Redmi Tv: 32 ಇಂಚಿನ ಟಿವಿ ಮೇಲೆ ಭರ್ಜರಿ 13000 ರೂ ಡಿಸ್ಕೌಂಟ್, ಆಫರ್ ಮಿಸ್ ಮಾಡದೇ ಇಂದೇ ಖರೀದಿಸಿ.

ರೆಡ್ಮಿ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದ ಅಮೆಜಾನ್.

Redmi Smart TV Offer In Amazon: ಇದೀಗ ಆನ್ಲೈನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಬಂಪರ್ ಆಫರ್ ಘೋಷಣೆಯಾಗಿದೆ. ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೂರದರ್ಶನವನ್ನು ಬಳಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ ಮೇಲಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಅಮೆಜಾನ್ ನಲ್ಲಿ ಬಂಪರ್ ಆಫರ್
ಇತ್ತೀಚಿಗೆ ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ. ಇದೀಗ ಅಮೆಜಾನ್ ರೆಡ್ಮಿ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದೆ.ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಅಮೆಜಾನ್ ನ ಈ ರಿಯಾಯಿತಿಯನ್ನು ಬಳಸಿಕೊಂಡು ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ.

Huge discount on purchase of Redmi Smart TV
Image Credit: Gadgets360

ರೆಡ್ಮಿ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಭರ್ಜರಿ ರಿಯಾಯಿತಿ
ವಿಭಿನ್ನ ವೈಶಿಷ್ಟ್ಯಗಳಿರುವ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಅಂಗಡಿಗಳಲ್ಲಿ ಟಿವಿ ಖರೀದಿಸುವುದಕ್ಕಿಂತ ಆನ್ಲೈನ್ ನಲ್ಲಿ ಟಿವಿ ಖರೀದಿ ಹೆಚ್ಚುತ್ತಿದೆ. ಆನ್ಲೈನ್ ನಲ್ಲಿ ಟಿವಿ ಖರೀದಿಸುವುದರಿಂದ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಕಂಪನಿಗಳು ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸುತ್ತಿವೆ. ಇದೀಗ ಅಮೆಜಾನ್ ನಲ್ಲಿ ರೆಡ್ಮಿ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಆಕರ್ಷಕ ಕೊಡುಗೆ ಲಭ್ಯವಿದೆ.

32 ಇಂಚಿನ ಟಿವಿ ಮೇಲೆ ಭರ್ಜರಿ 13000 ರೂ ಡಿಸ್ಕೌಂಟ್
ಇದೀಗ ಅಮೆಜಾನ್ ನಲ್ಲಿ 52% ಆಫರ್ ಅನ್ನು ಬಳಸಿಕೊಂಡು ರೆಡ್ಮಿ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ರೆಡ್ಮಿ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ನಲ್ಲಿ ಕೇವಲ 11,999 ರೂ. ಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 24,999 ರೂ. ಆಗಿದು, ಅಮೆಜಾನ್ ಗ್ರಾಹಕರಿಗೆ ಈ ಟಿವಿ ಖರೀದಿಯ ಮೇಲೆ ಬರೋಬ್ಬರಿ 13,000 ರೂ. ರಿಯಾಯಿತಿ ಘೋಷಿಸಿದೆ.

Join Nadunudi News WhatsApp Group

Huge discount on purchase of Redmi Smart TV
Image Credit: Gadgets360

ರೆಡ್ಮಿ ಸ್ಮಾರ್ಟ್ ಟಿವಿ ವಿಶೇಷತೆ
ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚಿನ ಡಿಸ್ ಪ್ಲೇ ಹೊಂದಿದ್ದು,1366 x 768 (720P) ಫಿಕ್ಸೆಲ್ ರೆಸಲ್ಯೂಷನ್ ಮತ್ತು 60 Hz ರಿಫ್ರೆಶ್ ದರವನ್ನು ಪಡೆದಿದೆ. ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. 20 ವ್ಯಾಟ್ಸ್ ಶಕ್ತಿಯುತ ಸ್ಟಿರಿಯೊ ಸ್ಪೀಕರ್ ಗಳು, ಉಚಿತ ಲೈವ್ ಚಾನೆಲ್ ಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನ ಈ ಸ್ಮಾರ್ಟ್ ಟಿವಿ ಒಳಗೊಂಡಿದೆ.

Join Nadunudi News WhatsApp Group