RD Investment: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 25000 ರೂ ಹೂಡಿಕೆ ಮಾಡಿದರೆ ಸಿಗಲಿದೆ 18 ಲಕ್ಷ ರೂ, ಲಾಭದಾಯಕ ಸ್ಕೀಮ್.

ಪೋಸ್ಟ್ ನಲ್ಲಿ ಬಂಪರ್ Investment Plan, 25000 ರೂ ಹೂಡಿಕೆ ಮಾಡಿದರೆ ಸಿಗಲಿದೆ 18 ಲಕ್ಷ.

Post Office RD Investment: Post office ಜನರಿಗೆ RD ಖಾತೆಯನ್ನು ಹೂಡಿಕೆ ಮಾಡಲು ಆಯ್ಕೆಗೆ ನೀಡುತ್ತದೆ. Post office RD ಹೂಡಿಕೆಯು ಒಂಡು ರೀತಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ನೀವು Post Office ನ RD ಯಲ್ಲಿ ಹೂಡಿಕೆ ಆರಂಭಿಸಿದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ Returns ಅನ್ನು ಪಡೆಯಬಹುದು.

ಹಣದ ಉಳಿತಾಯಕ್ಕೆ ಸಾಕಷ್ಟು ಆಯ್ಕೆಗಳು ಇದ್ದರು ಕೂಡ Post Office RD Investment ಉತ್ತಮ ಆಯ್ಕೆ ಎನ್ನಬಹುದು. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಇದು ಏಕೈಕ ಮಾರ್ಗವಾಗಿದೆ. ಇದೀಗ ನಾವು ಈ ಲೇಖನದಲ್ಲಿ 25 ಸಾವಿರ ಹೂಡಿಕೆಯಲ್ಲಿ 18 ಲಕ್ಷ Returns ಅನ್ನು ಪಡೆಯಲು ಎಷ್ಟು ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ತಿಳಿಯೋಣ.

Post Office RD Investment Plan
Image Credit: TV9 Marathi

ಪೋಸ್ಟ್ ನಲ್ಲಿ ಬಂಪರ್ Investment Plan
RD ವರ್ಷಕ್ಕೆ 6.7 ಶೇಕಡಾ ಬಡ್ಡಿದರವನ್ನು ನೀಡುತ್ತದೆ ಮತ್ತು ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಒಬ್ಬರು ಕನಿಷ್ಟ 100 ರೂಪಾಯಿಗಳನ್ನು ಅಥವಾ  10 ರೂಪಾಯಿಗಳ ಗುಣಕಗಳಲ್ಲಿ ಠೇವಣಿ ಮಾಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಬ್ಯಾಂಕ್‌ ಗಳಲ್ಲಿ RD ಖಾತೆಯನ್ನು ಸಹ ತೆರೆಯಬಹುದು. RD ಯೋಜನೆಯಲ್ಲಿ ನೀವು ತಿಂಗಳಿಗೆ 25000 ರೂಪಾಯಿಗಳನ್ನು  ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಲಾಭ ಸಿಗುತ್ತದೆ ಎನ್ನುವದರ ಬಗ್ಗೆ ನಾವೀಗ ಈ ಲೇಖನದಲ್ಲಿ ಹೇಳಲಿದ್ದೇವೆ.

RD ಖಾತೆಯ ಹೂಡಿಕೆಯ ನಿಯಮಗಳೇನು…?
•ಒಬ್ಬ ವ್ಯಕ್ತಿ ಅಥವಾ 3 ಜನರು ಖಾತೆಯನ್ನು ತೆರೆಯಬಹುದು. ಕನಿಷ್ಠ 10 ವರ್ಷ ವಯಸ್ಸಿನ ಅಪ್ರಾಪ್ತರ ಪರವಾಗಿ ಪೋಷಕರು ಖಾತೆಯನ್ನು ತೆರೆಯಬಹುದು.

•ಗ್ಯಾರಂಟಿ ರಿಟರ್ನ್ ಸ್ಕೀಮ್ ವಾರ್ಷಿಕ ಬಡ್ಡಿ ದರ 6.7 ಶೇಕಡಾವನ್ನು ನೀಡುತ್ತದೆ, ಇದನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ.

Join Nadunudi News WhatsApp Group

•ಖಾತೆಯಲ್ಲಿ ಐದು ವರ್ಷಗಳವರೆಗೆ ಮುಂಗಡ ಠೇವಣಿಗಳನ್ನು ಸಹ ಮಾಡಬಹುದು. ಈ ಮುಂಗಡ ಠೇವಣಿಗಳನ್ನು ಖಾತೆಯನ್ನು ತೆರೆಯುವ ಸಮಯದಲ್ಲಿ ಅಥವಾ ನಂತರದ ಯಾವುದೇ ಸಮಯದಲ್ಲಿ ಮಾಡಬಹುದು.

•ಒಬ್ಬರು 12 ಕಂತುಗಳನ್ನು ಠೇವಣಿ ಮಾಡಿದ ನಂತರ ಮತ್ತು ಅವರ ಖಾತೆಯನ್ನು ಒಂದು ವರ್ಷದವರೆಗೆ ಮುಂದುವರಿಸಿದ ನಂತರ, ಹೂಡಿಕೆದಾರರು ಖಾತೆಯಲ್ಲಿನ ಬ್ಯಾಲೆನ್ಸ್ ಕ್ರೆಡಿಟ್‌ ನ ಶೇಕಡಾ 50 ರಷ್ಟು ಸೌಲಭ್ಯವನ್ನು ಪಡೆಯಬಹುದು.

Post Office RD Investment Profit
Image Credit: Samacharjagat

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 25000 ರೂ ಹೂಡಿಕೆ ಮಾಡಿದರೆ ಸಿಗಲಿದೆ 18 ಲಕ್ಷ ರೂ.
Post Office RD ಗಾಗಿ ಮುಕ್ತಾಯದ ಅವಧಿಯು ಖಾತೆಯನ್ನು ತೆರೆಯುವ ದಿನಾಂಕದಿಂದ 5 ವರ್ಷಗಳು ಆಗಿವೆ. ನೀವು  ಅಂಚೆ ಕಚೇರಿಯಲ್ಲಿ ಅರ್ಜಿಯನ್ನು ನೀಡುವ ಮೂಲಕ ಖಾತೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ನೀವು RD ಖಾತೆಯಲ್ಲಿ ಮಾಸಿಕ ಕಂತುಗಳನ್ನು ಠೇವಣಿ ಮಾಡುವುದರಿಂದ, ಐದು ವರ್ಷಗಳಲ್ಲಿ ರೂ. 15 ಲಕ್ಷ ಠೇವಣಿ ಮಾಡಬಹುದು.

ಅಂದರೆ ನಿಮ್ಮ ಮಾಸಿಕ ಹೂಡಿಕೆ ರೂ 25,000 ಆಗಿರಬೇಕು. ಮುಕ್ತಾಯದ ನಂತರ, ನೀವು ರೂ. 15 ಲಕ್ಷ ಹೂಡಿಕೆಯ ಮೇಲೆ ರೂ 284146 ರ ಬಡ್ಡಿಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಒಟ್ಟು ಮೆಚ್ಯೂರಿಟಿ ಮೊತ್ತವು ರೂ. 1784146 ಆಗಿರುತ್ತದೆ. ನೀವು ಈ ಯೋಜನೆಯಲ್ಲಿ 25000 ರೂ. ಹೂಡಿಕೆಯಲ್ಲಿ 18 ಲಕ್ಷ ಹಣವನ್ನು ಪಡೆಯಬಹುದು.

Join Nadunudi News WhatsApp Group