಯಾಂಕ್ ರಜಾ ದಿನಗಳು, ಆಧಾರ್ ಪ್ಯಾನ್ ಲಿಂಕ್ ಮತ್ತು ಇತರ ಅನೇಕ ವಿಷಯಗಳು ಸೇರಿವ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.

From the first day of April, there will be a lot of changes in finance including gas cylinders.
Image Credit: economictimes.indiatimes

ಏಪ್ರಿಲ್ ನಿಂದ ಬದಲಾಗುವ ಏರಿಕೆಯ ವಸ್ತುಗಳು
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಸಾಧ್ಯತೆ, ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಕಿನದಂದು ಗ್ಯಾಸ್ ಸಿಲಿಂಡರ್ ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ನ ಹೊಸ ದರಗಳನ್ನು ಬಿಡುಗಡೆ ಮಾಡುತ್ತದೆ.

ಮಾರ್ಚ್ ನಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ವರೆಗೆ ಹೆಚ್ಚಿಸಲಾಗಿತ್ತು. ಇದರೊಂದಿಗೆ ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು 350 ರೂ.ಗೆ ಹೆಚ್ಚಿಸಲಾಗಿದೆ. ಅನಿಲ ಬೆಲೆಗಳು ಮುಂದಿನ ತಿಂಗಳು ಮತ್ತೊಮ್ಮೆ ಬದಲಾಗಬಹುದು.

Join Nadunudi News WhatsApp Group

There will be many changes in the commercial sector from April 1 and it is essential that people know about it
Image Credit: hindustantimes

ಏಪ್ರಿಲ್ ನಲ್ಲಿ ಬ್ಯಾಂಕುಗಳಿಗೂ ಸಹ ರಜೆ ಇರುತ್ತದೆ
ಏಪ್ರಿಲ್ ನಲ್ಲಿ ಬ್ಯಾಂಕುಗಳು ಸಹ ಹೆಚ್ಚಿನ ದಿನದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಏಪ್ರಿಲ್ 2023 ರಲ್ಲಿ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಿರುತ್ತದೆ. ವಿವಿಧ ರಾಜ್ಯಗಳಲ್ಲಿ ಹಬ್ಬಗಳಿಗೆ ಸಾಪ್ತಾಹಿಕ ರಜಾ ದಿನಗಳಿಂದಾಗಿ ಮುಂದಿನ ತಿಂಗಳು ಬ್ಯಾಂಕುಗಳಿಗೆ 15 ದಿನಗಳ ರಜೆ ಇರುತ್ತದೆ.

ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವಿದ್ದರೆ, ಅದನ್ನು ಆದಷ್ಟು ಬೇಗ ಮಾಡಿಕೊಳ್ಳುವುದು ಉತ್ತಮ. ಬ್ಯಾಂಕುಗಳ ರಜಾ ದಿನಗಳು ಪ್ರಾರಂಭವಾದರೆ, ನೀವು ಈ ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group