PMEGP: ಯುವಕ ಯುವತಿಯರಿಗೆ ಸಿಗಲಿದೆ ಕೇಂದ್ರದಿಂದ 50 ಲಕ್ಷ ರೂ, ಸ್ವಂತ ಉದ್ಯೋಗ ಮಾಡಲು ಸಹಾಯಧನ..

ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು ಕೇಂದ್ರ ಸರ್ಕಾರದಿಂದ ಸಿಗಲಿದೆ 50 ಲಕ್ಷ ರೂಪಾಯಿ.

Prime Ministers Employment Generation Programme: ಕೇಂದ್ರ ಸರ್ಕಾರವು (Central Government) ಜನಸಾಮಾನ್ಯರ ನೆರವಿಗಾಗಿ ಸಾಕಷ್ಟು ಯೋಜಗಳನ್ನು ಬಿಡುಗಡೆ ಮಾಡಿವೆ. ವಿವಿಧ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

ಜನಸಾಮಾನ್ಯರು ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ನೀವು ಹೊಸ ರೀತಿಯ ಉದ್ಯಮ ಮಾಡುವ ಯೋಜನೆಯನ್ನು ಹೊಂದಿದ್ದರೆ, ಹೂಡಿಕೆ ಮಾಡಲು ಸೀಮಿತ ಬಂಡವಾಳದ ಕೊರತೆಯಿದ್ದರೆ ಕೇಂದ್ರದ ಹೊಸ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Prime Ministers Employment Generation Programme
Image Credit: news18

ಪ್ರಧಾನ ಮಂತ್ರಿ ಉದ್ಯೋಗ ಸ್ರಷ್ಟಿ ಕಾರ್ಯಕ್ರಮ (PMEGP)
ವ್ಯವಹಾರಗಳನ್ನು ಪ್ರಾರಂಭಿಸಲು ಪ್ರಧಾನಿ ಮಂತ್ರಿ ಉದ್ಯೋಗ ಸ್ರಷ್ಟಿ ಕಾರ್ಯಕ್ರಮವು (Prime Ministers Employment Generation Programme) ಪ್ರೋತ್ಸಾಹವನ್ನು ನೀಡುತ್ತದೆ. ಇನ್ನು MSME ಸಚಿವಾಲಯವು ಪ್ರಧಾನ ಮಂತ್ರಿ ಉದ್ಯೋಗ ಸ್ರಷ್ಟಿ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ.

ಪ್ರಧಾನ ಮಂತ್ರಿ ಉದ್ಯೋಗ ಸ್ರಷ್ಟಿ ಕಾರ್ಯಕ್ರಮವು ಒಂದು ರೀತಿಯ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವಾಗಿದೆ. ಪಿಎಂಇಜಿಪಿಯನ್ನು ಸರ್ಕಾರವು 2025 ರಿಂದ 2026 ರ ವರೆಗೆ ವಿಸ್ತರಿಸಿದೆ. ಈ ಕಾರ್ಯಕ್ರಮವು ಐದು ಹಣಕಾಸು ವರ್ಷಗಳಲ್ಲಿ ದೀರ್ಘಕಾಲೀನ ಉದ್ಯೋಗಕ್ಕಾಗಿ 40 ಲಕ್ಷ ಸಂಗ್ಯತೆಗಳನ್ನು ಸ್ರಷ್ಟಿಸುತ್ತದೆ.

ಈ ಕಾರ್ಯಕ್ರಮವನ್ನು 15 ನೇ ಹಣಕಾಸು ಆಯೋಗದ ಅವಧಿಗೆ ಅಥವಾ 2021 ರಿಂದ 2022 ರಿಂದ 2025 ರಿಂದ 2026 ರವರೆಗೆ ವಿಸ್ತರಿಸಲಾಗಿದೆ. ದೇಶದಾದ್ಯಂತ ಯುವ ಜನತೆಗೆ ಉದ್ಯೋಗವನ್ನು ಮಾಡಲು ಈ ಯೋಜನೆಯು ಶ್ರಮಿಸುತ್ತದೆ.

Join Nadunudi News WhatsApp Group

Under the Prime Ministers Employment Generation program, youth and young women will get a subsidy of up to 50 lakh rupees.
Image Credit: youthinpolitics

ಉತ್ಪಾದನಾ ಘಟಕದ ಗರಿಷ್ಟ ಯೋಜನಾ ವೆಚ್ಚವನ್ನು ಈಗಿರುವ 25 ಲಕ್ಷ ರೂ. ಗಳಿಂದ 50 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗಕ್ಕೆ ಶೇ. 25 ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಸರ್ಕಾರಿ ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದು. ಈ ಕಾರ್ಯಕ್ರಮದ ಅಡಿಯಲ್ಲಿ ಸಾಲಕ್ಕಾಗಿ https://www.kviconline.gov.in/pmegpeportal/pmegphome/index.jsp ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

Join Nadunudi News WhatsApp Group