Price of medicines: ಏಪ್ರಿಲ್ ತಿಂಗಳಿಂದ ಈ ಔಷಧಗಳ ಬೆಲೆ ಏರಿಕೆ, ಔಷಧ ಖರೀದಿಸುವ ಜನರ ಜೇಬಿಗೆ ಬೀಳಲಿದೆ ಕತ್ತರಿ.

ಏಪ್ರಿಲ್ ತಿಂಗಳಲ್ಲಿ ಔಷಧಗಳ ಬೆಲೆ ಶೇಕಡಾ 10 ರಷ್ಟು ಏರಿಕೆ

Increase in price of medicines: ದಿನಗಳು ಮುಂದುವರೆದಂತೆ ಜನರು ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಹೌದು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಕಾರಣ ದೇಶದಲ್ಲಿ ಪ್ರತಿನಿತ್ಯ ಜನರು ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು ಇದು ಜನರ ಜೇಬಿನ ಮೇಲೆ ನೇರವಾಗಿ ಕತ್ತರಿ ಬೀಳುವಂತೆ ಮಾಡಿದೆ ಎಂದು ಹೇಳಬಹುದು.

ಇದರ ನಡುವೆ ದೇಶದಲ್ಲಿ ಮುಂದಿನ ತಿಂಗಳು ಅಂದರೆ ಏಪ್ರಿಲ್ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲಿದೆ.

From the month of April, the prices of essential items used by people will increase along with the price of medicines.
Image Credit: timesofindia.indiatimes

ಮುಂದಿನ ತಿಂಗಳಲ್ಲಿ ಆಗಲಿದೆ ಕೆಲವು ವಸ್ತುಗಳ ಬೆಲೆ ಏರಿಕೆ
ಹೌದು ಏಪ್ರಿಲ್ ತಿಂಗಳು ಅಂದರೆ ಹೊಸ ಹಣಕಾಸಿನ ವರ್ಷ ಆರಂಭ. 2023 ರ ಹೊಸ ಹಣಕಾಸಿನ ವರ್ಷ ಸಾಕಷ್ಟು ಜನರಿಗೆ ಬೇಸರವನ್ನ ತರಿಸಲಿದೆ ಎಂದು ಹೇಳಬಹುದು. ಹೌದು ಜನರು ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಏಪ್ರಿಲ್ ತಿಂಗಳಲ್ಲಿ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಆಗಲಿದೆ.

In the month of April, the price of medicines used for many diseases starting from cancer will increase
Image Credit: oneindia

ಮುಂದಿನ ತಿಂಗಳಿಂದ ದುಬಾರಿಯಾಗಲಿದೆ ಔಷಧಗಳ ಬೆಲೆ
ಹೌದು ದೇಶದಲ್ಲಿ ಜನರು ಹಣದುಬ್ಬರದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಹಣದುಬ್ಬರದ ಕಾರಣ ದೇಶದ ಷೇರು ಮಾರುಕಟ್ಟೆ ಸಾರ್ವಕಾಲಿಕ ಕುಸಿತವನ್ನ ಕಾಣುತ್ತಿದ್ದು ಚಿನ್ನ, ಗ್ಯಾಸ್ ಬೆಲೆ ಸೇರಿದಂತೆ ಜನರು ಬಳಸುವ ಹಲವು ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.

ಸದ್ಯ ದೇಶದಲ್ಲಿ ಏಪ್ರಿಲ್ ತಿಂಗಳ ಆರಂಭದದಿಂದ ಪ್ಯಾರಾಸಿಟಮಾಲ್ ಜೊತೆ ಅಗತ್ಯ ಔಷಧಿಗಳ ಬೆಲೆ ಏರಿಕೆ ಆಗಲಿದೆ ಎಂದು ತಿಳಿದುಬಂದಿದೆ.

Join Nadunudi News WhatsApp Group

ಯಾವ ಯಾವ ಔಷಧಗಳ ಬೆಲೆ ಏರಿಕೆ ಆಗಲಿದೆ
ಆಂಟಿಬಯೋಟಿಕ್, ಸೋಂಕು ನಿವಾರಕಗಳು, ಪೈನ್ ಕಿಲ್ಲರ್ ಮಾತ್ರೆಗಳು, ಹೃದಯ ರೋಗಕ್ಕೆ ಸಂಬಂಧಿಸಿದ ಮಾತ್ರೆಗಳು ಮತ್ತು ಹಲವು ರೋಗಲ್ಲೇ ಬಳಸುವ ಮಾತ್ರೆಗಳ ಬೆಳೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಆಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

The companies have decided to increase by 10 percent in the crops of medicines used by people for essential diseases from the month of April.
Image Credit: mumbai7

ಸಗಟು ಮಾಡುವ ಮಾಡುವ ಕಂಪನಿಗಳು ಹಣವನ್ನ ಏರಿಕೆ ಮಾಡಿದ ಕಾರಣ ಹೋಲ್ ಸೇಲ್ ಮಾರಾಟ ಮಾಡುವವರು ಕೂಡ ಅಗತ್ಯ ಔಷಧಗಳ ಬೆಲೆ ಏರಿಕೆ ಮಾಡಿಡಲಿದ್ದಾರೆ. ನ್ನು ಈ ಹೊಸ ಏಪ್ರಿಲ್ ಮೊದಲ ದಿನದಿಂದಲೇ ಅನ್ವಯ ಆಗಲಿದೆ ಎಂದು ತಿಳಿದುಬಂದಿದೆ.

ಶೇಕಡಾ 10 ರಷ್ಟು ಹೆಚ್ಚಳ ಆಗಲಿದೆ ಬೆಲೆ
ಹೌದು ಜನರು ಅಗತ್ಯ ಖಾಯಿಲೆಗಳಿಗೆ ಬಳಕೆ ಮಾಡುವ ಅಗತ್ಯ ಔಷಧಗಳಾದ 300 ಕ್ಕೂ ಹೆಚ್ಚು ಔಷಧಗಳ ಬೆಳೆಗಳನ್ನ ಏರಿಕೆ ಮಾಡಲಾಗಿದೆ. ಹೃದಯ ರೋಗದಿಂದ ಹಿಡಿದು ಕ್ಯಾನ್ಸರ್ ರೋಗದ ವರೆಗಿನ ಔಷಧಗಳ ಬೆಲೆಗಳನ್ನ ಏರಿಕೆ ಮಾಡಲಾಗಿದೆ.

ಯಾವ ಔಷಧಗಳು ಬೇಕೇ ಬೇಕೋ ಅಂತಹ ಔಷಧಗಳ ಬೆಲೆಗಳನ್ನ ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಔಷಧಗಳ ಬೆಲೆ ಏರಿಕೆ ಬಡಜನರ ಮತ್ತು ಮಧ್ಯಮ ವರ್ಗದ ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group