October Holiday: ಅಕ್ಟೋಬರ್ ಅರ್ಧ ತಿಂಗಳು ಬ್ಯಾಂಕ್ ಬಂದ್ ಇರಲಿದೆ, ಇಲ್ಲಿದೆ ನೋಡಿ ಬ್ಯಾಂಕ್ ರಜಾ ವಿವರ.

ಅಕ್ಟೋಬರ್ ತಿಂಗಳಲ್ಲಿ 16 ದಿನ ಬ್ಯಾಂಕ್ ಬಂದ್.

October 2023 Bank Holiday List: ಇದೀಗ 2023 ರ Septembar ತಿಂಗಳು ಇನ್ನೇನು 8 ದಿನಗಳಲ್ಲಿ ಮುಗಿಯಲಿದೆ. ಇನ್ನು Septembar 1 ರಿಂದ ಸಾಕಷ್ಟು ನಿಯಮಗಳು ಬದಲಾಗಿದ್ದವು. Septembar ತಿಂಗಳು ಮುಗಿದ ನಂತರ October ಪ್ರಾರಂಭವಾಗಲಿದೆ. Septembar ಅಂತ್ಯದೊಳಗೆ ಗ್ರಾಹಕರು ಕೇಂದ್ರ ಸರ್ಕಾರ ಸೂಚಿಸಿರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ.

ಇನ್ನು RBI ನಿಯಮದ ಪ್ರಕಾರ ಜನಸಾಮಾನ್ಯರು ತಮ್ಮ ಬಳಿ ಇರುವ 2000 ರೂ.ನೋಟುಗಳ ಬದಲಾಯಿಸಿಕೊಳ್ಳಬೇಕಿದೆ. ಇನ್ನು ಬ್ಯಾಂಕ್ ನೌಕರರಿಗೆ ಸಾಮಾನ್ಯವಾಗಿ ಪ್ರತಿ ತಿಂಗಳಿನಲ್ಲಿ ಸಾಕಷ್ಟು ರಜೆ ಸಿಗುತ್ತದೆ. ಇದೀಗ RBI Septembar ತಿಂಗಳುಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡುವ ಮುನ್ನ ಬ್ಯಾಂಕ್ ರಜಾ ದಿನಗಳ ಬಗ್ಗೆ ವಿವರ ತಿಳಿಯುವುದು ಉತ್ತಮ.

October Holiday
Image Source: India.com

Septembar ನಲ್ಲಿ 16 ದಿನಗಳು ಬ್ಯಾಂಕ್ ರಜೆ
ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಮುಂಬರುವ Septembar ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 16 ದಿನಗಳು ರಜೆ ಸಿಗಲಿದೆ. ಗ್ರಾಹಕರ ಈ 16 ದಿನಗಳ ಬ್ಯಾಂಕ್ ಸೇವೆಯಿಂದ ವಂಚಿತರಾಗುತ್ತಾರೆ.

ಮುಂದಿನ ಅಕ್ಟೊಬರ್ ನಲ್ಲಿ ಬ್ಯಾಂಕುಗಳು ಅರ್ಧ ತಿಂಗಳು ಬಂದ್ ಆಗಲಿವೆ. ಬ್ಯಾಂಕ್ ಗೆ ಸಂಭಂದಿಸಿದ ಆನ್ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತದೆ. UPI, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್‌ ನಂತಹ ಡಿಜಿಟಲ್ ಸೇವೆಗಳ ಮೇಲೆ ಬ್ಯಾಂಕ್ ರಜಾದಿನಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಬ್ಯಾಂಕ್ 16 ದಿನಗಳು ಯಾವ ಕಾರಣಕ್ಕೆ ಬಂದ್ ಆಗಿರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

October Holiday
Image Source: Times Of India

ಬ್ಯಾಂಕ್ ರಜಾ ದಿನಗಳ ವಿವರ ತಿಳಿಯಿರಿ
*2 ಅಕ್ಟೋಬರ್ 2023, ಸೋಮವಾರ, ಮಹಾತ್ಮ ಗಾಂಧಿ ಜಯಂತಿ

Join Nadunudi News WhatsApp Group

*14 ಅಕ್ಟೋಬರ್ 2023, ಶನಿವಾರ, ಮಹಾಲಯ

*18 ಅಕ್ಟೋಬರ್ 2023, ಬುಧವಾರ, ಕಟಿ ಬಿಹು

*21 ಅಕ್ಟೋಬರ್ 2023, ಶನಿವಾರ, ದುರ್ಗಾ ಪೂಜೆ

*23 ಅಕ್ಟೋಬರ್ 2023, ಸೋಮವಾರ, ದಸರಾ, ಆಯುಧ ಪೂಜೆ, ದುರ್ಗಾ ಪೂಜೆ, ವಿಜಯ ದಶಮಿ.

*24 ಅಕ್ಟೋಬರ್ 2023, ಮಂಗಳವಾರ, ವಿಜಯದಶಮಿ

*25 ಅಕ್ಟೋಬರ್ 2023, ಬುಧವಾರ, ದುರ್ಗಾ ಪೂಜೆ

*26 ಅಕ್ಟೋಬರ್ 2023, ಗುರುವಾರ, ದುರ್ಗಾ ಪೂಜೆ ಪ್ರವೇಶ ದಿನ

*27 ಅಕ್ಟೋಬರ್ 2023, ಶುಕ್ರವಾರ, ದುರ್ಗಾ ಪೂಜೆ

*28 ಅಕ್ಟೋಬರ್ 2023, ಶನಿವಾರ, ಲಕ್ಷ್ಮಿ ಪೂಜೆ

*31 ಅಕ್ಟೋಬರ್ 2023, ಮಂಗಳವಾರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ

*ಇನ್ನು ಅಕ್ಟೊಬರ್ 1, 8, 15, 22, 29 ಭಾನುವಾರ ಇರುವ ಕಾರಣ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Join Nadunudi News WhatsApp Group