Ration Card Cancellation: ದೇಶಾದ್ಯಂತ ಇನ್ನುಮುಂದೆ ರೇಷನ್ ಕಾರ್ಡ್ ಗಳು ರದ್ದಾಗಲಿದೆ.

Ration Card Cancellation: ದೇಶದಲ್ಲಿ ಪ್ರತಿಯೊಬ್ಬ ನಾಗರಿಕನು ರೇಷನ್ ಕಾರ್ಡ್ಅನ್ನು ಹೊಂದಿರುತ್ತಾನೆ. ರೇಷನ್ ಕಾರ್ಡ್ ಇರುವುದರಿಂದ ಜನರಿಗೆ ರೇಷನ್ ಸೌಲಭ್ಯಗಳು ಚೆನ್ನಾಗಿ ಒದಗುತ್ತಿವೆ.

ಪ್ರತಿ ತಿಂಗಳು ಜನರಿಗೆ ಸೊಸೈಟಿಯಲ್ಲಿ ಹಲವು ರೀತಿಯ ದವಸ ದಾನ್ಯಗಳು ಸಿಗುತ್ತವೆ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವದ ನಿರ್ಧಾರವನ್ನು ಜಾರಿಗೆ ತರಲಿವೆ. ದೇಶದ ಲಕ್ಷಾಂತರ ಜನರ ಪಡಿತರ ಚೀಟಿ ರದ್ದಾಗಲಿದೆ.(The ration cards of lakhs of people will be canceled across the country) . ಇದರಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಭಾರಿ ತೊಂದರೆ ಉಂಟಾಗುತ್ತದೆ.

ಪಡಿತರ ಚೀಟಿ ರದ್ದುಗೊಳ್ಳುತ್ತದೆ

ನಮ್ಮ ದೇಶದಲ್ಲಿ ಸುಮಾರು 10 ಲಕ್ಷ ಜನರು ರೇಷನ್ ಕಾರ್ಡ್ ನ ಸೌಲಭ್ಯ ಪಡೆದುಕೊಂಡಿರುತ್ತಾರೆ. ಆದರೆ ಇನ್ನು ಮುಂದೆ ಅಧಿಕ ಇನ್ಕಮ್ ಹೊಂದಿರುವವರಿಗೆ ಸರಕಾರಿ ಕೆಲಸ ಇರುವ ವ್ಯಕ್ತಿಗೆ, ಬ್ಯಾಂಕ್ ನೌಕರರಿಗೆ ರೇಷನ್ ಸೌಲಭ್ಯಗಳು ರದ್ದಾಗಲಿದೆ.

ತೆರಿಗೆ ಪಾವತಿಗಾರರು ಮತ್ತು 10 ಕಿಂತ ಹೆಚ್ಚು ಎಕರೆ ಜಮೀನನ್ನು ಪಡೆದಿರುವವರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲಾಗುತ್ತದೆ. ಇನ್ನು ಮುಂದೆ ಅಂತವರಿಗೆ ಉಚಿತ ಪಡಿತರ ಚೀಟಿ ಇರುವುದಿಲ್ಲ.

Join Nadunudi News WhatsApp Group

Ration cards will be canceled in the country from now on.
Image Source: India Today

ಉಚಿತ ಪಡಿತರೊಂದಿಗೆ ವ್ಯಾಪರ ಮಾಡುವವರನ್ನು ಸರ್ಕಾರ ಕಂಡುಕೊಂಡಿದೆ. ಅದೇ ರೀತಿ ರೇಷನ್ ಯಾರು ಪಡೆದುಕೊಳ್ಳುದಿಲ್ಲವೋ ಅವರ ಹೆಸರನ್ನು ತೆಗೆದು ಹಾಕಲು ಸರ್ಕಾರ ಯೋಚಿಸಿದೆ.

ಸರ್ಕಾರ (govt) ಇನ್ನು ಮುಂದೆ ರೇಷನ್ ಕಾರ್ಡ್ ಎಲ್ಲಾದರೂ ಮಿಸ್ ಯೂಸ್ ಆದಲ್ಲಿ ಅದನ್ನು ಕಂಡುಹಿಡಿಯುತ್ತದೆ. ಸರ್ಕಾರದ ನಿಯಮದಂತೆ ಅನರ್ಹರ ಸಂಪೂರ್ಣ ಪಟ್ಟಿಯನ್ನು ವಿತರಕರಿಗೆ ಕಳಿಸುವಂತೆ ಸರ್ಕಾರ ತಿಳಿಸಿದೆ.ಸದ್ಯದಲ್ಲೆ ಕೇಂದ್ರ ಸರ್ಕಾರ ವಿತರಕರು ಅನರ್ಹರನ್ನು ಹುಡುಕಿ ಅವರ ವರದಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸುತ್ತಾರೆ. ಇದಾದ ನಂತರ ವ್ಯಕ್ತಿಯ ಕಾರ್ಡನ್ನು ರದ್ದುಗೊಳಿಲಾಸಲಾಗುತ್ತದೆ.

Ration cards will be canceled in the country from now on.
Image Source: News Media

ದೇಶದಲ್ಲಿ ಕೆಲವರು ನಕಲಿ ಪಡಿತರ ಚೀಟಿಯನ್ನು ಪಡೆಯುತ್ತಿದ್ದಾರೆ. ಅಂತವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮವನ್ನು ತೆಗೆದು ಕೊಳ್ಳುತ್ತಾರೆ. ಉತ್ತರ ಪ್ರದೇಶದಲ್ಲಿ ನಕಲಿ ಚೀಟಿ ಪಡೆದುಕೊಳ್ಳುವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ.

ಯಾರಿಗೆ ಮೂಲಭೂತ ಸೌಲಭ್ಯದ ಅವಶ್ಯಕತೆ ಇರುತ್ತದೆಯೂ ಅವರಿಗೆ ಪಡಿತರ ಚೀಟಿ (Ration card) ಮುಖ್ಯವಾಗಿರುತ್ತದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಪಡಿತರ ಚೀಟಿಯ ಉಪಯೋಗ ಬೇಕಾಗುತ್ತದೆ. ಆದರೆ ಸರಕಾರಿ ನೌಕರರಿಗೆ, ಶ್ರೀಮಂತರಿಗೆ ಪಡಿತರ ಚೀಟಿಯ ಅವಶ್ಯಕತೆ ಇರುವುದಿಲ್ಲ. ಪಡಿತರ ಚೀಟಿಯನ್ನು ಮಿಸ್ ಯೂಸ್ ಮಾಡಿಕೊಳ್ಳುವವರನ್ನು ಸರ್ಕಾರ ಗುರುತಿಸಿಕೊಂಡಿದೆ. ಸದ್ಯದಲ್ಲೇ ಕೇಂದ್ರ ಸರ್ಕಾರ ಎಡಕ್ಕೆ ಸರಿಯಾದ ಕ್ರಮ ಕೈಗೊಳ್ಳಲಿದೆ.

Ration cards will be canceled in the country from now on.
Image Source: India Today

Join Nadunudi News WhatsApp Group