Modi Mobile: ನರೇಂದ್ರ ಮೋದಿ ಬಳಸುವ ಮೊಬೈಲ್ ಯಾವುದು…? ಸಾಮಾನ್ಯ ಜನರಿಗಿಲ್ಲ ಈ ಮೊಬೈಲ್.

ನರೇಂದ್ರ ಮೋದಿ ಬಳಕೆ ಮಾಡುವ ಮೊಬೈಲ್ ಯಾವುದು...?

Prime Minister Narendra Modi Phone: ಇಂದು ಪ್ರಧಾನಿ Narendra Modi ಅವರ 73 ನೇ ಜನ್ಮ ದಿನವಾಗಿದೆ. ನರೇಂದ್ರ ಮೋದಿ ದೇಶದ ಜನತೆಗಾಗಿ ಹಲವಾರಿ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಇಂದು ನರೇಂದ್ರ ಮೋದಿ ಅವರು ವಿಶ್ವಕರ್ಮ ಯೋಜನೆಗೆ (Vishwakarma Scheme) ಚಾಲನೆ ನೀಡಲಿದ್ದಾರೆ. ಇದೀಗ ನರೇಂದ್ರ ಮೋದಿ ಬಳಸುವ ಫೋನ್ ನ ವಿಶೇಷತೆ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಬಂದಿದೆ. 

Prime Minister Narendra Modi Phone Name
Image Credit: Hindustantimes

ಪ್ರಧಾನಿ ನರೇಂದ್ರ ಮೋದಿ ಫೋನ್
ನರೇಂದ್ರ ಮೋದಿ ಬಳಕೆ ಮಾಡುವ ಫೋನ್ ನ ಹೆಸರೇನು, ಫೋನ್ ನ ತಯಾರಕರು ಯಾರು, ಫೋನ್ ನ ವೈಶಿಷ್ಟ್ಯತೆ ಮತ್ತು ಆ ಫೋನ್ ಅನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ ಎಂಬೆಲ್ಲ ವಿಷಯದ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

ನರೇಂದ್ರ ಮೋದಿ ಫೋನ್ ಹೆಸರು ಹಾಗೂ ಅದರ ತಯಾರಕರು
ಪ್ರಧಾನಿ ನರೇಂದ್ರ ಮೋದಿ ಬಳಸುವ ಫೋನ್ ಗೆ ರುದ್ರ (Rudra) ಎಂದು ಹೆಸರಿಡಲಾಗಿದೆ. ಹಾಗೆ ಈ ಫೋನ್ ಆಂಡ್ರಾಯ್ಡ್ ಆಗಿದ್ದು, ಸುರಕ್ಷತೆಯನ್ನು ಗಮದಲಿಟ್ಟುಕೊಂಡು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯ ತಯಾರಿಸಿದೆ.

Narendra Modi Phone Features
Image Credit: Scoopwhoop

ಮೋದಿ ಆಂಡ್ರಾಯ್ಡ್ ಫೋನ್ ವಿಶೇಷತೆ
Prime Minister ಸಂವಾದಕ್ಕಾಗಿ ಉಪಗ್ರಹ ಅಥವಾ RAX (ನಿರ್ದಿತ ಪ್ರದೇಶ ವಿನಿಮಯ) ಫೋನ್ ಗಳನ್ನೂ ಬಳಸುತ್ತಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಮೋದಿ ಬಳಕೆ ಮಾಡುವ ಫೋನ್ ಅನ್ನು ಸುರಕ್ಷತೆಯನ್ನು ಗಮನದಲ್ಲಿಟ್ಟು ಸಿದ್ಧಪಡಿಸುತ್ತಾರೆ. ಇದರಲ್ಲಿ ವಿಶೇಷವಾದ ಸಾಫ್ಟ್ ವೇರ್ ಅನ್ನು ಅಳವಡಿಸಲಾಗಿದೆ.

ಸೈಬರ್ ದಾಳಿಯಿಂದ ರಕ್ಷಿಸಲು, ರುದ್ರ ಫೋನ್ ನಲ್ಲಿ ಅಂತರ್ನಿರ್ಮಿತ ಭದ್ರತಾ ಚಿಪ್ ಗಳನ್ನೂ ಬಳಕೆಮಾಡಿದ್ದಾರೆ.ಪ್ರಪಂಚದಾದ್ಯಂತ ಸ್ಮಾರ್ಟ್ ಫೋನ್ ಬಳಕೆದಾರರು ಖಾಸಗಿತನ ಹಾಗೂ ಹ್ಯಾಕ್ ಆಗುವ ಬಗ್ಗೆ ಭಯಪಡುತ್ತಾರೆ, ನರೇಂದ್ರ ಮೋದಿ ಫೋನ್ ಅನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಪತ್ತೆಹಚ್ಚಲು ಕೂಡ ಸಾಧ್ಯವಿಲ್ಲ. ಯಾಕೆಂದರೆ ಈ ಫೋನ್ ಮಿಲಿಟರಿ ಆವರ್ತನ ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

Join Nadunudi News WhatsApp Group

Prime Minister Narendra Modi Phone Name
Image Credit: Thefauxy

ಮೋದಿ ಫೋನ್ ಅನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ..?
NTRO ಅಂದರೆ ರಾಷ್ಟೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಹಾಗೆ DEITY ಅಂದರೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಅಂತಹ ಏಜೆನ್ಸಿಗಳು ಮೋದಿ ಮೊಬೈಲ್ ನ ಮೇಲ್ವಿಚಾರಣೆಗೆ ಯಾವಾಗಲು ಸಿದ್ಧವಾಗಿರುತ್ತಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಯಾವ ಫೋನ್ ಬಳಕೆ ಮಾಡುತ್ತಾರೆ ಎಂಬುದಕ್ಕೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ದೇಶದ ಪಧಾನಿಯಾದ ಕಾರಣ ಅವರು ಬಳಸುವ ಫೋನ್ ಹಲವು ಸುರಕ್ಷತೆಯನ್ನ ಒಳಗೊಂಡಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group