Old Pension: ಪಿಂಚಣಿ ಹಣ ಪಡೆಯುವ ಎಲ್ಲರಿಗು RBI ನಿಂದ ಹೊಸ ನಿಯಮ, ರಾತ್ರೋರಾತ್ರಿ ದೊಡ್ಡ ಘೋಷಣೆ.

ಇದೀಗ RBI ದೇಶದಲ್ಲಿ Old Pension Scheme ಜಾರಿ ಮಾಡುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

RBI About Old Pension Scheme: ಪ್ರಸ್ತುತ ಕೇಂದ್ರ ನೌಕರರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿ (New Pension Scheme) ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇನ್ನು ಕೇಂದ್ರ ನೌಕರರು ಹಳೆಯ ಪಿಂಚಣಿ ವ್ಯವಸ್ಥೆಯನ್ನು (Old Pension Scheme)ಜಾರಿ ಮಾಡುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ.

ನೌಕರರ ಮಾನವೀಯ ಮೇರೆಗೆ ಕೇಂದ್ರ ಸರ್ಕಾರ OLD Pension Scheme ಜಾರಿಮಾಡಿವ ಬಗ್ಗೆ ಒಂಧಿಷ್ಟು ಅಪ್ಡೇಟ್ ಅನ್ನು ನೀಡಿದೆ. ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ Reserve Bank Of India ದೇಶದಲ್ಲಿ Old Pension Scheme ಜಾರಿ ಮಾಡುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

RBI About Old Pension Scheme
Image Credit: Thehindubusinessline

ಪಿಂಚಣಿ ಹಣ ಪಡೆಯುವ ಎಲ್ಲರಿಗು RBI ನಿಂದ ಹೊಸ ನಿಯಮ
ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ RBI ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಹಿಂದುಳಿದ ಹೆಜ್ಜೆಯಾಗಿದೆ. ಈ ಕಾರಣದಿಂದಾಗಿ ರಾಜ್ಯಗಳ ಆರ್ಥಿಕ ಸ್ಥಿತಿಯು ಮಧ್ಯಮದಿಂದ ದೀರ್ಘಾವಧಿಯಲ್ಲಿ ಅಸ್ಥಿರವಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳು ಲೇಖನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

old pension scheme latest update
Image Credit: Rewariyasat

OPS ಜಾರಿಯಾದರೆ ಹೆಚ್ಚಾಗಲಿದೆ ಆರ್ಥಿಕ ಹೊರೆ
ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದರೆ, ಒಟ್ಟು ಆರ್ಥಿಕ ಹೊರೆ ಹೊಸ ಪಿಂಚಣಿ ಯೋಜನೆಗಿಂತ 4.5 ಪಟ್ಟು ಹೆಚ್ಚಾಗಬಹುದು ಎಂದಿದ್ದಾರೆ. ಇನ್ನು Rajasthan, Chhattisgarh, Jharkhand, Punjab and Himachal Pradesh ದಲ್ಲಿ NPS ಬದಲಾಗಿ OPS ಜಾರಿ ಮಾಡಲಾಗಿದೆ.

ರಾಜ್ಯಗಳ ಪಿಂಚಣಿ ವೆಚ್ಚಗಳಲ್ಲಿ ಅಲ್ಪಾವಧಿಯ ಕಡಿತಗಳು OPS ಅನ್ನು ಮರುಸ್ಥಾಪಿಸಲು ನಿರ್ಧಾರಗಳನ್ನು ಪ್ರೇರೇಪಿಸಬಹುದು. ಈ ಕಡಿತವು ಭವಿಷ್ಯದ ಅನುದಾನರಹಿತ ಪಿಂಚಣಿ ಹೊಣೆಗಾರಿಕೆಗಳಲ್ಲಿ ಭಾರಿ ಹೆಚ್ಚಳದಿಂದ ಸರಿದೂಗಿಸಲ್ಪಡುತ್ತದೆ ಎಂದು ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

Join Nadunudi News WhatsApp Group

Join Nadunudi News WhatsApp Group