Old Currency Note: ಹಳೆಯ 500, 1000 ನೋಟುಗಳನ್ನು ವಿನಿಮಯ ಮಾಡಲು RBI ನಿಂದ ಅವಕಾಶ, ಷರತ್ತುಗಳು ಅನ್ವಯ.

Old Currency Note Exchange: ಇದೀಗ ಆರ್ ಬಿ ಐ ಇಂದ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. 500 ಹಾಗು 1000 ರೂಪಾಯಿ ಕರೆನ್ಸಿ ನೋಟುಗಳ ಎಕ್ಸ್ಚೇಂಜ್ ಈಗಲೂ ಸಹ ಮಾಡಬಹುದಾ ಎಂಬ ಸಂದೇಹ ಹಲವು ಜನರಿಗೆ ಇದೆ. ಇದೀಗ ಈ ವಿಚಾರದ ಬಗ್ಗೆ ಮಾಹಿತಿ ಒಂದು ತಿಳಿದು ಬಂದಿದೆ.

ಹಳೆಯ ಕರೆನ್ಸಿ ನೋಟುಗಳ ಪರಿವರ್ತನೆ
ಹಳೆಯ ಕರೆನ್ಸಿ ನೋಟುಗಳನ್ನು ಪರಿವರ್ತಿಸಲು ಆರ್ ಬಿ ಐ ಗಡುವನ್ನು ವಿಸ್ತರಿಸಿದೆ. ಆದರೆ ಈ ಸೌಲಭ್ಯ ವಿದೇಶಿಗರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ವೈರಲ್ ಆದ ಈ ಪತ್ರದಲ್ಲಿದೆ.

Old Currency Note Exchange
Image Source: India Today

ನರೇದ್ರ ಮೋದಿ ಸರ್ಕಾರ 8 ನವೆಂಬರ್ 2016 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸಿತು. ಹಳೆಯ 500, 1000 ನೋಟುಗಳು ಮಾನ್ಯವಾಗಿಲ್ಲ. ಆದರೆ ನೋಟು ಅಮಾನ್ಯೀಕರಣದ ನಂತರ ಕೇಂದ್ರವು ಕರೆನ್ಸಿ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿತು.

ವಿದೇಶಿಗರಿಗೆ ಆರ್ ಬಿ ಐ ನಿಂದ ಕರೆನ್ಸಿ ನೋಟುಗಳ ಪರಿವರ್ತನೆಗೆ ಅವಕಾಶ
500 1000 ರೂಪಾಯಿ ನೋಟುಗಳನ್ನು ಬ್ಯಾಂಕ್ ಗೆ ಹೋಗಿ ಬದಲಾಯಿಸಿಕೊಳ್ಳಬಹುದು. ನೋಟು ರದ್ದತಿ ನಿರ್ಧಾರದ ನಂತರ ಹಲವಾರು ತಮ್ಮ ಹಳೆಯ ನೋಟುಗಳನ್ನು ಬ್ಯಾಕ್ ಗೆ ತೆಗೆದುಕೊಂಡು ಹೊಸ ಹೊಸ ನೋಟುಗಳಿಗೆ ಬದಲಾಯಿಸಿಕೊಂಡರು.

Old Currency Note Exchange
Image Source: India Today

ಇದೆ ರೀತಿ ಈಗ ಆರ್ ಬಿ ಐ ನಿಂದ ವಿದೇಶಿಗರಿಗೆ ಹಳೆಯ ರೂ. 500 ನೋಟುಗಳು, ರೂ. 1000 ನೋಟು ಬದಲಾಯಿಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂಬ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಇದಕ್ಕೆ ಪ್ರತಿಕ್ರಿಯಿಸಿದೆ.

Join Nadunudi News WhatsApp Group

ಆರ್ ಬಿ ಐ ನಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಕರೆನ್ಸಿ ನೋಟುಗಳ ಪರಿವರ್ತನೆ ವಿದೇಶಿಗರಿಗೆ ಮಾತ್ರ. ಭಾರತೀಯರಿಗೆ ಈ ಮಾಹಿತಿ ಅನ್ವಹಿಸಲ್ಲ.

Old Currency Note Exchange
Image Source: Times Of India

Join Nadunudi News WhatsApp Group