Railway Platform: ಟಿಕೆಟ್ ಇದ್ದರೂ ಇನ್ನುಮುಂದೆ ಕಟ್ಟಬೇಕು ದಂಡ, ರೈಲ್ವೆ ಇಲಾಖೆಯ ಹೊಸ ನಿಯಮ.

ರೈಲು ನಿಲ್ದಾಣದಲ್ಲಿ ಇನ್ನುಮುಂದೆ ಟಿಕೆಟ್ ಇದ್ದರೂ ಕೂಡ ಕೆಲವು ನಿಯಮಗಳ ಅಡಿಯಲ್ಲಿ ದಂಡವನ್ನ ಪಾವತಿ ಮಾಡಬೇಕು.

Railway Platform Ticket: ದೂರದ ಪ್ರಯಾಣ ಬಯಸುವವರು ರೈಲು ಪ್ರಯಾಣವನ್ನು ಆರಿಸುತ್ತದೆ.ರೈಲು ಪ್ರಯಾಣವು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರೂ ಜನರು ಪ್ರಯಾಣಿಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ನಿಯಮಗಳು ಸಾಕಷ್ಟು ಬದಲಾಗಿವೆ.

Even if there is still a ticket at the railway station, the fine has to be paid under certain rules.
Image Credit: timesofindia.indiatimes

ರೈಲ್ವೆ ಟಿಕೆಟ್ ನಿಯಮದಲ್ಲಿ ಬದಲಾವಣೆ
ರೈಲ್ವೆ ಇಲಾಖೆಯು ಸಾಕಷ್ಟು ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ರೈಲ್ವೆ ಟಿಕೆಟ್ ನಲ್ಲಿ ಸಾಕಷ್ಟು ನಿಯಮಗಳು ಇವೆ. ರೈಲ್ವೆ ಟಿಕೆಟ್ ನಿಯಮವನ್ನು ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ವಿದಿಸಬೇಕಾಗುತ್ತದೆ. ರೈಲ್ವೆ ಟಿಕೆಟ್ ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.

There has been a change in the waiting rules at the railway station.
Image Credit: odishatv

ಟಿಕೆಟ್ ಇದ್ದರೂ ಇನ್ನುಮುಂದೆ ಕಟ್ಟಬೇಕು ದಂಡ
ರೈಲ್ವೆ ನಿಲ್ದಾಣದಲ್ಲಿ ನೀವು ರೈಲು ಬರುವ ಮುಂಚೆಯೇ ತಲುಪಬೇಕಾಗುತ್ತದೆ. ನಿಮ್ಮ ರೈಲು ಬರುವಿಕೆಯ ಮೊದಲ 2 ಗಂಟೆಯ ವರೆಗೂ ರೈಲ್ವೆ ನಿಲ್ದಾಣದಲ್ಲಿ ಉಳಿಯಬಹುದು. ಹಗಲು ರೈಲು ಸಂಚಾರವಾಗಿದ್ದರೆ 2 ಗಂಟೆಗಳು ಹಾಗೂ ರಾತ್ರಿ ಸಂಚಾರವಾಗಿದ್ದರೆ 6 ಗಂಟೆಗಳ ಕಾಲ ನೀವು ನಿಲ್ದಾಣದಲ್ಲಿ ಇರಬಹುದು.

ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್
ಒಬ್ಬ ವ್ಯಕ್ತಿಯು ಹಗಲಿನಲ್ಲಿ 2 ಗಂಟೆ ಹಾಗೂ ರಾತ್ರಿವೇಳೆ 6 ಗಂಟೆಗಳ ಕಾಲ ನಿಲ್ದಾಣದಲ್ಲಿ ಉಳಿಯಬಹುದು. ಇದಕ್ಕಾಗಿ ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.

There has been a change in the waiting rules at the railway station. Even if there is a platform ticket, the fine has to be paid.
Image Credit: timesofindia.indiatimes

ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ರೈಲ್ವೆ ನಿಲ್ದಾಣದಲ್ಲಿ ತಂಗಿದರೆ, ಪ್ಲಾಟ್ ಫಾರ್ಮ್ ಟಿಕೆಟ್ ಅನ್ನು ಪಡೆಯಬೇಕು. ಪ್ಲಾಟ್ ಫಾರ್ಮ್ ಟಿಕೆಟ್ ನ ಅವಧಿಯು 2 ಗಂಟೆಗಳ ವರೆಗೆ ಮಾತ್ರ ಇರುತ್ತದೆ. ನಿಗದಿತ ಸಾಮ್ಯಕ್ಕಿಂತಾ ಹೆಚ್ಚಿನ ಸಮಯ ಫ್ಲಾಟ್ ಫಾರ್ಮ್ ಟಿಕೆಟ್ ಇಲ್ಲದೆ ತಂಗಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group