Ration Card Rules: ರೇಷನ್ ಕಾರ್ಡ್ ಇರುವವರಿಗೆ ಹೊಸ ನಿಯಮ, ಪಾಲಿಸದಿದ್ದರೆ ದಂಡದ ಜೊತೆಗೆ ಜೈಲು.

Ration Card Rules: ಸಾಮಾನ್ಯವಾಗಿ ಪಡಿತರ ಚೀಟಿ (Ration Card)ಯೂ ಮುಖ್ಯ ಧಾಖಲೆಗಳಲ್ಲಿ ಒಂದು. ಸರ್ಕಾರ ರೇಷನ್ ಕಾರ್ಡ್ ನಿಡುದರ ಮೂಲಕ ಬಡ ಜನರಿಗೆ ನೆರವಾಗುತ್ತಿದೆ. ಸರ್ಕಾರ ಅಗತ್ಯವಿರುವರಿಗೆ ಅಕ್ಕಿ ಮುಂತಾದ ಸಾಮಗ್ರಿಗಳನ್ನೂ ಉಚಿತವಾಗಿ ನೀಡುತ್ತಿದೆ.

ಆದರೆ ಇದರ ಪ್ರಯೋಜನವನ್ನು ಅನೇಕರು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರಿಗೆ ಪಡಿತರ ಚೀಟಿ ಬಗ್ಗೆ ಸರಿಯಾದ ಮಾಹಿತಿಗಳು ಇಲ್ಲದ ಕಾರಣದಿಂದಾಗಿ, ಸರ್ಕಾರದ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ.

New rules have been implemented by the state government to prevent ration card fraud
Image Credit: businessleague

ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಮಹತ್ವದ ಮಾಹಿತಿ
ಅಕ್ರಮವಾಗಿ ಪಡಿತರ ಆಹಾರ ದಾನ್ಯ ಮಾರಾಟವನ್ನು ನಿಯಂತ್ರಿಸಲು ಸರ್ಕಾರವು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಅನ್ನಭಾಗ್ಯ (Annabhagya) ಯೋಜನೆ ಅಡಿಯಲ್ಲಿ ಸಿಗುವ ಆಹಾರ ದಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡಿದರೆ 6 ತಿಂಗಳು ಕಾರ್ಡ್ ಅಮಾನತು ಆಗಲಿದೆ.

If you use the ration card illegally, you have to pay the fine to the government
Image Credit: mysirsa

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಈ ಕುರಿತು ಆದೇಶ ಹರಡಿಸಿದ್ದು, ಅಕ್ರಮವಾಗಿ ಪಡಿತರ ಆಹಾರ ದಾನ್ಯ ಮಾರಾಟವನ್ನು ನಿಯಂತ್ರಿಸಲು ಸರ್ಕಾರವು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ.

Join Nadunudi News WhatsApp Group

ಪಡಿತರ ಚೀಟಿಯನ್ನು ದುರುಪಗೋಗ ಪಡಿಸಿಕೊಂಡವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಿಗುವ ಆಹಾರ ಧಾನ್ಯವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುವ ಫಲಾನುಭವಿಗಳ ಪಡಿತರ ಚೀಟಿಯನ್ನು ಸರ್ಕಾರವು 6 ತಿಂಗಳ ವರಗೆ ಅಮಾನತ್ತು ಮಾಡಲಿದೆ.

Penalty should be paid if ineligible people get ration grains
Image Credit: thehansindia

ಆಹಾರ ಇಲಾಖೆಯಿಂದ ಆದೇಶ
ಜೊತೆಗೆ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗವುದು ಎಂದು ಆಹಾರ ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ಇನ್ನು ರಾಜ್ಯದಲ್ಲಿ 1,17,01,012  ಬಿಪಿಎಲ್ ಕಾರ್ಡ (BPL Card) ಗಳು, 19,92,580 ಅಂತ್ಯೋದಯ (Antyodaya) ಹಾಗೂ 2105000 ಎಪಿಎಲ್ ಕಾರ್ಡ್ (APL Card) ಸೇರಿ ಒಟ್ಟು 1,48,98,592 ಕಾರ್ಡ್ ಗಳಿವೆ.

Join Nadunudi News WhatsApp Group