Realme Smart TV in Flipkart: Flipkart ನಲ್ಲಿ 1000 ರೂ. ಗೆ ಸಿಗಲಿದೆ ಟಿವಿ, ಭರ್ಜರಿ ಆಫರ್ ಕೆಲವು ದಿನಗಳು ಮಾತ್ರ.

Realme Smart TV in Flipkart: ಸ್ಮಾರ್ಟ್ ಟಿವಿ (Smart TV) ಖರೀದಿಸುವವರಿಗೆ ಬಾರಿ ರೀಯಾಯಿತಿ ನೀಡಿದ ಫ್ಲಿಪ್ ಕಾರ್ಟ್ (Flipcart). ಇದೀಗ ಸ್ಮಾರ್ಟ್ ಟಿವಿ ಗಳನ್ನೂ ಖರೀದಿಸಲು ಚಿಂತಿಸಬೇಕಂತಿಲ್ಲ, ಏಕೆಂದರೆ ಫ್ಲಿಪ್ ಕಾರ್ಟ್ ಮತ್ತೆ ರಿಯಾತಿಯನ್ನು ನೀಡುತ್ತಿದೆ.

ಅದರ ಜೊತೆಗೆ ಕೆಲವು ಸ್ಮಾರ್ಟ್ ಟಿವಿ ಗಳಲ್ಲಿ ವಿನಿಮಯ ಕೊಡುಗೆಗಳು ಇವೆ. ರಿಯಲ್ ಮೀ ನಿಯೋ ಸ್ಮಾರ್ಟ್ ಟಿವಿ (Realme NEO Smart TV) ಯನ್ನು 1000 ರೂಪಾಯಿಗಳಿಗ ಬಜೆಟ್ ಬೆಲೆಯಲ್ಲಿ ವಿನಿಮಯ ಕೊಡುಗೆಯಲ್ಲಿ ಬಿಡುಗಡೆ ಮಾಡಿದೆ.

Realme TV will be available on Flipkart for 1000 rupees
Image Credit: gadgets360

ರಿಯಲ್ ಮೀ ಟಿವಿ ಮೇಲೆ ಭರ್ಜರಿ ಆಫರ್

ರಿಯಲ್ ಮೀ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ ಪ್ರಸ್ತುತ ರೂ 11999 . ಅದರ ಜೊತೆಗೆ ಬ್ಯಾಂಕ್ ಕೊಡುಗೆಗಳಿವೆ. ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಕಾರ್ಡನೊಂದಿಗೆ ಖರೀದಿಸಲು 10 ಪ್ರತಿಶತ ರಿಯಾಯಿತಿ ಹೊಂದಿದೆ.

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೊಂದಿಗೆ ಮಾಡಿದ ಖರೀದಿಗಳ ಮೇಲೆ 5 ಪ್ರತಿಶತ ಕ್ಯಾಶ್ ಬ್ಯಾಕ್. EMI ಆಫರ್ ರೂ. 416 ರಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group

If you buy realme TV on Flipkart, you will get a lot of discount
Image Credit: sharpconsumer

ಹಳೆ ಟಿವಿ ವಿನಿಯಮ ಮಾಡಿದರೆ ಇನ್ನಷ್ಟು ಲಾಭ

ನೀವು ನಿಮ್ಮ ಹಳೆಯ ಟಿವಿ ಯನ್ನು ವಿನಿಮಯ ಮಾಡಿಕೊಂಡು ರೂ. 10,975 ರವರೆಗೆ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು. ನಿಮ್ಮ ಹಳೆಯ ಟಿವಿ ಯಲ್ಲಿ ರೂ 10,975 ವಿನಿಮಯ ರಿಯಾಯಿತಿ ಅನ್ವಯವಾಗಿದ್ದರೆ ನೀವು ಕೇವಲ ರೂ.1000 ಪಾವತಿಸಬೇಕಾಗುತ್ತದೆ.

ವಿನಿಮಯ ರಿಯಾಯಿತಿ ಕಡಿಮೆ ಇದ್ದರೆನೀವು ಉಳಿದ ಮೊತ್ತವನ್ನು ಪಾವತಿಸಿ ಸ್ಮಾರ್ಟ್ ಟಿವಿ ಯನ್ನು ಖರೀದಿಸಬಹುದು.

ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಈ ಸ್ಮಾರ್ಟ್ ಟಿವಿ ಯನ್ನು ರೂ 10000 ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ರಿಯಲ್ ಮೀ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ ಫ್ಲಿಪ್ ಕಾರ್ಟ್ ರೂ.10000 ಡ ಸ್ಮಾರ್ಟ್ ಟಿವಿ ಯನ್ನು 8999 ರೂ ಗೆ ಮಾರಾಟಮಾಡಿದೆ. ಮಾರಾಟದ ನಂತರ ಈ ಸ್ಮಾರ್ಟ್ ಟಿವಿ ಹಳೆಯ ಬೆಲೆಯಲ್ಲಿ ಲಭ್ಯವಿದೆ.

Flipkart has announced a huge offer on realme TV
Image Credit: smartprix

ಟಿವಿ ಹೊಂದಿದೆ ಹಲವು ಫೀಚರ್

ರಿಯಲ್ ಮೀ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ 60Hz LED ಡಿಸ್ಪ್ಲೇಯನ್ನು ಹೊಂದಿದೆ. ಕ್ರೋಮಾ ಬೂಸ್ಟ್ ಪಿಕ್ಚರ್ ಎಂಜಿನ್ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. TUV  ರೈನ್ ಲ್ಯಾಂಡ್ ಬ್ಲೂ ಲೈಟ್ ಸಹ ಹೊಂದಿದೆ. ಇದು 512 MB RAM ಮತ್ತು 4GB ಸ್ಟೋರೇಜ್ ಬೆಂಬಲವನ್ನು ಹೊಂದಿದೆ.

ರಿಯಲ್ ಮೀ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ ಸಂಪರ್ಕ ಆಯ್ಕೆಯಲ್ಲಿ 2 HDMI  ಪೋರ್ಟ್ ಗಳು,1 USB ಟೈಪ್ A ಪೋರ್ಟ್, 1 AV ಪೋರ್ಟ್,1 LAN ಪೋರ್ಟ್ ಸೇರಿವೆ. ಇದು ಎರಡು 10 ವ್ಯಾಟ್ ಸ್ಪೀಕರ್ ಗಳನ್ನೂ  20 ವ್ಯಾಟ್ ದ್ವನಿ ಉತ್ಪಾದನೆ ಡಾಲ್ಫಿ ಆಡಿಯೋವನ್ನು ಬೆಂಬಲಿಸುತ್ತದೆ.

Realme TV will be available for less on Flipkart
Image Credit: livemint

ಈಗ ಈ ಸ್ಮಾರ್ಟ್ ಟಿವಿಯನ್ನು ಗ್ರಾಹಕರು ಇಕಾಮರ್ಸ್ ವೆಬ್ ಸೈಟ್ ನಲ್ಲಿ ಖರೀದಿಸಬಹುದಾಗಿದೆ. ರಿಯಲ್ ಮೀ ನಿಯೋ 32 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಈ ರೀತಿ ವಿಶೇಷ ಆಫರ್ ಗಳಿವೆ.

Join Nadunudi News WhatsApp Group