100 Rs Note Ban: ಹಳೆಯ 100 ರೂ ನೋಟ್ ದೇಶದಲ್ಲಿ ಬ್ಯಾನ್, ಸ್ಪಷ್ಟನೆ ನೀಡಿದ RBI

ಹಳೆಯ 100 ರೂಪಾಯಿ ನೋಟು ಅಮಾನ್ಯ, ಸ್ಪಷ್ಟನೆ ನೀಡಿದ RBI

Old 100 Rs Note Ban Fact Check: ಸಾಮಾಜಿಕ ಜಾಲತಾಣ(Social media) ದಲ್ಲಿ ಕ್ಷಣಕ್ಕೊಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಜನ ಗೊಂದಲಕ್ಕೊಳಗಾಗುವುದನ್ನು ಕಾಣುತ್ತೇವೆ. ಇತ್ತೀಚಿಗೆ 500 ರೂಪಾಯಿ ನೋಟುಗಳ ಮೇಲೆ ಗಾಂಧೀಜಿ ಯವರ ಬದಲಾಗಿ ಶ್ರೀರಾಮನ ಫೋಟೋವನ್ನು ಅಳವಡಿಸಲಾಗುವುದು ಎನ್ನುವ ಸುದ್ದಿ ವೈರಲ್ ಆಗಿತ್ತು.

ನಂತರ ಈ ಸುದ್ದಿಯ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಇದು ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಆದರೆ ಇದೀಗ ಹಳೆಯ 100 ರೂಪಾಯಿ ನೋಟನ್ನು ಅಮಾನ್ಯ ಮಾಡುವ ಬಗ್ಗೆ ವಾಟ್ಸಾಪ್ ನಲ್ಲಿ ಸುದ್ದಿ ಹರಿದಾಡುತ್ತಿದೆ. ಈ ವೈರಲ್ ಸುದ್ದಿಯ ಬಗ್ಗೆ RBI ಏನು ಹೇಳುತ್ತದೆ ಎಂದು ನಾವೀಗ ನೋಡೋಣ.

Old 100 Rs Note Ban
Image Credit: Zeebiz

ಹಳೆಯ 100 ರೂಪಾಯಿ ನೋಟು ಅಮಾನ್ಯ
ಸದ್ಯ ಹಳೆಯ 100 ರೂಪಾಯಿ ನೋಟಿನ ಬಗ್ಗೆ ಜನರಲ್ಲಿ ಚರ್ಚೆ ಶುರುವಾಗಿದೆ. ಹೌದು ಹಳೆಯ 100 ರೂಪಾಯಿ ನೋಟು ಅಮಾನ್ಯವಾಗುತ್ತದೆ ಎನ್ನುವ ಬಗ್ಗೆ ವಾಟ್ಸಾಪ್ ನಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಆದಷ್ಟು ಬೇಗ ನಿಮ್ಮ ಬಳಿ ಇರುವ ಈ 100 ರೂಪಾಯಿ ನೋಟನ್ನು ಖರ್ಚು ಮಾಡುವುದು ಅಥವಾ ಬ್ಯಾಂಕ್ ಗೆ ಹಿಂದಿರುಗಿಸುದು ಉತ್ತಮವಾಗಿದೆ.

ಸ್ಪಷ್ಟನೆ ನೀಡಿದ RBI
100 ರೂಪಾಯಿಯ ಹಳೆಯ ನೋಟು ಅಮಾನ್ಯವಾಗಿದ್ದು ಮಾರ್ಚ್ 31 ರಂದು 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹಾಗಾಗಿ ಬ್ಯಾಂಕ್‌ ಗಳಲ್ಲಿ ನೀವು ನಿಮ್ಮ 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ನೋಟುಗಳು ಏಪ್ರಿಲ್ 1 ರಿಂದ ಮಾನ್ಯವಾಗಿರುವುದಿಲ್ಲ. ಆದರೆ ಇದೊಂದು ಸುಳ್ಳು ಸುದ್ದಿ. ಹಳೆಯ 100 ರೂಪಾಯಿ ನೋಟನ್ನು ಬ್ಯಾನ್ ಮಾಡುವ ಬಗ್ಗೆ RBI ಏನು ಘೋಷಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Old 100 Rs Note Ban Fact Check
Image Credit: India TV News

Join Nadunudi News WhatsApp Group

Join Nadunudi News WhatsApp Group