Traffic Rule: ಇಂತಹ ಜನರ ವಾಹನಗಳನ್ನ ಸೀಜ್ ಮಾಡಲು ಆದೇಶ, ಟ್ರಾಫಿಕ್ ಪೊಲೀಸರಿಗೆ ಫುಲ್ ಪರ್ಮಿಷನ್

ವಾಹನ ಸವಾರರೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಮುನ್ನ ಎಚ್ಚರ...! ಸೀಜ್ ಆಗಲಿದೆ ನಿಮ್ಮ ವಾಹನ

New Traffic Rule: ಸದ್ಯ ದೇಶದಲ್ಲಿ Traffic ಸಮಸ್ಯೆ ಯಾವ ರೀತಿ ಹೆಚ್ಚುತ್ತಿದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ವಾಹನ ಸವಾರರು Traffic ನಿಯಮವನ್ನು ಉಲ್ಲಂಘನೆ ಮಾಡುತ್ತಾ ಮತ್ತಷ್ಟು Traffic ಅನ್ನು ಸೃಷ್ಟಿಸುತ್ತ ಇರುತ್ತಾರೆ. ಕೇಂದ್ರ ಸರ್ಕಾರ Traffic ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮ ಕೈಗೊಂಡಿದೆ. ಇನ್ನು ವಾಹನ ಸವಾರರು ಸಂಚಾರಿ ಪೊಲೀಸರು ರಸ್ತೆಯಲ್ಲಿ ಇದ್ದರೆ ಮಾತ್ರ ನಿಯಮವನ್ನು ಹೆಚ್ಚು ಪಾಲಿಸುತ್ತರೆ.

ಪೊಲೀಸರು ರಸ್ತೆಯಲ್ಲಿ ಇಲ್ಲದಿದ್ದರೆ ಅವರದ್ದೇ ನಿಯಮ ಪಾಲನೆಗೆ ಮುಂದಾಗುತ್ತಾರೆ. ಸದ್ಯ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಹೊಸ ರೂಲ್ಸ್ ಜಾರಿಗೆ ಬಂದಿದೆ ಮತ್ತು ಹೊಸ ರೂಲ್ಸ್ ಪ್ರಕಾರ ಇಂತಹ ವಾಹನಗಳನ್ನ ಸೀಜ್ ಮಾಡಲಾಗುತ್ತದೆ

New Traffic Rule
Image Credit: Navhindtimes

ವಾಹನ ಸವಾರರೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಮುನ್ನ ಎಚ್ಚರ…!
ರಸ್ತೆಯಲ್ಲಿ ಅತಿ ವೇಗವಾಗಿ ಬಂದರೆ, Signal jump ಮಾಡಿದರೆ, Helmet ಧರಿಸದಷ್ಟೇ ಇದ್ದರೆ, Car seat belt ಹಾಕದೆ ಇದ್ದರೆ ಹೀಗೆ ಎಲ್ಲಾ ಸಂಚಾರ ನಿಯಮ ಉಲ್ಲಾಘನೆಯ ಬಗ್ಗೆ ಸಂಚಾರಿ ಪೊಲೀಸರು ಕಣ್ಣು ಇಟ್ಟಿರುತ್ತಾರೆ. ಯಾವುದೇ ನಿಯಮ ಉಲ್ಲಂಘನೆ ಕಂಡು ಬಂದರೆ ಪೊಲೀಸರು ಅಂತವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಇದೀಗ ಸಂಚಾರಿ ಪೊಲೀಸರು ಇಂತಹ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ. ಹೌದು, ಇಂತಹ ತಪ್ಪುಗಳನನ್ನು ಮಾಡಿದ ವಾಹನಗಳನ್ನು ಸಂಚಾರಿ ಪೊಲೀಸರು ಸೀಜ್ ಮಾಡಲು ಮುಂದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇಂತವರ ವಾಹನಗಳನ್ನು ಸೀಜ್ ಮಾಡಿದ ಸಂಚಾರ ಪೊಲೀಸರು
ಇದೀಗ 50 ಸಾವಿರಕ್ಕಿಂತ ಹೆಚ್ಚು ದಂಡವಿರುವ ಸವಾರರ ಮನೆ ಬಾಗಿಲಿಗೆ Notice ನೀಡಿ ದಂಡ ವಸೂಲಿ ಮಾಡುವುದಾಗಿ ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. 50 ಸಾವಿರಕ್ಕೂ ಅಧಿಕ ದಂಡವಿರುವ 84 Bike ಹಾಗೂ ಒಂದು ಕಾರನ್ನು ದಕ್ಷಿಣ ವಿಭಾಗದ ಸಂಚಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಾಹನಗಳ ಮೇಲೆ 10,210 ಸಾವಿರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಸುಮಾರು 1.07 ಕೋಟಿ ರೂಪಾಯಿ ವಸೂಲಿ ಮಾಡಬೇಕಿದೆ. ಇನ್ನು ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನ ಸೀಜ್ ಮಾಡಲು ಆದೇಶ ಹೊರಡಿಸಲಾಗಿದೆ

New Traffic Rules 2024
Image Credit: Punekarnews

ಸಂಚಾರ ಪೊಲೀಸರು ರಸ್ತೆಗಳಲ್ಲಿ ನಿಲ್ಲುವುದಿಲ್ಲ, ನಿಯಮ ಉಲಂಘನೆ ಮಾಡಿದರೆ ಯಾರು ನೋಡುತ್ತಾರೆ ಎಂದು ಭಾವಿಸಿ ರಸ್ತೆಗಲ್ಲಿ ಬೇಕಾಬಿಟ್ಟಿ ಓಡಾಡಿದರೆ ನೀವು ತಪ್ಪಿಸಿಕಿಯೋಳಲು ಸಾಧ್ಯವಿಲ್ಲ. ಸಂಚಾರ ಪೊಲೀಸರು ಅತ್ಯಾಧುನಿಕ ಕ್ಯಾಮರಗಳಿಂದ ಸರೆಯಾಗುವ ಫೋಟೋ ಆಧಾರದ ಮೇರೆಗೆ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತ ದಂಡವನ್ನು ವಸೂಲಿ ಮಾಡುತ್ತಿದ್ದಾರೆ. ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿವ ಮುನ್ನ ಒಮ್ಮೆ ಯೋಚಿಸಿ. ನೀವು ಮಾಡುವ ಸಣ್ಣ ತಪ್ಪಿಗೆ ಬಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ ಎಚ್ಚರ.

Join Nadunudi News WhatsApp Group

Join Nadunudi News WhatsApp Group