New Repo Rate: ಗೃಹಸಾಲ, ವಾಹನ ಸಾಲ ಮತ್ತು ವಯಕ್ತಿಕ ಸಾಲ ಮಾಡಿದವರಿಗೆ RBI ನಿಂದ ಸಿಹಿಸುದ್ದಿ, ಹೊಸ ಬಡ್ಡಿದರ ಘೋಷಣೆ

ಹೊಸ ರೆಪೋ ದರ ಬಿಡುಗಡೆ ಮಾಡಿದ RBI

RBI Hike Bank Loan EMIRBI Repo Rate: Reserve Bank Of India ದೇಶದಲ್ಲಿ ಅನೇಕ ಬದಲಾವಣೆಯನ್ನು ತರುತ್ತಿದೆ. RBI ಇತ್ತೀಚಿಗೆ ಬ್ಯಾಂಕ್ ಸಾಲದ ನಿಯಮದಲ್ಲಿ ಹೊಸ ಹೊಸ ಬದಲಾವಣೆಯನ್ನು ತಂದಿದೆ. ಸದ್ಯ RBI ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಈ ಸಭೆಯಲ್ಲಿ RBI Repo Rate ಬಗ್ಗೆ ಚರ್ಚಿಸಲಿದೆ. ಸದ್ಯ RBI ಸಭೆಯ ಬಾಲಕ ರೆಪೋ ದರವನ್ನು ಹೆಚ್ಚಿಸಿದ್ಯಾ..? ಕಡಿಮೆ ಮಾಡಿದೆಯಾ..? ಅಥವಾ ಯಥಾಸ್ತಿಯಲ್ಲಿದೆಯಾ..? ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

RBI Repo Rate
Image Credit: India Today

ಬ್ಯಾಂಕಿನಲ್ಲಿ ಸಾಲ ಮಾಡಿರುವ ಜನರಿಗೆ RBI ನಿಂದ ಇನ್ನೊಂದು ಸಿಹಿಸುದ್ದಿ
ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಇತ್ತೀಚಿಗೆ ತನ್ನ ಎಂಸಿಎಲ್ಆರ್ ದರವನ್ನು ಪರಿಷ್ಕರಿಸುತ್ತಿದೆ. ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಇತ್ತೀಚಿಗೆ RBI Repo Rate ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಆರ್ ಬಿಐ ಸದ್ಯದಲ್ಲೇ ರೆಪೋ ದರ ಪರಿಷ್ಕರಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇದೀಗ ಬ್ಯಾಂಕಿನಲ್ಲಿ ಸಾಲ ಮಾಡಿರುವ ಜನರಿಗೆ RBI ನಿಂದ ಇನ್ನೊಂದು ಸಿಹಿಸುದ್ದಿ ಹೊರಬಿದ್ದಿದೆ.

ಆರ್ ಬಿಐ ರೆಪೋ ದರವನ್ನು ಏರಿಕೆ ಮಾಡಿದ್ಯಾ..?
ಆರ್ ಬಿಐ ರೆಪೋ ದರ ಹೆಚ್ಚಿಸಿ್ದರೆ  ಬ್ಯಾಂಕುಗಳು ತನ್ನ ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ RBI ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ.

Repo Rate Latest
Image Credit: Housing

ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಇದೀಗ RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ.

Join Nadunudi News WhatsApp Group

ಬ್ಯಾಂಕ್ ಬಡ್ಡಿದರ ಬಗ್ಗೆ RBI ದೊಡ್ಡ ನಿರ್ಧಾರ
2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ. ಹಣ ದುಬ್ಬರವನ್ನು ಕಡಿಮೆ ಮಾಡುವತ್ತ ಆರ್ ಬಿಐ ಗಮನ ಹರಿಸಿದೆ. ಹಣದುಬ್ಬರವು ಆರ್ ಬಿಐ ಗುರಿಗಿಂತ ಹೆಚ್ಚಿದ್ದರೂ ಆರ್ ಬಿಐ 4 ಶೇ. ಹಣದುಬ್ಬರ ದರವನ್ನು ಸಾಧಿಸಲು ಬದ್ಧವಾಗಿದೆ.

Repo Rate Latest Update
Image Credit: Axis Bank

ಸದ್ಯ ‘ರೆಪೋ ದರ ಮತ್ತು ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ’ ಎಂದು ಆರ್ ಬಿಐ ಘೋಷಣೆ ಹೊರಡಿಸಿದೆ. ಸತತ ಐದನೇ ಬಾರಿ RBI ರೆಪೋ ದರವನ್ನು ಸ್ಥಿರವಾಗಿರಿಸಿದೆ. ಈ ಮೂಲಕ ಗೃಹಸಾಲ, ವಯಕ್ತಿಕ ಸಾಲ ಮತ್ತು ಇತರೆ ಬ್ಯಾಂಕ್ ಸಾಲ ಮಾಡಿದವರಿಗೆ ಸಿಹಿ ಸುದ್ದಿ ನೀಡಿದೆ.

Join Nadunudi News WhatsApp Group