New Traffic Rule: ರಾಜ್ಯದಲ್ಲಿ ಬಂತು ಹೊಸ ಟ್ರಾಫಿಕ್ ನಿಯಮ, ಫೋಟೋ ಸಮೇತ ಮನೆಗೆ ಬರಲಿದೆ ನೋಟೀಸ್.

ರಾಜ್ಯದಲ್ಲಿ ಹೊಸ ತಂತ್ರಜ್ಞಾನವನ್ನ ಜಾರಿಗೆ ತರಲಾಗಿದೆ ಮತ್ತು ಜನರು ಟ್ರಾಫಿಕ್ ನಿಯಮ ಪಾಲಿಸದಿದ್ದರೆ ಮನೆಗೆ ಬರಲಿದೆ ನೋಟೀಸ್.

Automatic Number Plate Recognition: ಇತ್ತೀಚಿನ ದಿನಗಳಲ್ಲಿ ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳು ಜಾರಿಗೆ ಬಂದಿವೆ. ಟೋಲ್ (Toll)  ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ.

ಟೋಲ್ ಸಂಗ್ರಹಣೆಯಲ್ಲಿ ವಿಧಾನದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್  (FASTag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ.

A new technology has been implemented in the state and notices will come to people's homes if they don't obey traffic rules.
Image Credit: indiatoday

ಸಾಕಷ್ಟು ವಾಹನಗಳ ಚಲಾವಣೆಯಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗಳು ಹೆಚ್ಚಾಗಿವೆ. ಇನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಾದ ಫಾಸ್ಟ್ ಟ್ಯಾಗ್ ಅನ್ನು ಬಳಸಿ ಟೋಲ್ ಸಂಗ್ರಹಿಸಲಾಗಿತ್ತು. ಆದರೂ ಕೂಡ ಟ್ರಾಫಿಕ್ ಸಮಸ್ಯೆಗೆ ಕಡಿಮೆಯಾಗುತ್ತಿಲ್ಲ.

ಈ ಕಾರಣದಿಂದ ಸರ್ಕಾರ ಫಾಸ್ಟ್ ಟ್ಯಾಗ್ ನ ನಿಯಮದಲ್ಲಿ ಬದಲಾವಣೆಯನ್ನು ತಂದಿದೆ. ಪಾಸ್ಟ್ ಟ್ಯಾಗ್ ನ ಬದಲಾಗಿ ಟೋಲ್ ಸಂಗ್ರಹಣೆಗಾಗಿ ಎಏನ್ ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ (ANPR) 
ಟೋಲ್ ಸಂಗ್ರಹಕ್ಕಾಗಿ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಎಏನ್ ಪಿಆರ್ (ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮರಾಗಳು ಎನ್ನುವ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

From now on, if you violate the traffic rules, your photo will come on the camera
Image Credit: deccanherald

ಇನ್ನು ಎಏನ್ ಪಿಆರ್ ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ. ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಗಳನ್ನು ಇರಿಸಲಾಗುತ್ತದೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಬರಲಿದೆ ನೋಟಿಸ್
ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ. ಈ ಹೊಸ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯು ಫಾಸ್ಟ್ ಟ್ಯಾಗ್ ವ್ಯವಸ್ಥೆಗಿಂತ ಬಹಳ ಸುಲಭವಾಗಲಿದೆ. ಇನ್ನು ಹೊಸ ವಾಹನದ ನಂಬರ್ ಪ್ಲೇಟ್ ಗಳಲ್ಲಿ ವಾಹನ ಸಂಖ್ಯೆಯ ಜೊತೆಗೆ ಜಿಪಿಎಸ್ ಗಳನ್ನು ಅಳವಡಿಸಲಾಗುತ್ತದೆ.

Traffic cameras are being installed on the road and notices will be sent to the home if traffic rules are violated in the coming days
Image Credit: newstracklive

ಪ್ರಮುಖ ಜಂಕ್ಷನ್ ಗಳಲ್ಲಿ 230 ಎಏನ್ ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೇವಲ ಐದು ತಿಂಗಳಲ್ಲಿ 24 ಲಕ್ಷ ಕೇಸ್ ದಾಖಲಾಗಿದೆ. ಟ್ರಾಫಿಕ್ ಮ್ಯಾನೆಜ್ಮೆಂಟ್ ಟೆಕ್ನಲಾಜಿಯ ಎಏನ್ ಪಿಆರ್ ಕ್ಯಾಮೆರಾಗಳು ಹೆಚ್ಚುತ್ತಿರುವ ಟ್ರಾಫಿಕ್ ಸಂಖ್ಯೆಗಳಿಗೆ ಕಡಿವಾಣ ಹಾಕಲಿದೆ.

ಈ ಟೆಕ್ನಾಲಜಿ ಬಳಕೆಯಿಂದಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದವರನ್ನು ಸುಲಭವಾಗಿ ಹಿಡಿಯಬಹುದಾಗಿದೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮನೆಗೆ ಫೋಟೋ ಜೊತೆಗೆ ನೋಟಿಸ್ ಬರಲಿದೆ.

Join Nadunudi News WhatsApp Group