RBI Update: ರಾತ್ರೋರಾತ್ರಿ 500 ರೂ ನೋಟುಗಳ ಮೇಲೆ ದೊಡ್ಡ ಘೋಷಣೆ ಮಾಡಿದ RBI , ಭಯಪಡುವ ಅಗತ್ಯ ಇಲ್ಲ.

500 ರೂ ನೋಟುಗಳ ಮೇಲೆ RBI ಈಗ ಇನ್ನೊಂದು ಘೋಷಣೆಯನ್ನ ಮಾಡಿದೆ.

RBI New Announcement: RBI ಈಗಾಗಲೇ ನೋಟುಗಳ ಮೇಲೆ ಅನೇಕ ನಿಯಮವನ್ನ ಮತ್ತು ಘೋಷಣೆಯನ್ನ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ನೋಟುಗಳ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಈಗಾಗಲೇ RBI ಕೆಲವು ಸುಳ್ಳು ಸುದ್ದಿಗಳ ಕುರಿತಂತೆ ಜನರಿಗೆ ಸ್ಪಷ್ಟನೆಯನ್ನ ನೀಡಿದೆ ಎಂದು ಹೇಳಬಹುದು.

ಹೌದು ಕಳೆದ ಬಾರಿ 2000 ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದ್ದ RBI ಜನರು ಸೆಪ್ಟೆಂಬರ್ 30 ರ ಒಳಗಾಗಿ ತಮ್ಮ ಬಳಿ ಇರುವ 2000 ರೂ ನೋಟುಗಳನ್ನ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬೇಕು ಎಂದು ಘೋಷಣೆಯನ್ನ ಮಾಡಿದೆ.

RBI New Announcement
Image Credit: Business-Standard

ಮತ್ತೆ ಬರುತ್ತಾರೆ 1000 ರೂ ನೋಟುಗಳು
ದೇಶದಲ್ಲಿ 2000 ರೂ ನೋಟುಗಳು ಬ್ಯಾನ್ ಆದ ಬೆನ್ನಲ್ಲೇ ಮತ್ತೆ 1000 ರೂ ನೋಟುಗಳು ಚಲಾವಣೆಗೆ ಬರುತ್ತದೆ ಅನ್ನುವ ಸುದ್ದಿ ಸಾಮಾಜಿಕ ಜಲತನದಲ್ಲಿ ಸಾಕಷ್ಟು ಹರಿದಾಡಿತ್ತು ಎಂದು ಹೇಳಬಹುದು. ಹೌದು RBI ಮತ್ತೆ 1000 ರೂ ನೋಟುಗಳನ್ನ ಚಲಾವಣೆಗೆ ತರುತ್ತದೆ ಮತ್ತು ಈಗಿನ 500 ರೂ ನೋಟುಗಳನ್ನ ಕೂಡ ಮುಂದಿನ ದಿನಗಳಲ್ಲಿ RBI ರದ್ದು ಮಾಡುತ್ತದೆ ಎಂದು ಸುಳ್ಳು ಸುದ್ದಿಯನ್ನ ಹಬ್ಬಿಸಲಾಗಿದ್ದು ಈಗಾಗಲೇ RBI ಈ ಸುದ್ದಿಗೆ ಸ್ಪಷ್ಟನೆಯನ್ನ ನೀಡಿದೆ.

500 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ RBI
RBI ಈಗ 500 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ್ದು ಎಲ್ಲಾ ಜನರು ಇದನ್ನ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಈಗ RBI ಏಟಿಎಂ ನಿಂದ ಹಣ ಹಿಂಪಡೆಯುವ ಜನರಿಗೆ ಇನ್ನೊಂದು ಘೋಷಣೆಯನ ಮಾಡಿದೆ.

RBI made another announcement on Rs 500 notes
Image Credit: Informalnewz

ಹೌದು ದೇಶದಲ್ಲಿ ಚಾಲ್ತಿಯಲ್ಲಿ ಇರುವ 100, 200 ಮತ್ತು 500 ರೂ ನೋಟುಗಳು ಏಟಿಎಂ ನಲ್ಲಿ ಸಕ್ರಿಯವಾಗಿ ಬರುತ್ತಿದ್ದು ಏಟಿಎಂ ನಲ್ಲಿ ಒಂದು ವೇಳೆ ಹರಿದ ನೋಟುಗಳು ಬಂದರೆ ಜನರು ಅದೇ ಕೂಡಲೇ ಬ್ಯಾಂಕಿನಲ್ಲಿ ಬದಲಾಯಿಸಿಕೊಳ್ಳಬೇಕು ಎಂದು RBI ತಿಳಿಸಿದೆ.

Join Nadunudi News WhatsApp Group

ಏಟಿಎಂ ನಲ್ಲಿ ಹಣ ತಗೆಯುವಾಗ ಬರುವ ಸ್ಲಿಪ್ ಜೊತೆಗೆ ಹರಿದ ನೋಟುಗಳನ್ನ ಹತ್ತಿರದ ಬ್ಯಾಂಕಿಗೆ ನೀಡಿ ನೋಟ್ ಬದಲಾಯಿಸಿಕೊಳ್ಳಬೇಕು ಎಂದು RBI ಸ್ಪಷ್ಟನೆಯಲ್ಲಿ ತಿಳಿಸಿದೆ. ಅದೇ ರೀತಿಯಲ್ಲಿ ಎಲ್ಲಾ ಬ್ಯಾಂಕುಗಳು ಈ ನೋಟುಗಳನ್ನ ಸ್ವೀಕಾರ ಮಾಡಬೇಕು ಎಂದು RBI ಬ್ಯಾಂಕುಗಳಿಗೆ ಸೂಚನೆಯನ್ನ ನೀಡಿದೆ.

Join Nadunudi News WhatsApp Group